ಕೇರಳ ಬಜೆಟ್: ಭ್ರಷ್ಟಾಚಾರದ ಆರೋಪ, ಖಾಸಗೀಕರಣದ ದಾರಿ ಮತ್ತು ಅಭಿವೃದ್ಧಿ ಮಾದರಿಯ ಪ್ರಶ್ನೆಗಳು

ತಿರುವನಂತಪುರಂ: ಕೇರಳದ ಯುಡಿಎಫ್ ಸರ್ಕಾರ ಮಂಡಿಸಿರುವ ಪರಿಷ್ಕೃತ ಬಜೆಟ್‌ ಕುರಿತು ಎಲ್‌ಡಿಎಫ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಆರ್ಥಿಕ ಲೆಕ್ಕಾಚಾರದಲ್ಲಿ ದುರ್ಬಲವಾಗಿದ್ದು, ರಾಜಕೀಯವಾಗಿ…