ರಾಜಸ್ಥಾನ | ನೋಖಾದಲ್ಲಿ ಸಿಪಿಐ(ಎಂ)ಗೆ ಭರ್ಜರಿ ಗೆಲುವು: ಪರ್ಯಾಯ ರಾಜಕೀಯಕ್ಕೆ ಜಾಗ!

ಗುರುರಾಜ ದೇಸಾಯಿ ರಾಜಸ್ಥಾನದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಆಡಳಿತಾರೂಢ ಬಿಜೆಪಿ ರಾಜ್ಯಾದ್ಯಂತ ಒಟ್ಟಾರೆ ಮುನ್ನಡೆ ಸಾಧಿಸಿದೆ. ಆದರೆ…