ಕೋಮು ಹಿಂಸಾಚಾರ ನಡೆಸುವವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹ ದೇಶದಲ್ಲಿ ದ್ವೇಷ ಭಾಷಣಗಳ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ಕೋಮು ಹಿಂಸಾಚಾರ ಮತ್ತು ಅದಕ್ಕೆ…
Tag: ದ್ವೇಷ ಭಾಷಣ
ನರಮೇಧಕ್ಕೆ ಕರೆ ನೀಡುವವರನ್ನು ಬಂಧಿಸಲು ಹಿಂಜರಿಕೆ ಏಕೆ: ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್
ನವದೆಹಲಿ: ಭಾರತದಲ್ಲಿ ದೇಶದ್ರೋಹದ ಕಾನೂನನ್ನು ಸಂಪೂಣವಾಗಿ ತೆಗೆದುಹಾಕಲು ಮತ್ತು ಇನ್ನೊಬ್ಬರನ್ನು ಹಿಂಸೆಗೆ ಪ್ರಚೋದಿಸದೇ ಇರುವಂತಹ ವಾಕ್‌ಸ್ವಾತಂತ್ರ್ಯವನ್ನು ಅನುಮತಿಸಲು ಇದು ಸಕಾಲವಾಗಿದೆ ಎಂದು…
“ದ್ವೇಷದ ಭಾಷಣಗಳು ಮತ್ತು ಹಿಂಸಾಚಾರ-ನರಮೇಧಕ್ಕೆ ಕರೆಗಳನ್ನು ಖಂಡಿಸಬೇಕು” ರಾಷ್ಟ್ರಪತಿ ಮತ್ತು ಪ್ರಧಾನಿಗಳಿಗೆ ಐವರು ನಿವೃತ್ತ ಸೇನಾ ಮುಖ್ಯಸ್ಥರು ಸೇರಿದಂತೆ 100ಕ್ಕೂ ಹೆಚ್ಚು ಪ್ರತಿಷ್ಠಿತರ ಪತ್ರ
01 ಜನವರಿ 2022 ನವದೆಹಲಿ: ಸಶಸ್ತ್ರ ಪಡೆಗಳ ಐವರು ಮಾಜಿ ಮುಖ್ಯಸ್ಥರು ಸೇರಿದಂತೆ ವಿವಿಧ ಮಾಜಿ ಸಶಸ್ತ್ರ ಪಡೆ ಅಧಿಕಾರಿಗಳು, ಅಧಿಕಾರಿಗಳು…
ಹರಿದ್ವಾರದಲ್ಲಿ ದ್ವೇಷ ಭಾಷಣ: ಹಲವೆಡೆ ಭಾರೀ ಪ್ರತಿಭಟನೆ-ಸುಪ್ರೀಂ ಮುಖ್ಯ ನ್ಯಾಯಮೂರ್ತಿಗೆ 76 ವಕೀಲರಿಂದ ಪತ್ರ
ನವದೆಹಲಿ: ಇತ್ತೀಚಿಗೆ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿರುವವರ ಮೇಲೆ ಕ್ರಮವಹಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಮತ್ತು…
ಆಸಿಫ್ ಹತ್ಯೆ: ಆರೋಪಿಗಳನ್ನು ಮತ್ತು ದ್ವೇಷ ಭಾಷಣ ಮಾಡಿದವರನ್ನು ಬಂಧಿಸಿ-ಹರ್ಯಾಣ ಮುಖ್ಯಮಂತ್ರಿಗೆ ಬೃಂದಾ ಕಾರಟ್ ಪತ್ರ
ಹರ್ಯಾಣದ ಖೇರ ಖಲೀಲ್‌ಪುರ ಗ್ರಾಮದಲ್ಲಿ ಮೇ 16ರಂದು 28 ವರ್ಷದ ಆಸಿಫ್ ಎಂಬವರನ್ನು ಕ್ರಿಮಿನಲ್ ಪಡೆಯೊಂದು ಅಮಾನುಷವಾಗಿ ಕೊಂದು ಹಾಕಿತು. ಈ…
ಬಿಜೆಪಿ ಮುಖಂಡರ ವಿರುದ್ಧ ಎಫ್ಐಆರ್ ವಜಾ: ಬೃಂದಾ ಕಾರಟ್ ಅಸಮಾಧಾನ
– ಬಿಜೆಪಿ ಮುಖಂಡರ ವಿರುದ್ಧ ಎಫ್ ಐ ಆರ್ ಹಾಕಬೇಕೆಂಬ ಅರ್ಜಿ ವಜಾ ಒಂದು ನ್ಯಾಯಯುತವಲ್ಲದ ನ್ಯಾಯಾಂಗ ಪ್ರಕ್ರಿಯೆ: ಬೃಂದಾ ಕಾರಟ್…