ದೊಡ್ಡಬಳ್ಳಾಪುರ | ರಕ್ಷಣೆ ಕವಚ ಇಲ್ಲದೆ ಚರಂಡಿ ಸ್ವಚ್ಛಗೊಳಿಸಿದ ಪೌರಕಾರ್ಮಿಕ

ದೊಡ್ಡಬಳ್ಳಾಪುರ:  ಪೌರಕಾರ್ಮಿಕರಿಗೆ  ಯಾವುದೇ ಸುರಕ್ಷಿತ ಪರಿಕರ ನೀಡದೆ  ನಗರದ ಮಟನ್ ಮಾರ್ಕೆಟ್ ಸಮೀಪದ ತೆರೆದ ಒಳಚರಂಡಿ ಹಾಗೂ ಮಲ ಮಿಶ್ರಿತ ಮೋರಿಗಳಲ್ಲಿ…