ಹಿರಿಯ ಕಲಾವಿದ ಉದಯ್ ಹುತ್ತಿನಗದ್ದೆ ಇನ್ನಿಲ್ಲ

ಬೆಂಗಳೂರು: ಚಿತ್ರರಂಗದ ಹಿರಿಯ ಕಲಾವಿದ ಉದಯ್ ಹುತ್ತಿನಗದ್ದೆ(61) ಗುರುವಾರ(ಜೂನ್‌ 02) ಸಂಜೆ ನಿಧನರಾಗಿದ್ದಾರೆ.  ಮಾಗಡಿ ರಸ್ತೆಯಲ್ಲಿ ಅವರು ವಾಸವಾಗಿದ್ದರು. ಹಾಗೂ ರಾಜಾಜಿನಗರದ…