ಬಂಧಿತ ಕ್ರೈಸ್ತ ಸನ್ಯಾಸಿಯರನ್ನು ಭೇಟಿ ಮಾಡಲು ಅನುಮತಿ ನಿರಾಕರಣೆ -ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡನೆ

ಛತ್ತೀಸ್‌ಗಢ ಜಿಆರ್‌ಪಿ(ಸರಕಾರೀ ರೈಲ್ವೆ ಪೊಲೀಸ್) ಸುಳ್ಳು ಆರೋಪಗಳ ಮೇಲೆ ಬಂಧಿಸಿರುವ ಕ್ರೈಸ್ತ ಸನ್ಯಾಸಿನಿಯರನ್ನು ಭೇಟಿ ಮಾಡಲು ದುರ್ಗ್ ಜೈಲು ಆಡಳಿತವು ಸಿಪಿಐ(ಎಂ),…