ಡ್ರಾಮಾ-ಡೆಲಿವರಿ, ಹತಾಶೆ – ಧಿಮಾಕು

ಸಂಸತ್ತು ಡ್ರಾಮಾದ ಸ್ಥಳವಲ್ಲ, ಡೆಲಿವರಿಯ ಸ್ಥಳವಾಗಬೇಕು-ಇದು ಡಿಸೆಂಬರ್ 1ರಂದು ಆರಂಭವಾದ ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭದ ದಿನ ಸಂಸತ್ತಿನ ಹೊರಗೆ ನಿಂತುಕೊಂಡು…

ಎಸ್‌ಐಆರ್ ಕೆಲಸದ ಒತ್ತಡ ತಾಳಲಾರದೆ ಮಹಿಳಾ ಅಧಿಕಾರಿ ಆತ್ಮಹತ್ಯೆ

ಪಶ್ಚಿಮ ಬಂಗಾಳ: ಜಲ್ಪೈಗುರಿಯ ಮಾಲ್ ಬಜಾರ್ ಪ್ರದೇಶದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದ ಸಮಯದಲ್ಲಿ ಬೂತ್ ಮಟ್ಟದ ಮಹಿಳಾ ಅಧಿಕಾರಿ…

ಎಚ್​ಡಿಎಫ್​ಸಿ ಬ್ಯಾಂಕ್​ ಉದ್ಯೋಗಿ ಕೆಲಸದ ಒತ್ತಡ ತಾಳದೇ ಮೃತ

ಪುಣೆ: ಕಳೆದ ಹತ್ತು ದಿನಗಳಲ್ಲಿ ಕೆಲಸದ ಒತ್ತಡ ಸಹಿಸದೇ ಮೂರನೆಯ ಸಾವು ಸಂಭವಿಸಿದೆ. ಇವೈ ಕಂಪೆನಿಯ ಯುವತಿ ಹಾಗೂ ಎಚ್​ಡಿಎಫ್​ಸಿ ಬ್ಯಾಂಕ್​…

ಕೆಲಸದ ಒತ್ತಡ ಹೆಚ್ಚಳ : ಸಾರಿಗೆ ನೌಕರರಿಂದ ಜುಲೈ 6ಕ್ಕೆ ಪ್ರತಿಭಟನೆ

ತುಮಕೂರು : ಡಿಸ್ಮಿಸಲ್- ಇಂಕ್ರಿಮೆಂಟ್ ಕಡಿತ- ವಿಪರೀತ ದಂಡಗಳು- ಕೆಲಸದ ಒತ್ತಡ ಹೆಚ್ಚಳ ವಿರೋಧಿಸಿ ಜುಲೈ- 6 ತುಮಕೂರಿನಲ್ಲಿ ಸಾರಿಗೆ ನೌಕರರಿಂದ …

ಕೆಲಸದ ಒತ್ತಡ: ವೈದ್ಯಕೀಯ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ಹೆಚ್ಚಳ

ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ ನಗರದ ಹೆಚ್ಚಿನ ಸಂಖ್ಯೆಯ ವೈದ್ಯರು ಮತ್ತು ನರ್ಸ್‌ಗಳಿಗೆ ಕೊರೊನಾ ಸೋಂಕು ತಗುಲಿದ್ದು,…

ಗೌರವಧನ ಹೆಚ್ಚಳ-ಕೆಲಸದ ಒತ್ತಡ ಕಡಿಮೆ ಮಾಡಲು ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಮಡಿಕೇರಿ: ಕೆಲಸದ ಒತ್ತಡ ಕಡಿಮೆ ಮಾಡಿ ಗೌರವಧನವನ್ನು ಹೆಚ್ಚಳ ಮಾಡಬೇಕೆಂದು ನೂರಾರು ಆಶಾ ಕಾರ್ಯಕರ್ತೆಯರು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದರು. ಮಡಿಕೇರಿಯ ಗಾಂಧಿ…

9 ನೇ ದಿನಕ್ಕೆ ಕಾಲಿಟ್ಟ ಟೊಯೋಟಾ ಕಿರ್ಲೋಸ್ಕರ್ ಕಾರ್ಮಿಕರ ಧರಣಿ : ಇಂದು ಸರಕಾರದಿಂದ ಸಂಧಾನಸಭೆ?

ಬೆಂಗಳೂರು : ಬಿಡದಿ ಬಳಿ ಇರುವ ಟೊಯೋಟಾ ಕಿರ್ಲೋಸ್ಕರ್  ಕಂಪನಿಯ ಕಾರ್ಮಿಕ‌ ವಿರೋಧಿ ನೀತಿ ಖಂಡಿಸಿ ಕಾರ್ಮಿಕರು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ…