3133 ಟನ್ ಕುಸುಬೆ ಬೆಳೆ ಬೆಂಬಲ ಬೆಲೆಗೆ ಖರೀದಿಸಲು ಕೇಂದ್ರ ಒಪ್ಪಿಗೆ: ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ

ಬೆಂಗಳೂರು: ರಾಜ್ಯದಲ್ಲಿ 2023-24ರ ಕೃಷಿ ಹಂಗಾಮಿನ ಹಿಂಗಾರಿನಲ್ಲಿ ಬೆಳೆದ 3133 ಟನ್ ಕುಸುಬೆ ಬೆಳೆಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಕೇಂದ್ರ…

ಮೇ.31ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ: ಹವಾಮಾನ ಇಲಾಖೆ ಮಾಹಿತಿ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮೇ 31 ರಂದು ನೈರುತ್ಯ ಮುಂಗಾರು ಮಳೆ ಕೇರಳ ಮೂಲಕ ರಾಜ್ಯ ಪ್ರವೇಶಿಲಿದೆ ಎಂದು ಐಎಂಡಿ ಮಾಹಿತಿ…

ಅಗತ್ಯ ಗೊಬ್ಬರ ಸರಬರಾಜಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹ

ಬೆಂಗಳೂರು: ಹಾವೇರಿ ಜಿಲ್ಲೆಗೆ ಅಗತ್ಯವಿರುವ ಡಿಎಪಿ, ಯುರಿಯಾ ಹಾಗೂ ಕಾಂಪ್ಲೆಕ್ಸ್ ಗೊಬ್ಬರವನ್ನು ಕೂಡಲೇ ಸರಬರಾಜು ಮಾಡುವಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ…

ಸರ್ಕಾರಿ ಆಡಳಿತ ಯಂತ್ರಕ್ಕೆ ಚುರುಕು ನೀಡಲು ಮುಂದಾದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಲೋಕಸಭಾ ಚುನಾವಣೆಯ ಚಟವಟಿಕೆಗಳು ಮುಗಿದ್ದಿದ್ದರೂ ನೀತಿ ಸಂಹಿತೆ ಇನ್ನೂ ಇದೆ. ಆದರೆ, ಚುನಾವಣಾ ಆಯೋಗ ಬರ ಮತ್ತು ಜನರ ಸಮಸ್ಯೆಗಳತ್ತ…

ಬೇಳೆ ಕಾಳು ಅಭಿವೃದ್ಧಿ ಮಂಡಳಿ ಮಾರುಕಟ್ಟೆ ವಿಸ್ತರಣೆಗೆ ಕೃಷಿ ಸಚಿವರ ಸೂಚನೆ

ಬೆಂಗಳೂರು :ಕರ್ನಾಟಕ ರಾಜ್ಯ ಬೇಳೆ ಕಾಳು ಅಭಿವೃದ್ಧಿ ಮಂಡಳಿಯು ದ್ವಿದಳ ಧಾನ್ಯಗಳ ಮೌಲ್ಯ ವರ್ಧನೆ ಹಾಗೂ ಬ್ರಾಂಡಿಗ್ ಬಗ್ಗೆ ಹೆಚ್ಚು ಆದ್ಯತೆ…

ಪ್ರಧಾನಿ ಮೋದಿ ಭೇಟಿಯಾದ ಸಿಎಂ : ಬರ ಪರಿಹಾರ ಬಿಡುಗಡೆಗೆ ಮನವಿ

ನವದೆಹಲಿ : ಇಂದು ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು   ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿ, ಶೀಘ್ರವೇ…

ರೈತರಿಗೆ 7 ಗಂಟೆ ಮೂರು ಫೇಸ್ ವಿದ್ಯುತ್ ಪೂರೈಕೆ: ಪ್ರಿಯಾಂಕ್ ಖರ್ಗೆ

ಬೆಳಗಾವಿ: ಬರಗಾಲದ ಸಂಕಷ್ಟದ ನಡುವೆಯೂ ರಾಜ್ಯದ ರೈತರಿಗೆ 7 ಗಂಟೆ ಮೂರು ಫೇಸ್ ವಿದ್ಯುತ್ ಪೂರೈಕೆ ಮಾಡಲು ರಾಜ್ಯ ಸರ್ಕಾರ ಮುಂಜಾಗ್ರತಾ…

ಕೃಷಿ ಕಾರ್ಮಿಕರಿಗೆ ದಿನಗೂಲಿ: ಮಧ್ಯಪ್ರದೇಶ ಮತ್ತು ಗುಜರಾತಿನಲ್ಲಿ ಅತ್ಯಂತ  ಕಡಿಮೆ, ಕೇರಳದಲ್ಲಿ ಅತ್ಯಂತ ಹೆಚ್ಚು- ಆರ್‌ಬಿಐ ವರದಿ

ರಿಸರ್ವ್ ಬ್ಯಾಂಕ್‌ನ ಹಣಕಾಸು ವರ್ಷ (FY) 2022-23ರ ಇತ್ತೀಚಿನ ವರದಿಯ ಪ್ರಕಾರ  ಒಬ್ಬ ಪುರುಷ ಕೃಷಿ  ಕಾರ್ಮಿಕನಿಗೆ ದೇಶದಲ್ಲಿ ಸಿಗುವ ಸರಾಸರಿ…

‘ಕೃಷಿಯ ಬದುಕು’ ಅಸ್ಥಿರವೂ ಅತಂತ್ರವೂ ಆಗುತ್ತಿದೆ

 ಚಂಸು ಪಾಟೀಲ್ ಈಗೀಗ ಭೂಮಿಯ ಬೆಲೆ ರೈತನ ಕೈಗೆ ಎಟುಕದಷ್ಟು ಎತ್ತರಕ್ಕೇರಿದೆ. ಯಾವ ಹೊಲ ಎಷ್ಟು ಬೆಳೆಯುತ್ತದೆ ಎಂಬುದೂ ಗೌಣವಾಗಿದೆ. ಬೆಳೆದುಣ್ಣುವುದಕ್ಕಿಂತ,…

ಅಮೆರಿಕಾದ ಸೇಬಿಗೆ ಆಮದು ಸುಂಕ ಕಡಿತದ ಲಾಭ, ಭಾರತದ ಸೇಬು ಬೆಳೆಗಾರರಿಗೆ ದುರಂತ

ಜಿ-20 ಶೃಂಗಸಭೆಗೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಭೇಟಿಯ ಮುನ್ನಾದಿನ ಅಮೆರಿಕದ ಬಾದಾಮಿ, ಸೇಬು, ಆಕ್ರೋಟ್‍(ವಾಲ್‌ನಟ್ಸ್) ಮೇಲಿನ ಆಮದು ಸುಂಕವನ್ನು 35% ದಿಂಧ 15% ಕ್ಕೆ ಇಳಿಸಲಾಯಿತು. ಇದಲ್ಲದೆ ಮಸೂರ್‌ ಬೇಳೆಗೆ ಆಮದು ಸುಂಕದಿಂದ ವಿನಾಯ್ತಿ ನೀಡಲಾಗಿದೆ. ಇದಕ್ಕೆ ಮೊದಲು 20% …

ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಘೋಷಣೆಗಳು ಎಲ್ಲಿ ಹೋದವು?

ಚಂಸು ಪಾಟೀಲ ವಿಚಿತ್ರವೆಂದರೆ ಬೇರೆಲ್ಲ ವಸ್ತು ವಗೈರೆಗಳ ಬೆಲೆಗಳು ಏರುತ್ತಲೇ ಇರುತ್ತವೆ ಒಮ್ಮೆ ಏರಿದರೆ ಇಳಿಯುವ ಮಾತೇ ಅಪರೂಪ. ಆದರೆ, ಕೃಷಿ…

2020-21 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಬೆಂಗಳೂರು: 2021ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸರಕಾರ 66 ಸಾಧಕರ ಹೆಸರು ಹಾಗೂ 10 ಸಂಘ ಸಂಸ್ಥೆಗಳಿಗೆ ಸ್ವಾತಂತ್ರ್ಯದ ಅಮೃತ…

ರಸಗೊಬ್ಬರ ಬೆಲೆಗಳಲ್ಲಿ ವಿಪರೀತ ಏರಿಕೆ : ರೈತರ ಮೇಲೆ ದಾಳಿಗಳನ್ನು ನಿಲ್ಲಿಸಿ – ಎಐಕೆಎಸ್

“ರೈತರ ಆದಾಯಗಳನ್ನು ದ್ವಿಗುಣಗೊಳಿಸುವ ಬದಲು ಅವರ ಸಂಕಟಗಳನ್ನೇ ದ್ವಿಗುಣಗೊಳಿಸುತ್ತಿದ್ದಾರೆ“ ದೆಹಲಿ : ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ರಸಗೊಬ್ಬರ ಕಂಪನಿಗಳಿಗೆ ರಾಸಾಯನಿಕ ಗೊಬ್ಬರಗಳ ಬೆಲೆಗಳಲ್ಲಿ ವಿಪರೀತ ಏರಿಕೆ ಮಾಡಲು…

ಕೇರಳದ ಕೃಷಿಯ ಬಗ್ಗೆ ಪ್ರಧಾನಿಗಳ ಹೇಳಿಕೆ : ಅಜ್ಞಾನವೋ ಅಥವ ದಾರಿ ತಪ್ಪಿಸುವ ಪ್ರಯತ್ನವೋ? -ಎ.ಐ.ಕೆ.ಎಸ್‍.

ಕೇರಳದಲ್ಲಿ ಎ.ಪಿ.ಎಂ.ಸಿ.ಗಳಿಲ್ಲ, ಮಂಡಿಗಳಿಲ್ಲ, ಆದರೂ ಅಲ್ಲಿ ಪ್ರತಿಭಟನೆಗಳು ಏಕಿಲ್ಲ? ಈ ಪ್ರಶ್ನೆಯನ್ನು ಸ್ವತಃ ದೇಶದ ಪ್ರಧಾನ ಮಂತ್ರಿಗಳೇ ಕೇಳುತ್ತಿದ್ದಾರೆ! ಇದಕ್ಕೆ ಪ್ರತಿಕ್ರಿಯಿಸುತ್ತ…

ಕೃಷಿಯನ್ನು ಮುಕ್ತ ಮಾರುಕಟ್ಟೆಯ ಆಟಕ್ಕೆ ಬಿಡುವಂತಿಲ್ಲ

ಮೋದಿ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ಆಗ್ರಹಿಸಿ ದೇಶಾದ್ಯಂತ ನಡೆಯುತ್ತಿರುವ ರೈತ ಚಳುವಳಿಯ ಸಂದರ್ಭದಲ್ಲಿ,…

ದೆಹಲಿ ರೈತ ಹೋರಾಟ ಬೆಂಬಲಿಸಿ ಅನಿರ್ಧಿಷ್ಟ ಧರಣಿ ಎರಡನೇ ದಿನಕ್ಕೆ

ಬೆಂಗಳೂರು : ಚಾರಿತ್ರಿಕ ದೆಹಲಿ ರೈತ ಹೋರಾಟ ಬೆಂಬಲಿಸಿ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಎರಡನೇ ದಿನದ ಅನಿರ್ದಿಷ್ಟ ಧರಣಿಯನ್ನು ಮುಂದುವರೆದಿದೆ.…