ಸುಂದರ ನಗರ ಕಲ್ಪನೆಯೂ ಶ್ರಮಿಕ ಜಗತ್ತಿನ ಸಂಕಟಗಳೂ

ಹಿತವಲಯದ ನಾಗರಿಕರ ಸುಂದರ ನಗರದ ಕಲ್ಪನೆಯಲ್ಲಿ ನೆಲದ ವಾಸ್ತವಗಳು ಕಾಣುವುದಿಲ್ಲ “ಹೊಸತಾಗಿ ನಿರ್ಮಿಸಲಾದ ಬಂಗಲೆಯಿಂದ ಮೊದಲು ಹೊರಹಾಕಲ್ಪಡುವುದು ಅದರ ಕಾವಲುಗಾರ” ಎಂಬ…