ಮೇಲ್ಮನವಿ ಸಲ್ಲಿಸಲು ಕೆಎಚ್‌ಬಿ 11 ವರ್ಷ ವಿಳಂಬ: ಮನ್ನಿಸಲು ಸಾಧ್ಯವಿಲ್ಲ – ಸುಪ್ರೀಂ ಕೋರ್ಟ್‌

ನವದೆಹಲಿ: ಮೇಲ್ಮನವಿ ಸಲ್ಲಿಸುವಲ್ಲಿ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ)ಯು 3,966 ದಿನಗಳ (11 ವರ್ಷಗಳು) ವಿಳಂಬ ಮಾಡಿರುವುದನ್ನು ಮನ್ನಿಸಲು ಸಾಧ್ಯವಿಲ್ಲ ಎಂಬುದಾಗಿ…