‘ಗ್ಯಾರಂಟಿ ಯೋಜನೆಗಳು ಮತದಾರರಿಗಷ್ಟೇ’ ಎಂಬ ಸಿಎಂ ಹೇಳಿಕೆ ಖಂಡನೀಯ: ಜನವಾದಿ ಮಹಿಳಾ ಸಂಘಟನೆ

ಬೆಂಗಳೂರು: ಮತದಾರರಿಗಷ್ಟೇ ಗ್ಯಾರಂಟಿ ಯೋಜನೆಗಳು ಎಂಬ ಅರ್ಥ ಬರುವ ಮುಖ್ಯಮಂತ್ರಿ ಅವರ ಜನವಿರೋಧಿ ಹೇಳಿಕೆಯನ್ನು ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ…