ಕರ್ನಾಟಕದಲ್ಲಿ ಕನ್ನಡ‌‌ ಮಾತನಾಡುವವರ ಬಗ್ಗೆ ಸರಿಯಾದ ಅಂಕಿಅಂಶವಿಲ್ಲ

ಶಿವಮೊಗ್ಗ: ಕರ್ನಾಟಕದ ಒಳಗಡೆ ಕನ್ನಡ ಬಿಟ್ಟು 350 ಭಾಷೆಯಿದೆ. ಕನ್ನಡ ಭಾಷೆಯನ್ನು‌ ಮಾತನಾಡುವವರು ರಾಜ್ಯದಲ್ಲಿ ಎಷ್ಟು ಜನರಿದ್ದಾರೆ ಎಂಬುದು ಸಹ ಸರಿಯಾದ…

ಕನ್ನಡಿಗರಿಗೆ ರಾಜ್ಯದಲ್ಲೇ ಆಗುತ್ತಿರುವ ಅನ್ಯಾಯದ ವಿರುದ್ಧ ಚಳವಳಿಗೆ ಕರೆ: ಟಿ. ಎ. ನಾರಾಯಣಗೌಡರು

ಬೆಂಗಳೂರು:  ಕನ್ನಡಿಗರಿಗೆ ಕರ್ನಾಟಕದಲ್ಲೇ ಆಗುತ್ತಿರುವ ಅನ್ಯಾಯದ ವಿರುದ್ಧ ದೊಡ್ಡ ಚಳವಳಿಗೆ ಕರೆ ನೀಡಿದ್ದಾರೆ. ಮೂರು ಪ್ರಮುಖ ಬೇಡಿಕೆಗಳನ್ನಿಟ್ಟುಕೊಂಡು ಚಳವಳಿ ನಡೆಸಲು ನಾರಾಯಣಗೌಡರು…

ರಂಗ ವೈವಿಧ್ಯತೆಗೆ ಸಾಕ್ಷಿಯಾದ ಒಂದು ಪ್ರಯೋಗ

ಚಲನಶೀಲತೆ-ಪ್ರಯೋಗಶೀಲತೆಯನ್ನು ಸಾರ್ಥಕಗೊಳಿಸುವ ಪ್ರಯತ್ನಗಳು ಸದಾ ಅಪೇಕ್ಷಣೀಯ -ನಾ ದಿವಾಕರ ರಂಗಭೂಮಿಯ ಸೌಂದರ್ಯ ಇರುವುದು ಅದರೊಳಗಿನ ಭಾವಾಭಿವ್ಯಕ್ತಿ ಹಾಗೂ ಆಂಗಿಕ ಅಭಿನಯ ಚತುರತೆಯ…

ಹೈಕೋರ್ಟ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡದಲ್ಲೇ ತೀರ್ಪು ಪ್ರಕಟನೆ

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ ನ್ಯಾಯಾಂಗ ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡದಲ್ಲೇ ತೀರ್ಪು ಪ್ರಕಟಿಸುವ ಮೂಲಕ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್‌ ಮತ್ತು…

ಪ್ಯಾಲೆಸ್ಟೀನ್ ಮಕ್ಕಳು | ಕನ್ನಡಕ್ಕೆ ಬಂದ ಘಸ್ಸಾನ್ ಕನಫಾನಿ

-ಹರೀಶ್ ಗಂಗಾಧರ “ನನಗೊಂದು ವಿಷಯ ಸ್ಪಷ್ಟವಾಗಿ ತಿಳಿದಿದೆ, ಅದೇನೆಂದರೆ ನಾಳೆ ಇಂದಿಗಿಂತ ಭಿನ್ನವಾಗೇನೂ ಇರುವುದಿಲ್ಲ ಎಂಬುದು. ನಾವು ನದಿಯ ದಡದಲ್ಲಿ ಬಾರದ…

ಕನ್ನಡ ವಿಶ್ವ ವಿದ್ಯಾಲಯಕ್ಕೆ ಅಗತ್ಯ ನೆರವು ಒದಗಿಸಲು ಒತ್ತಾಯ

ಬೆಂಗಳೂರು: ರಾಜ್ಯದ ಹೆಮ್ಮೆಯ ವಿಶ್ವ ವಿದ್ಯಾಲಯವಾದ ಹಂಪಿ ಕನ್ನಡ ವಿಶ್ವ ವಿದ್ಯಾಲಯವು ಆರ್ಥಿಕ ದುಸ್ಥಿತಿಯಿಂದ ಬಳಲುತ್ತಿರುವುದು ಕಂಡು ಬಂದಿದೆ. ಇದು ದೇಶದಲ್ಲೆ…

ಕರ್ನಾಟಕ ರಾಜ್ಯೋತ್ಸವ – ರಾಜ್ಯದ ನೆಲ, ಜಲ, ಭಾಷೆ, ಸಂಪತ್ತನ್ನು ರಕ್ಷಿಸಲು ಪಣ ತೊಡೋಣ

-ಸಿ.ಸಿದ್ದಯ್ಯ ರಾಜ್ಯೋತ್ಸವ ಆಚರಣೆ ಎಂದರೆ ಬರೀ ಸಂಭ್ರಮ ಸಡಗರಗಳಿಗಷ್ಟೇ ಸೀಮಿತವಾಗಬಾರದಲ್ಲವೇ? ರಾಜ್ಯದ ನೆಲ, ಜಲ, ಕನ್ನಡ ಸೇರಿದಂತೆ ಈ ನೆಲಮೂಲದ ಹಲವು…

ಭಾಷಾ ಅಸ್ಮಿತೆಯೂ ಕನ್ನಡ ಜನತೆಯ ಅಸ್ತಿತ್ವವೂ ಭಾಷೆಯ ಬೆಳವಣಿಗೆಯೊಂದಿಗೆ ಭಾಷಿಕರ ಬದುಕಿನ ಪ್ರಶ್ನೆಯೂ ನಮ್ಮನ್ನು ಕಾಡಬೇಕಿದೆ

-ನಾ ದಿವಾಕರ ಕರ್ನಾಟಕದ ಒಂದು ವೈಶಿಷ್ಟ್ಯ ಎಂದರೆ ಭಾಷಾ ಅಸ್ಮಿತೆ, ಬೆಳವಣಿಗೆ ಮತ್ತು ಕನ್ನಡ ಭಾಷೆಯ-ಭಾಷಿಕರ ಹಾಗೂ ಸಮಸ್ತ ಕನ್ನಡಿಗರ ಅಳಿವು…

ಕನ್ನಡ ಹಬ್ಬದ ಶುಭಾಶಯಗಳು – ಸುವರ್ಣ ಸಂಭ್ರಮದ `ಕರ್ನಾಟಕ’ ರಾಜ್ಯೋತ್ಸವದ ಪ್ರಶ್ನೆಗಳು

-ಡಾ. ಅರುಣ್ ಜೋಳದಕೂಡ್ಲಗಿ ಇದೀಗ ನಾಡಿಗೆ `ಕರ್ನಾಟಕ’ ಎಂಬ ನಾಮಕರಣ ಆಗಿ 50 ವರ್ಷ ತುಂಬಿತು. ಹಾಗಾಗಿ ಈ ಸಲದ ಕರ್ನಾಟಕ…

ಖ್ಯಾತ ಹಿರಿಯ ನಟಿ ಎ. ಶಕುಂತಲಾ ಇನ್ನಿಲ್ಲ

ಚೆನ್ನೈ: ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ಖ್ಯಾತ ಹಿರಿಯ ನಟಿ ಎ. ಶಕುಂತಲಾ ನಿಧನರಾಗಿದ್ದಾರೆ. ಸಿ.ಐ.ಡಿ.ಶಕುಂತಲಾ ಎಂದೇ ಜನಪ್ರಿಯರಾಗಿದ್ದ ನಟಿ ಎ. ಶಕುಂತಲಾ…

ಕನ್ನಡದಲ್ಲೇ ಔಷಧ ಪ್ರಿಸ್ಕ್ರಿಪ್ಷನ್ ಬರೆಯಲು ಆರಂಭಿಸಿದ ವೈದ್ಯರು

ಬೆಂಗಳೂರು: ಮೆಡಿಕಲ್​ ಶಾಪ್​ ಸಿಬ್ಬಂದಿಗೆ ಮಾತ್ರ ಔಷಧ ಚೀಟಿಯ ಮೇಲೆ ಬರೆಯುವ ವೈದ್ಯರ ಬರವಣಿಗೆ ಅರ್ಥವಾಗುತ್ತೆ ಎಂಬುದು ಜನರ ಸಾಮಾನ್ಯ ನಂಬಿಕೆಯಾಗಿದೆ.…

ಕನ್ನಡದಲ್ಲಿದ್ದ ದಾಖಲೆ ವಾಪಸ್‌ ಕಳಿಸಿದ ರಾಜ್ಯಪಾಲರ ಕನ್ನಡ ವಿರೋಧಿ ನಡೆಗೆ ಎಎಪಿ ಖಂಡನೆ

ಬೆಂಗಳೂರು: ಹೆಚ್‌.ಡಿ. ಕುಮಾರಸ್ವಾಮಿ ಮತ್ತು ಗಾಲಿ ಜನಾರ್ಧನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುವಂತೆ ರಾಜ್ಯ ಸರ್ಕಾರ ರಾಜ್ಯಪಾಲ ಥಾವರ್ ಚಂದ್…

ಗಿರಿಧರ ಕಾರ್ಕಳ ಬರೆದ ಕನ್ನಡದ ಕರ್ಮ ಕತೆ!

-ಗಿರಿಧರ ಕಾರ್ಕಳ ಮೊದಲೆಲ್ಲ ಬ್ಯಾಂಕಿನ ಮೆನೇಜರ್, ಸಿಬ್ಬಂದಿಗಳೆಲ್ಲ ಊರಿನಲ್ಲಿ ನಡೆಯುವ ಮದುವೆ, ಜಾತ್ರೆ ಇತ್ಯಾದಿಗಳಿಗೆ ಹೋಗಿ ಜನರ ವಿಶ್ವಾಸ ಗಳಿಸುತ್ತಿದ್ದರು. ಈಗ…

ತೊಂಬತ್ತರ ದಶಕ ಮತ್ತು ಆ ನಂತರದ ಕನ್ನಡದ ಚಿಂತನೆಗಳ ಚಹರೆಗಳು

-ರಂಗನಾಥ ಕಂಟನಕುಂಟೆ 1. ಸಮಾಜದಲ್ಲಿ ಸನಾತನ ವೈದಿಕ ವಿಚಾರಧಾರೆ ಮುಂಚೂಣಿಗೆ ಬಂದಿರುವ ಈ ಕಾಲಘಟ್ಟದಲ್ಲಿ ಅವೈದಿಕ ಮೂಲದ ತತ್ವಪದ ಸಾಹಿತ್ಯವನ್ನು ಸಂಗ್ರಹಿಸಿ…

ನಿರಂಜನ100 | ನಿರಂಜನ ಮರು ಓದು ಆರಂಭವಾಗಲಿದೆ

ಕನ್ನಡ ಪ್ರಗತಿಶೀಲ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕರಲ್ಲಿ ಒಬ್ಬರಾದ ನಿರಂಜನ (1924-1992) – ಸೃಜನಶೀಲ ಬರಹಗಾರ, ಸಾಹಿತ್ಯ ಚಳುವಳಿಕಾರ, ವಿಮರ್ಶಕ, ಪತ್ರಕರ್ತ, ಚಿಂತಕ, ಸಾಮಾಜಿಕ ರಾಜಕೀಯ ಕಾರ್ಯಕರ್ತ-ನಾಯಕ, ‘ಮಕ್ಕಳ ವಿಶ್ವಕೋಶ’, ವಿಶ್ವ ಕಥಾಕೋಶ ದಂತಹ…

ಕನ್ನಡದ ವಿಚಾರದಲ್ಲಿ ನಮ್ಮ ಸರ್ಕಾರ ರಾಜಿಯಾಗುವುದಿಲ್ಲ: ಡಿಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: “ಸಿದ್ದರಾಮಯ್ಯ ನೇತೃತ್ವದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಕನ್ನಡದ ವಿಚಾರದಲ್ಲಿ ರಾಜಿಯಾಗದೆ ಕೆಲಸ ಮಾಡುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್…

ಕನ್ನಡ ಮಾಧ್ಯಮ ಶಾಲೆಗಳ ವೈಫಲ್ಯ ಹಾಗೂ ಕೇಂದ್ರದ ಹಿಂದಿ ಹೇರಿಕೆಯಿಂದ ಕನ್ನಡ ನಾಶವಾಗುತ್ತಿದೆ: ರಮೇಶ್‌ ಬೆಳ್ಳಮ್ಕೊಂಡ

ಬೆಂಗಳೂರು: ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳ ವೈಫಲ್ಯ ಹಾಗೂ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ನೀತಿಗಳಿಂದ ಕನ್ನಡ ಭಾಷೆ ನಾಶವಾಗುತ್ತಿದೆ. ಒಂದೆಡೆ…

ಬೆಂಗಳೂರು | ತೀವ್ರಗೊಂಡ ಕರವೇ ಕನ್ನಡ ನಾಮಫಲಕ ಹೋರಾಟ

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿರುವ ಕನ್ನಡ ನಾಮ ಫಲಕ ಹೋರಾಟ ರಾಜ್ಯ ರಾಜಧಾನಿಯಲ್ಲಿ ತಾರಕಕ್ಕೇರಿದೆ. ಎಲ್ಲಾ ನಾಮಫಲಕಗಳು ಕನಿಷ್ಠ 60%…

ಒಕ್ಕೂಟ ಪದ್ಧತಿಯಲ್ಲಿ ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆ

ಪ್ರೊ.ಬರಗೂರು ರಾಮಚಂದ್ರಪ್ಪ ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆಯ ಪರಿಕಲ್ಪನೆಗಳು ಪರಸ್ಪರ ಪೂರಕವಾಗಿರಬೇಕೇ ಹೊರತು ಮಾರಕವಾಗಿ ಅಲ್ಲ. ಆದ್ದರಿಂದ, ಪ್ರಾದೇಶಿಕ ಪಕ್ಷಗಳು ಮತ್ತು ರಾಷ್ಟ್ರೀಯ…

ಕನ್ನಡವನ್ನು ಅವಮಾನಿಸಿದ, ಬಸವಣ್ಣನ ಫೋಟೊಗೆ ಸಗಣಿ ಹಾಕಿದ್ದ ಕಿಡಿಗೇಡಿಗಳ ಬಂಧನ

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿ ಗ್ರಾಮದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣಕಕ್ಕೆ ಹಾಗೂ ಬಸವಣ್ಣನ ಫೋಟೊಗೆ ಸಗಣಿ ಹಚ್ಚಿದ್ದಕ್ಕೆ…