ವೈಜ್ಞಾನಿಕ ಮನೋಭಾವನೆ ಹಾಗೂ ಬಹುಮುಖಿ ವ್ಯಕ್ತಿತ್ವ ರೂಪಿಸಿಕೊಳ್ಳಲು ಪುಸ್ತಕ ಓದು ಅತ್ಯಗತ್ಯ: ಎಚ್.ಟಿ. ಗುರುರಾಜು

ಹಾಸನ: ಪ್ರತಿಯೊಂದು ವಿಷಯವನ್ನೂ ಕಣ್ಣುಮುಚ್ಚಿ ಒಪ್ಪಿಕೊಳ್ಳದೆ, ‘ಯಾಕೆ, ಏನು, ಹೇಗೆ’ ಎಂದು ಪ್ರಶ್ನಿಸುವ ವೈಜ್ಞಾನಿಕ ಮನೋಭಾವನೆಯೇ ಮನುಷ್ಯನ ನಿಜವಾದ ಬದುಕನ್ನು ಸುಧಾರಿಸಿದೆ.…