ನವೆಂಬರ್ 26ರಂದು ದೇಶವ್ಯಾಪಿ ರೈತರ ಹೋರಾಟಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ

2021ರ ಹೋರಾಟದ ವೇಳೆ ಕೇಂದ್ರ ನೀಡಿದ್ದ ಭರವಸೆಗಳು ಈಡೇರಿಲ್ಲ: ದೆಹಲಿ ಸೇರಿದಂತೆ ದೇಶದ 100 ಕೇಂದ್ರಗಳಲ್ಲಿ ಪ್ರತಿಭಟನೆ; ಎಂಎಸ್‌ಪಿಗೆ ಕಾನೂನು ಖಾತರಿ,…