2024ರ ಲೋಕಸಭಾ ಚುನಾವಣೆಯಲ್ಲೂ ಮತ ಕಳವು ನಡೆದಿದೆ: ಎಂ. ಲಕ್ಷ್ಮಣ್‌ ಆರೋಪ

ಮಡಿಕೇರಿ: ಕಳೆದ 2024ರ ಲೋಕಸಭಾ ಚುನಾವಣೆಯಲ್ಲೂ ಮತ ಕಳವು ನಡೆದಿದೆ ಎಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ವಕ್ತಾರ ಹಾಗೂ ಪರಾಜಿತ…