ಉದ್ದಾನಂನಲ್ಲಿ ಕಿಡ್ನಿ ಕಾಯಿಲೆ ಕಾಟ! ಸಾವಿರಾರು ಜನರ ಬದುಕು ಸಂಕಷ್ಟ

ವಿಜಯವಾಡ: ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಉದ್ದಾನಂ ಪ್ರದೇಶದಲ್ಲಿ ಕಿಡ್ನಿ ಕಾಯಿಲೆಯ ಬಿಕ್ಕಟ್ಟು ವರ್ಷಗಳಿಂದ ಮುಂದುವರಿದಿದ್ದು, ಸಾವಿರಾರು ಕುಟುಂಬಗಳು ಕಾಯಿಲೆ, ಚಿಕಿತ್ಸೆ ವೆಚ್ಚ…