ಬೆಂಗಳೂರು | ಆಹಾರ ಸುರಕ್ಷತಾ ದಾಳಿ: ಅಮೆಜಾನ್‌, ಇನ್‌ಸ್ಟಾಮಾರ್ಟ್‌ ಸೇರಿ ವಿವಿಧ ಕೇಂದ್ರಗಳಿಂದ ₹1.38 ಕೋಟಿ ಮೌಲ್ಯದ ಆಹಾರ ವಶ

ಬೆಂಗಳೂರು: ನಗರದಲ್ಲಿ ಆಹಾರ ಸುರಕ್ಷತಾ ನಿಯಮ ಉಲ್ಲಂಘನೆಗಳ ವಿರುದ್ಧ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆ…