ಇಂಟರ್‌ಸ್ಟಿಶಿಯಲ್ ಲಂಗ್ ಡಿಸೀಸ್ (ಐಎಲ್‌ಡಿ)

ನಮ್ಮ ಶ್ವಾಸಕೋಶಗಳು ಮೃದುವಾದ ಬಲೂನ್‌ಗಳಂತೆ ಕಾರ್ಯನಿರ್ವಹಿಸುತ್ತವೆ. ಪರಿಸರದಲ್ಲಿರುವ ಶುದ್ಧ ಗಾಳಿಯನ್ನು ಮೂಗಿನ ಮೂಲಕ ಒಳಗೆ ತೆಗೆದುಕೊಂಡು ಶ್ವಾಸಕೋಶಗಳು ದೇಹದ ಪ್ರತಿಯೊಂದು ಭಾಗಕ್ಕೂ…