ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗಸ್ಟ್‌ 1ರಿಂದ ಆಯಂಬುಲೆನ್ಸ್ ನೌಕರರ ಮುಷ್ಕರ

ಬೆಂಗಳೂರು: ಈ ಹಿಂದೆ ಇದ್ದಂತೆ ಎರಡು ಪಾಳಿಯಲ್ಲಿ ಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿರುವ 108-ಆರೋಗ್ಯ ಕವಚ ಯೋಜನೆಯ ಆಯಂಬುಲೆನ್ಸ್ ನೌಕರರು, ಬೇಡಿಕೆ…