ʼಕಾಕ್ರೋಚ್ ಗಳುʼ ಅತ್ಯಂತ ಜನಪ್ರಿಯ ಟ್ರೆಂಡ್ ಆಗಬಹುದು, ಆದರೆ ಅವು ನವ ಫ್ಯಾಸಿಸಂ ಅನ್ನು ಸೋಲಿಸಬಹುದೇ?

ʻಕಾಕ್ರೋಚ್‌ ಜನತಾ ಪಾರ್ಟಿʼ ನಮ್ಮ ಸಮಾಜದ, ವಿಶೇಷವಾಗಿ ನಮ್ಮ ಸಮಾಜದಲ್ಲಿನ ಯುವಜನರ ನೈಜ ವಾಸ್ತವದಿಂದ ಹುಟ್ಟಿಕೊಂಡ ಆನ್‌ಲೈನ್ ಟ್ರೆಂಡ್‌ ಆಗಿದೆ. ‘ಸಿಜೆಪಿ’…