ಆನೇಕಲ್‌ | ರಾಗಿ ಉತ್ತಮ ಫಸಲು ರೈತರ ಮುಖದಲ್ಲಿ ಸಂತಸದ ಕಳೆ

ಆನೇಕಲ್: ರಾಗಿಯ ಕಣಜ ಖ್ಯಾತಿಯ ಆನೇಕಲ್‌ನಲ್ಲಿ ಈ ಬಾರಿ ಭರ್ಜರಿ ಫಸಲು ಬಂದಿದೆ.  ರಾಗಿ ಕಟಾವು ಮಾಡಿ ತಾಲ್ಲೂಕಿನ ರೈತರು ಸಂತಸದಿಂದ…