ಅಂಬೇಡ್ಕರ್ ವಿರುದ್ಧ ಗೃಹ ಸಚಿವರ ಅಗೌರವದ ಹೇಳಿಕೆ ಖಂಡನೀಯ; ಸಂವಿಧಾನ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಿರಿ: ಡಿವೈಎಫ್ಐ

ಬೆಂಗಳೂರು: ಡಿಸೆಂಬರ್ 17 ರಂದು ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಮತ್ತು ಅಗೌರವದ…

ಅಮಿತ್ ಷಾ ಅವಹೇಳನಕಾರೀ ಟಿಪ್ಪಣಿ: ಗೃಹಸಚಿವ ಹುದ್ದೆಯಲ್ಲಿ ಉಳಿಯುವ ಹಕ್ಕು ಇಲ್ಲ : ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡನೆ

ಬೆಂಗಳೂರು: ರಾಜ್ಯಸಭೆಯಲ್ಲಿ ಸಂವಿಧಾನದ 75ನೇ ವರ್ಷಾಚರಣೆಯ ಚರ್ಚೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವಹೇಳನಕಾರಿ ಟಿಪ್ಪಣಿ ಮಾಡಿದ್ದಾರೆ…

15 ಲಕ್ಷ ನಿಮ್ಮ ಖಾತೆಗೆ ಹಾಕುತ್ತೇವೆ ಎಂದ ಭರವಸೆ ಎಲ್ಲಿ ಹೋಯಿತು: ಮೋದಿ ನಂ.1 ಸುಳ್ಳುಗಾರ ಎಂದ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರಿಗೆ ರಾಜ್ಯಸಭೆಯಲ್ಲಿ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದರು. ಮೋದಿ…

ಉದ್ಯಮಿ ಗೌತಮ್‌ ಅದಾನಿ ಪ್ರಕರಣ: ಕಪ್ಪು ಮಾಸ್ಕ್‌ ಧರಿಸಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸಂವಿಧಾನದ ಪ್ರತಿ ಹಿಡಿದು ಪ್ರತಿಭಟನೆ

ನವದೆಹಲಿ: ಉದ್ಯಮಿ ಗೌತಮ್‌ ಅದಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಶುಕ್ರವಾರ) ಸಹ ವಿಪಕ್ಷಗಳ ನಾಯಕರು ಸಂಸತ್‌ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಉದ್ಯಮಿ …

ಪೇಜಾವರ ಮಠದ ಸ್ವಾಮೀಜಿ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಿಸಬೇಕು: ಎಂ.ಆರ್.ಭೇರಿ ಆಗ್ರಹ

ರಾಯಚೂರು: ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು ತಮ್ಮನ್ನು ಗೌರವಿಸದ ಸಂವಿಧಾನ ಬೇಕು ಎಂದು ಹೇಳುವ ಮೂಲಕ ಸಂವಿಧಾನ ವಿರೋಧಿ…

ಸಂವಿಧಾನ ಮೌಲ್ಯಗಳೂ ತಿದ್ದುಪಡಿಯ ಹಪಹಪಿಯೂ ಅಡ್ಡಬೇಲಿಗಳಿಲ್ಲದ ಸಮಾಜ ಬಯಸುವ ಸಂವಿಧಾನಕ್ಕೆ ಗೋಡೆ ಕಟ್ಟುವ ಯೋಚನೆ ಅಕ್ಷಮ್ಯ

-ನಾ ದಿವಾಕರ ಭಾರತದ ಸಂವಿಧಾನದ ಔದಾತ್ಯ ಇರುವುದು ಅದರಲ್ಲಡಗಿರುವ ಕನಸುಗಳಲ್ಲಿ. ಸ್ವಾತಂತ್ರ್ಯಪೂರ್ವದಲ್ಲಿ ವಸಾಹತು ದಾಸ್ಯದಿಂದ ವಿಮೋಚನೆ ಪಡೆಯಲು ಶ್ರಮಿಸಿದ್ದವರ ಮೂಲ ಗುರಿ…

ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸಿದರೆ ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರಾ?: ಸುಂದರಮಾಸ್ತರ್

ಮಂಗಳೂರು: ಸಂವಿಧಾನ ವಿರೋಧಿಸಿ ಹೇಳಿಕೆ ನೀಡಿದ ಉಡುಪಿ ಪೇಜಾವರ ಮಠದ ಸ್ವಾಮೀಜಿರವರ ಮೇಲೆ ಸ್ವಯಂ ಪ್ರೇರಿತ ದೂರನ್ನು ನಗರದ ಪೋಲಿಸ್ ಕಮೀಷನರ್…

ಎಪ್ಪತ್ತೈದರ ಹರೆಯದಲ್ಲಿ ನಮ್ಮ ಸಂವಿಧಾನಕ್ಕೆ ಮುತ್ತಿಗೆ

ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ತೆಗೆದುಕೊಳ್ಳುತ್ತಿರುವವರು ಅದರ ತತ್ವಗಳನ್ನು ಬುಡಮೇಲು ಮಾಡುತ್ತಿದ್ದಾರೆ. – ಬೃಂದಾ ಕಾರಟ್ ಭಾರತದ ಸಂವಿಧಾನವು ತನ್ನ ಎಪ್ಪತ್ತರ…

ಪ್ರಜಾಧ್ವನಿ ಕರ್ನಾಟಕ ನೇತೃತ್ವದಲ್ಲಿ ರಾಷ್ಟ್ರ ಧ್ವಜ ಗೌರವ ಯಾತ್ರೆಗೆ ಚಾಲನೆ

ಸುಳ್ಯ : ಪ್ರಜಾಧ್ವನಿ ಕರ್ನಾಟಕ ನೇತೃತ್ವದಲ್ಲಿ ರಾಷ್ಟ್ರ ಧ್ವಜ ಗೌರವ ಯಾತ್ರೆಗೆ ಚಾಲನೆ ನೀಡಲಾಯಿತು. ಪ್ರಜಾಧ್ವನಿ ಕರ್ನಾಟಕ ವತಿಯಿಂದ ಸಂವಿಧಾನದ ಸಮರ್ಪಣಾ…

ಸಂವಿಧಾನವನ್ನು ಅಂಗೀಕರಿಸಿ 75 ವರ್ಷದ ಹಿನ್ನೆಲೆ ರಾಷ್ಟ್ರಪತಿ ದ್ರೌಪದಿ ಮುರ್ಮು 75 ರೂಪಾಯಿ ನಾಣ್ಯ ಅನಾವರಣ

ನವದೆಹಲಿ: ಸಂವಿಧಾನವನ್ನು ಅಂಗೀಕರಿಸಿ ಇಂದಿಗೆ 75 ವರ್ಷ ಪೂರೈಸಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಂಗಳವಾರದಿಂದ (ನವೆಂಬರ್ 28) ವರ್ಷಪೂರ್ತಿ ಕಾರ್ಯಕ್ರಮಗಳನ್ನು…

ಸಂವಿಧಾನ – ಓದು ಅಧ್ಯಯನ- ಅರಿವಿನ ಹಾದಿ; ಗ್ರಾಂಥಿಕ ಸಂವಿಧಾನ – ಸಾಂವಿಧಾನಿಕ ಆಶಯಗಳನ್ನು ಮೌಖಿಕವಾಗಿ ತಳಸಮಾಜಕ್ಕೆ ತಲುಪಿಸಬೇಕಿದೆ

-ನಾ ದಿವಾಕರ ಸ್ವತಂತ್ರ ಭಾರತ ತನ್ನದೇ ಆದ ಸಂವಿಧಾನವನ್ನು ತನಗೆ ತಾನೇ ಅರ್ಪಿಸಿಕೊಂಡು ಅಂಗೀಕರಿಸಿ ಇಂದಿಗೆ 75 ವರ್ಷಗಳು ತುಂಬುತ್ತವೆ. ಸಂವಿಧಾನ…

ದೆಹಲಿ | ಸಂವಿಧಾನ ಅಭಿಯಾನ – ಸಾವಿರಾರು ಯುವಕರು ಭಾಗಿ

ನವದೆಹಲಿ: ನವೆಂಬರ್ 25ರಂದು 10,000ಕ್ಕೂ ಹೆಚ್ಚು ಯುವಕರು ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ವಿಶೇಷ ಉಪಕ್ರಮದ ಭಾಗವಾಗಿ ರಾಷ್ಟ್ರ ರಾಜಧಾನಿಯಲ್ಲಿ ಹಮ್ಮಿಕೊಳ್ಳಲಾಗಿರುವ…

ಕಾಂಗ್ರೆಸ್‌ ಅವಧಿಯಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರದಿಂದಾಗಿಯೇ ಆರೆಸ್ಸೆಸ್ ಹೆಮ್ಮರವಾಗಿ ಬೆಳೆದಿದೆ: ಶಾಸಕ ಎಂ. ಸ್ವರಾಜ್

ಮಂಗಳೂರು : ದೇಶದಲ್ಲಿ ಕಾಂಗ್ರೆಸ್‌ ನೇತೃತ್ವದ 2ನೆ ಅವಧಿಯ ಯುಪಿಎ ಸರಕಾರದ ಅವಧಿಯಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರಗಳಿಂದಾಗಿಯೇ ಇಂದು ದೇಶದಲ್ಲಿ ಸಂವಿಧಾನ…

ಸಿಜೆಐ ಅಭಿಪ್ರಾಯಗಳಿಗೆ ನ್ಯಾಯಮೂರ್ತಿ ಬಿ.ವಿ.ನಾಗರತ್ನ, ಸುಧಾಂಶು ಧುಲಿಯಾ ತೀವ್ರ ಆಕ್ಷೇಪ

ನವದೆಹಲಿ: ರಾಜ್ಯಗಳು ಸಂವಿಧಾನದ 39 (ಬಿ) ಅಡಿ ಸಾರ್ವಜನಿಕ ಹಂಚಿಕೆಗಾಗಿ ಎಲ್ಲಾ ಖಾಸಗಿ ಒಡೆತನದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಬಹುದೆಂಬ ನ್ಯಾಯಮೂರ್ತಿ ಕೃಷ್ಣ ಅಯ್ಯರ್…

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ: ಸಂವಿಧಾನ ವಿಧಿ 370 ಮರುಸ್ಥಾಪನೆ

ಶ್ರೀನಗರ: ಸಂವಿಧಾನದ 370 ನೇ ವಿಧಿಯನ್ನು ಮರುಸ್ಥಾಪಿಸುವ ನಿರ್ಣಯವನ್ನು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯು ಅಂಗೀಕರಿಸಿದೆ. ಇಂದು ಜಮ್ಮು-ಕಾಶ್ಮೀರ ಸದನ ಸಭೆಯ…

ನ್ಯಾಯದೇವತೆಯ ಪ್ರತಿಮೆಯ ಹೊಸ ರೂಪ: ಒಂದು ಕೈಯಲ್ಲಿ ತಕ್ಕಡಿ, ಮತ್ತೊಂದು ಕೈಯಲ್ಲಿ ಸಂವಿಧಾನ,ಬಿಚ್ಚಿದ ಕಣ್ಣಿನ ಪಟ್ಟಿ

ನವದೆಹಲಿ: ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಗ್ರಂಥಾಲಯದಲ್ಲಿ ಸ್ಥಾಪಿಸಲಾಗಿರುವ ನ್ಯಾಯದೇವತೆಯ ಪ್ರತಿಮೆಯ ಹೊಸ ರೂಪ ನೀಡಲಾಗಿದೆ. ಒಂದು ಕೈಯಲ್ಲಿ ತಕ್ಕಡಿ, ಮತ್ತೊಂದು ಕೈಯಲ್ಲಿ ಸಂವಿಧಾನದ…

ರಾಜ್ಯಪಾಲರಿಂದ ಸಂವಿಧಾನಕ್ಕೆ ಅಪಚಾರವಾಗಿದೆ: ವಕೀಲ ಅಭಿಷೇಕ್ ಮನು ಸಿಂಘಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ಅನುಮತಿ…

ಒಕ್ಕೂಟ ವ್ಯವಸ್ಥೆ| ಮೂಲ ಆಶಯದಂತೆ ಪಾಲನೆಯಾಗುತ್ತಿಲ್ಲ- ಡಾ.ಜಿ.ರಾಮಕೃಷ್ಣ ಅಸಮಾಧಾನ

ಬೆಂಗಳೂರು: ದೇಶದ ಅಭ್ಯುದಯಕ್ಕಾಗಿ ಸಂವಿಧಾನಬದ್ಧವಾಗಿ ರಚನೆಗೊಂಡಿರುವ ಒಕ್ಕೂಟ ವ್ಯವಸ್ಥೆ ತನ್ನ ಮೂಲ ಆಶಯದಂತೆ ಪಾಲನೆಯಾಗುತ್ತಿಲ್ಲ ಎಂದು ಹಿರಿಯ ವಿಮರ್ಶಕ ಡಾ.ಜಿ.ರಾಮಕೃಷ್ಣ, ಅಸಮಾಧಾನ…

ಸಾಂವಿಧಾನಿಕ ನೈತಿಕತೆಯೂ ರಾಜ್ಯಪಾಲರ ಕರ್ತವ್ಯವೂ

-ನಾ ದಿವಾಕರ ರಾಜ್ಯಪಾಲರ ಕಚೇರಿಯು ಅಧಿಕಾರ ರಾಜಕಾರಣದ ವ್ಯಾಪ್ತಿಯಿಂದ ಹೊರಗಿರಬೇಕಾದ್ದು ಇಂದಿನ ತುರ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ವಿಶೇಷವಾಗಿ ಸಂಸದೀಯ ಪ್ರಜಾಸತ್ತೆಯ ಆಡಳಿತದಲ್ಲಿ,…

ದ್ವೇಷ ಹುಟ್ಟಿಸುವ ಉದ್ದೇಶದಿಂದ  ವಕ್ಪ್ ಬೋರ್ಡ್ (ತಿದ್ದುಪಡಿ) ಮಸೂದೆ

-ಸಿ. ಸಿದ್ದಯ್ಯ ವಕ್ಫ್ ಬೋರ್ಡ್ (ತಿದ್ದುಪಡಿ) ಮಸೂದೆಯು ವಿವಿಧತೆಯಲ್ಲಿ ಏಕತೆಯ ವಿರುದ್ಧ ಮಾತ್ರವಲ್ಲದೆ ಸಂವಿಧಾನದ ಭರವಸೆಯಂತೆ ಧರ್ಮದ ಹಕ್ಕಿನ ವಿರುದ್ಧವೂ ಆಗಿದೆ.…