ಬೆಂಗಳೂರು : ಧರ್ಮಸ್ಥಳ ಸೌಜನ್ಯ ಅತ್ಯಾಚಾರ-ಕೊಲೆಯಾಗಿ 13 ವರ್ಷ ಸಂದಿರುವ ಹಿನ್ನಲೆಯಲ್ಲಿ ಧರ್ಮಸ್ಥಳದ ಅತ್ಯಾಚಾರ, ಕೊಲೆ, ಭೂಕಬಳಿಕೆ, ದಲಿತರ ಮೀಸಲು ಭೂಮಿ ಕಬಳಿಕೆ, ಮೈಕ್ರೋ ಫೈನಾನ್ಸ್ ಬಡ್ಡಿ ದಂಧೆಯನ್ನು ವಿರೋಧಿಸಿ ಅಕ್ಟೋಬರ್.9 ರಂದು ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಆಯೋಜಿಸುವ ನ್ಯಾಯಕ್ಕಾಗಿ “ಜನಾಗ್ರಹ 2025” ರಾಜ್ಯದ 60 ಕಡೆಗಳಲ್ಲಿ ನಡೆಯಲಿದೆ. ಧರ್ಮಸ್ಥಳ
1980 ರಿಂದ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳು, ಕೊಲೆ, ಅತ್ಯಾಚಾರ, ಭೂಕಬಳಿಕೆಯ ವಿರುದ್ದ ಹೋರಾಟ ನಡೆಯುತ್ತಿದೆ. ಆದರೆ ಇದೇ ಮೊದಲ ಬಾರಿಗೆ ರಾಜ್ಯಾದ್ಯಂತ ಒಂದೇ ದಿನದಲ್ಲಿ ಗ್ರಾಮ ಗ್ರಾಮಗಳಲ್ಲಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯು ಜನಾಗ್ರಹ ಸಭೆ, ಆಗ್ರಹ ಪತ್ರ ಸಲ್ಲಿಕೆ, ಸಮಾವೇಶ, ಪ್ರತಿಭಟನೆ, ಭಿತ್ತಿಪತ್ರ ಪ್ರದರ್ಶನ, ಕ್ಯಾಂಡಲ್ ಲೈಟ್ ಪ್ರದರ್ಶನವನ್ನೊಳಗೊಂಡ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಇದನ್ನೂ ಓದಿ: ಹಾಸನ | ಸಿಜೆಐ ಗವಾಯಿ ಮೇಲೆ ಶೂ ಎಸೆತ ಘಟನೆ ಖಂಡಿಸಿ ಪ್ರತಿಭಟನೆ
ರಾಜ್ಯಾದ್ಯಂತ ನಡೆಯುವ ಆಯ್ದ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ :
· ಬೆಂಗಳೂರು
1. ವಿಜನಾಪುರ – ಸಂಜೆ 6 ಕ್ಕೆ
2. ಚಿನ್ನಪ್ಪನ ಹಳ್ಳಿ – ಸಂಜೆ 6 ಕ್ಕೆ
3. ಬಿ ಚೆನ್ನಸಂದ್ರ – ಸಂಜೆ 6 ಕ್ಕೆ
4. ಚಿಕ್ಕದೇವಸಂದ್ರ –ಸಂಜೆ 5 ಕ್ಕೆ
5. ಕಪಿಲಾ ನಗರ – ಸಂಜೆ 5 ಕ್ಕೆ
6. ಶ್ರೀಗಂಧ ನಗರ ಸಂಜೆ 4 ಕ್ಕೆ
7. ಶ್ರೀನಿವಾಸ ನಗರ ಸಂಜೆ 5 ಕ್ಕೆ
8. ಶಿವಾನಂದ ನಗರ ಸಂಜೆ 5 ಕ್ಕೆ
9. ಹೊಯ್ಸಳ ನಗರ ಸಂಜೆ 5ಕ್ಕೆ
10. ಬೈರವೇಶ್ವರ ನಗರ ಸಂಜೆ 6.30ಕ್ಕೆ
11. ನಾಗರಭಾವಿ ವಿಲೇಜ್ ಸಂಜೆ 6 ಕ್ಕೆ
12. ಶಾಂತಿನಗರ – ಸಂಜೆ 5 ಕ್ಕೆ
13. ತ್ಯಾಗರಾಜನಗರ ಸಂಜೆ 5.30ಕ್ಕೆ
14. ಹೊಸೂರು ಬಂಡೆ, ಕಣ್ಣೂರು ಸಂಜೆ 6ಕ್ಕೆ

· ಬೆಂಗಳೂರು ದಕ್ಷಿಣ ಜಿಲ್ಲೆ
1. ಆನೇಕಲ್ ತಾಲೂಕು, ತಹಶೀಲ್ದಾರ್ ಕಚೇರಿ : ಮದ್ಯಾಹ್ನ 12ಕ್ಕೆ
· ಮಳವಳ್ಳಿ
1. ಬಿಜಿಪುರ ಗ್ರಾಮ ಪಂಚಾಯತ್ ಕಚೇರಿ ಬೆಳಿಗ್ಗೆ 10 ಕ್ಕೆ
2. ಪಂಡಿತಹಳ್ಳಿ ಗ್ರಾಮ ಪಂಚಾಯತ್ ಕಚೇರಿ ಬೆಳಿಗ್ಗೆ 10 ಕ್ಕೆ
3. ಬಂಡೂರು ಗ್ರಾಮ ಪಂಚಾಯತ್ ಕಚೇರಿ ಬೆಳಿಗ್ಗೆ 10 ಕ್ಕೆ
4. ದುಗ್ಗನಹಳ್ಳಿ ಗ್ರಾಮ ಪಂಚಾಯತ್ ಕಚೇರಿ ಬೆಳಿಗ್ಗೆ 10 ಕ್ಕೆ
5. ತಳಗವಾದಿ ಗ್ರಾಮ ಪಂಚಾಯತ್ ಕಚೇರಿ ಬೆಳಿಗ್ಗೆ 10 ಕ್ಕೆ
6. ಹಿಟ್ಟನಹಳ್ಳಿ ಕೂಪ್ಪಲು ಗ್ರಾಮ ಪಂಚಾಯತ್ ಕಚೇರಿ ಬೆಳಿಗ್ಗೆ 10 ಕ್ಕೆ
7. ತೊರೆಕಾಡನಹಳ್ಳಿ ಗ್ರಾಮ ಪಂಚಾಯತ್ ಕಚೇರಿ ಬೆಳಿಗ್ಗೆ 10 ಕ್ಕೆ
8. ನಿಡ್ಲಘಟ್ಟ ಗ್ರಾಮ ಪಂಚಾಯತ್ ಕಚೇರಿ ಬೆಳಿಗ್ಗೆ 10 ಕ್ಕೆ
9. ಕಂದೇಗಾಲ ಗ್ರಾಮ ಪಂಚಾಯತ್ ಕಚೇರಿ ಬೆಳಿಗ್ಗೆ 10 ಕ್ಕೆ
· ಮದ್ದೂರು ತಾಲೂಕು
1. ದೊಡ್ಡ ಅರಸೀಕೆರೆ ಗ್ರಾಮ ಪಂಚಾಯತ್ ಕಚೇರಿ ಬೆಳಿಗ್ಗೆ 10 ಕ್ಕೆ
· ವಿಜಯನಗರ ಜಿಲ್ಲೆ
1. ಹೊಸಕೋಟೆಯಲ್ಲಿ ಬೃಹತ್ ಮೆರವಣಿಗೆ ಬೆಳಿಗ್ಗೆ 10 ಕ್ಕೆ
ಶ್ರಮಿಕ ಭವನದಿಂದ ಪುನೀತ್ ರಾಜ್ ಕುಮಾರ್ ಪುತ್ಥಳಿಯವರೆಗೆ
· ತುಮಕೂರು
1. ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಬೆಳಿಗ್ಗೆ 11 ಕ್ಕೆ
· ಮಡಿಕೇರಿ ಜಿಲ್ಲೆ
1. ಕೊಡಗು ಜಿಲ್ಲಾಧಿಕಾರಿ ಕಚೇರಿ ಬೆಳಿಗ್ಗೆ 11 ಕ್ಕೆ
· ಬೀದರ್ ಜಿಲ್ಲೆ
1. ಬೀದರ್ ಜಿಲ್ಲಾಧಿಕಾರಿ ಕಚೇರಿ ಬೆಳಿಗ್ಗೆ 11 ಕ್ಕೆ
2. ಬಸವಕಲ್ಯಾಣ ತಾಲೂಕು ಬೆಳಿಗ್ಗೆ 11.30 ಕ್ಕೆ
3. ಹುಮನಾಬಾದ್ ತಾಲೂಕು ಬೆಳಿಗ್ಗೆ 11.30 ಕ್ಕೆ
· ಮೈಸೂರು
1. ಮೈಸೂರು, ಗಾಂಧಿ ಚೌಕ್ ಬೆಳಿಗ್ಗೆ 11 ಕ್ಕೆ
· ಹಾವೇರಿ ಜಿಲ್ಲೆ
1. ಹಾವೇರಿ ತಹಶೀಲ್ದಾರ್ ಕಚೇರಿ ಬೆಳಿಗ್ಗೆ 11ಕ್ಕೆ
· ಕೋಲಾರ
1. ಕೋಲಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ : ಬೆಳಿಗ್ಗೆ 11ಕ್ಕೆ
· ರಾಯಚೂರು
1. ರಾಯಚೂರು ಜಿಲ್ಲಾಧಿಕಾರಿ ಕಚೇರಿ ಬೆಳಿಗ್ಗೆ 11.30 ಕ್ಕೆ
2. ಸಿಂಧನೂರು ತಾಲೂಕು ಕಚೇರಿ ಬೆಳಿಗ್ಗೆ 11 ಕ್ಕೆ
3. ದೇವದುರ್ಗ ತಾಲೂಕು ಕಚೇರಿ ಬೆಳಿಗ್ಗೆ 11 ಕ್ಕೆ
4. ಲಿಂಗಸಗೂರು ತಾಲೂಕು ಕಚೇರಿ ಬೆಳಿಗ್ಗೆ 11 ಕ್ಕೆ
· ಕಲಬುರಗಿ
1. ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಬೆಳಿಗ್ಗೆ 11.30ಕ್ಕೆ
· ಬಳ್ಳಾರಿ
1. ಬಳ್ಳಾರಿ ಗಾಂಧಿ ಭವನದಲ್ಲಿ ಜನಾಗ್ರಹ ಸಮಾವೇಶ :ಬೆಳಿಗ್ಗೆ 11ಕ್ಕೆ
· ಹಾಸನ
1. ಹಾಸನ ಮಹಾವೀರ ವೃತ್ತ : ಸಂಜೆ 6 ಕ್ಕೆ
ಬೃಹತ್ ಜನಾಗ್ರಹ ಸಭೆ, ಪುಸ್ತಕ ಬಿಡುಗಡೆ, ಕ್ಯಾಂಡಲ್ ಲೈಟ್ ಪ್ರದರ್ಶನ
· ದಕ್ಷಿಣ ಕನ್ನಡ ಜಿಲ್ಲೆ
1. ಬೆಳ್ತಂಗಡಿ ಅಂಬೇಡ್ಕರ್ ಭವನ ಬೆಳಗ್ಗೆ 10.30 ಕ್ಕೆ
2. ಮಂಗಳೂರು ‘ವಿಕಾಸ’ ಸ್ಟೇಟ್ಬ್ಯಾಂಕ್ ಸಂಜೆ 5 ಗಂಟೆಗೆ
3. ಮುಡಿಪು ಕುರ್ನಾಡು ಜಂಕ್ಷನ್ ಸಂಜೆ 5-30ಕ್ಕೆ
4. ಹರೇಕಳ ಡಿವೈಎಫ್ಐ ಕಚೇರಿ ಸಂಜೆ 7-30ಕ್ಕೆ
5. ಕುತ್ತಾರ್ ತೇವುಲ ಪರಿಸರ ಸಂಜೆ 7 ಕ್ಕೆ
6. ಬಜಾಲ್ ನಲ್ಲಿ ಪಕ್ಕಲಡ್ಕ ಜಂಕ್ಷನ್ ಸಂಜೆ 7-30ಕ್ಕೆ
7. ಉರ್ವಸ್ಟೋರ್ ಸುಂಕದಕಟ್ಟೆಯಲ್ಲಿ ಸಂಜೆ 7-30ಕ್ಕೆ
8. ಬೆಂಗರೆ ಕಸಬ ಪಿ.ಜಿ ಪಾಯಿಂಟ್ ಸಂಜೆ 5-30ಕ್ಕೆ
9. ಬಂದರ್ ಸಿಟಿಪ್ರೆಸ್ ಬಳಿ ರಾತ್ರಿ 8-30ಕ್ಕೆ
10. ಬೈಕಂಪಾಡಿ ಅಂಗರಗುಂಡಿ ಬಳಿ ಸಂಜೆ 7-30ಕ್ಕೆ
11. ಸುರತ್ಕಲ್ ಕಾನ ಜಂಕ್ಷನ್ ಸಂಜೆ 7.30ಕ್ಕೆ
12. ಕೊಂಚಾಡಿ ಯೆಯ್ಯಾಡಿ ಕಚೇರಿ ಸಂಜೆ 6-30ಕ್ಕೆ
13. ಪಂಜಿಮೊಗರು ವಿದ್ಯಾನಗರ ಸಂಜೆ 7-30ಕ್ಕೆ
14. ವಾಮಂಜೂರು ತಿರುವೈಲ್ ಸಂಜೆ 7-30ಕ್ಕೆ
ಇದನ್ನೂ ನೋಡಿ: ಚುನಾವಣಾ ಆಯೋಗದ ‘ಸರ್’ಗೆ(sir) ಯಾಕೆ ‘ನೋ ಸರ್’ ಅಂತ ಹೇಳಬೇಕು?Janashakthi Media
