ದಾವಣಗೆರೆ| ಕೆಎಸ್ಆರ್‌ಟಿಸಿಯಲ್ಲಿ ಉದ್ಯೋಗ: ಬೇಕಾದ ದಾಖಲಾತಿಗಳಾವುವು?

ದಾವಣಗೆರೆ: ನಗರದ ಕೆಎಸ್ಆರ್‌ಟಿಸಿಯಲ್ಲಿ ಉದ್ಯೋಗಾವಕಾಶ ಲಭ್ಯವಿದೆ. ಹೊರಗುತ್ತಿಗೆ ಆಧಾರದ ಮೇಲೆ ಚಾಲಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಸುಮಾರು 25ರಿಂದ 30 ಹುದ್ದೆಗಳು ಖಾಲಿಯಿದೆ.

ಪ್ರಸ್ತುತ ಸರ್ಕಾರಿ ಕೆ ಎಸ್ ಆರ್ ಟಿ ಸಿ ಸಂಸ್ಥೆಗೆ ನಗರದ ವಿಭಾಗದಲ್ಲಿ ದಾವಣಗೆರೆ ಘಟಕ -1, ಘಟಕ-2 ಹರಿಹರ ಇಲ್ಲಿಗೆ ಪ್ರವರ್ಗ-1, 2ಎ, 2 ಬಿ ವರ್ಗದ ಚಾಲಕರು ಬೇಕಾಗಿದ್ದಾರೆ.

ಇದನ್ನೂ ಓದಿ: ಕ್ರೀಡೆಗಳು ದೈಹಿಕ ಸದೃಢತೆ, ಶಿಸ್ತು ಮತ್ತು ಒಗ್ಗಟ್ಟನ್ನು ಬಿಂಬಿಸುತ್ತದೆ: ಮುಜಾಹಿದ್ ಮರ್ಚೆಡ್

ಅರ್ಜಿಗೆ ಬೇಕಾದ ದಾಖಲಾತಿಗಳು

– ಆಧಾರ್ ಕಾರ್ಡ್
– ಡ್ರೈವಿಂಗ್ ಲೈಸೆನ್ಸ್ (ಹೆವಿ ಲೈಸೆನ್ಸ್ ವಿತ್ ಬ್ರಾಡ್ಜ್ 2 ವರ್ಷಗಳು ಮುಗಿದಿರಬೇಕು
-ಮೆಡಿಕಲ್ ಫಿಟ್ನೆಸ್ ಸರ್ಟಿಫಿಕೆಟ್
– ಮೂರು ಫೋಟೋಸ್
– ಮಾರ್ಕ್ಸ್ ಕಾರ್ಡ್ (7 ನೇ ತರಗತಿ ಮತ್ತು ಇದಕ್ಕಿಂತ ಹೆಚ್ಚು ಓದಿದವರು)
– ಬ್ಯಾಂಕ್ ವಿವರ
– ಜಾತಿ ಪ್ರಮಾಣ ಪತ್ರ

ಇದನ್ನೂ ನೋಡಿ: ಪಿಚ್ಚರ್‌ ಪಯಣ – 155 | ವಿಡಂಬನಾತ್ಮಕ ನಿರೂಪಣೆಯ ಫೆಮಿನಿಚಿ ಫಾತಿಮಾ ವಿಶ್ಲೇಷಣೆ : ಮ ಶ್ರೀ ಮುರಳಿ ಕೃಷ್ಣ

Donate Janashakthi Media

Leave a Reply

Your email address will not be published. Required fields are marked *