ಖ್ಯಾತ ಹಿರಿಯ ನಟಿ ಎ. ಶಕುಂತಲಾ ಇನ್ನಿಲ್ಲ

ಚೆನ್ನೈ: ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ಖ್ಯಾತ ಹಿರಿಯ ನಟಿ ಎ. ಶಕುಂತಲಾ ನಿಧನರಾಗಿದ್ದಾರೆ. ಸಿ.ಐ.ಡಿ.ಶಕುಂತಲಾ ಎಂದೇ ಜನಪ್ರಿಯರಾಗಿದ್ದ ನಟಿ ಎ. ಶಕುಂತಲಾ ಗೆ 84 ವರ್ಷ ವಯಸ್ಸಾಗಿತ್ತು.

ಚಿತ್ರರಂಗಕ್ಕೆ ನೃತ್ಯಗಾರ್ತಿಯಾಗಿ ಕಾಲಿಟ್ಟ ಶಕುಂತಲಾ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಲನಚಿತ್ರಗಳಲ್ಲಿ 600 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿಗೆ ಪತ್ರ ಬರೆದ ಬಿಜೆಪಿ ನಾಯಕ ಜವಾಹರ್ ಚಾವ್ಡಾ

ಸಿ.ಐ.ಡಿ. ಶಕುಂತಲಾ ಅವರು ನೇತಾಜಿ (1996), ನಾನ್ ವನಂಗುಮ್ ದೈವಂ (1963), ಮತ್ತು ಕೈ ಕೊಡುತ ದೈವಂ (1964) ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ನೋಡಿ: ಸುಗ್ರೀವಾಜ್ಞೆ ಮೂಲಕ ಒಳ ಮೀಸಲಾತಿ ಜಾರಿ ಮಾಡಿ – ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ ಆಗ್ರಹ

Donate Janashakthi Media

Leave a Reply

Your email address will not be published. Required fields are marked *