ಬೆಂಗಳೂರು: ನಗರದ ಕಮೀಷನರ್ ವ್ಯಾಪ್ತಿ ವಿಸ್ತಾರವಾಗಿದ್ದು, ಹೊಸದಾಗಿ ಮೂರು ಡಿಸಿಪಿ ವಿಭಾಗಗಳನ್ನು ರಚಿಸಿ ಪೊಲೀಸ್ ಇಲಾಖೆ ಜೂನ್ 11 ಬುಧವಾರದಂದು ಆದೇಶಿಸಿದೆ. ವ್ಯಾಪ್ತಿ
ಕಳೆದ ಬಜೆಟ್ನಲ್ಲಿ ಹೊಸದಾಗಿ ಮೂರು ಡಿಸಿಪಿ ವಿಭಾಗಗಳ ಸೃಜಿಸುವುದಾಗಿ ಸರ್ಕಾರ ಘೋಷಿಸಿತ್ತು. ಅಂತೆಯೇ ವಾಯುವ್ಯ, ಎಲೆಕ್ಟ್ರಾನಿಕ್ ಸಿಟಿ ಹಾಗೂ ದೇವನಹಳ್ಳಿ ವಿಭಾಗಗನ್ನು ರಚಿಸಲಾಗಿದೆ. ವ್ಯಾಪ್ತಿ
ಹೊಸ ವಿಭಾಗಗಳ ರಚನೆ ಬೆನ್ನಲ್ಲೇ ಪೊಲೀಸ್ ಠಾಣೆಗಳು ಹಾಗೂ ಎಸಿಪಿ ಮಟ್ಟದ ಉಪ ವಿಭಾಗಗಳ ಮರು ಹಂಚಿಕೆ ಮಾಡಲಾಗಿದೆ. ವ್ಯಾಪ್ತಿ
ಇದನ್ನೂ ಓದಿ: ರಾಜ್ಯದಲ್ಲಿ ಜೂನ್ 14ರವರೆಗೂ ಭಾರಿ ಮಳೆ ಸಾಧ್ಯತೆ! 9 ಜಿಲ್ಲೆಗಳಿಗೆ ರೆಡ್ ಅಲರ್ಟ್
ಡಿಸಿಪಿ ವಿಭಾಗಗಳ ವಿವರ ಹೀಗಿದೆ:
1. ಎಲೆಕ್ಟ್ರಾನಿಕ್ ಸಿಟಿ (ಹಳೇ ಆಗ್ನೇಯ ವಿಭಾಗ)
ಮಡಿವಾಳ ಎಸಿಪಿ ಉಪ ವಿಭಾಗ- ಕೋರಮಂಗಲ, ಮಡಿವಾಳ, ಎಚ್ಎಸ್ಆರ್ ಲೇಔಟ್, ಆಡುಗೋಡಿ, ತಿಲಕನಗರ, ಸುದ್ದುಗುಂಟೆಪಾಳ್ಯ.
ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗ- ಎಲೆಕ್ಟ್ರಾನಿಕ್ ಸಿಟಿ, ಬಂಡೆಪಾಳ್ಯ, ಪರಪ್ಪನ ಅಗ್ರಹಾರ, ಬೊಮ್ಮನಹಳ್ಳಿ, ಹೆಬ್ಬಗೋಡಿ, ಮಹಿಳಾ ಠಾಣೆ ಹಾಗೂ ಸಿಇಎನ್ ಠಾಣೆ.
2. ದೇವನಹಳ್ಳಿ ವಿಭಾಗ:
ಸಂಪಿಗೆಹಳ್ಳಿ ಉಪ ವಿಭಾಗ- ಸಂಪಿಗೆಹಳ್ಳಿ, ಅಮೃತಹಳ್ಳಿ, ಕೊತ್ತನೂರು, ಹೆಣ್ಣೂರು, ಬಾಗಲೂರು.
ಯಲಹಂಕ ಉಪ ವಿಭಾಗ- ಯಲಹಂಕ, ಯಲಹಂಕ ಉಪನಗರ, ಕೊಡಿಗೇಹಳ್ಳಿ, ವಿದ್ಯಾರಣ್ಯಪುರ.
ದೇವನಹಳ್ಳಿ ಉಪ ವಿಭಾಗ- ದೇವನಹಳ್ಳಿ, ಚಿಕ್ಕಜಾಲ, ಮಹಿಳಾ ಠಾಣೆ, ಸಿಇಎನ್ ಠಾಣೆ
3. ಪೂರ್ವವಿಭಾಗ:
ಪುಲಕೇಶಿನಗರ ಉಪ ವಿಭಾಗ- ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, ಪುಲಕೇಶಿನಗರ, ಭಾರತೀನಗರ
ಹಲಸೂರು ಉಪ ವಿಭಾಗ- ಹಲಸೂರು, ಇಂದಿರಾನಗರ, ಜೀವನಭೀಮಾನಗರ, ಬೈಯ್ಯಪ್ಪನಹಳ್ಳಿ
ಬಾಣಸವಾಡಿ ಉಪ ವಿಭಾಗ- ರಾಮಮೂರ್ತಿ ನಗರ, ಬಾಣಸವಾಡಿ, ಮಹಿಳಾ ಠಾಣೆ, ಸಿಇಎನ್ ಠಾಣೆ
4. ಪಶ್ಚಿಮ ವಿಭಾಗ:
ಚಿಕ್ಕಪೇಟೆ ಉಪ ವಿಭಾಗ- ಉಪ್ಪಾರಪೇಟೆ, ಕಲಾಸಿಪಾಳ್ಯ,ಸಿಟಿ ಮಾರ್ಕೆಟ್, ಚಾಮರಾಜಪೇಟೆ, ಕಾಟನ್ಪೇಟೆ
ಬ್ಯಾಟರಾಯನಪುರ ಉಪ ವಿಭಾಗ- ಚಂದ್ರಾಲೇಔಟ್, ಜೆ.ಜೆ.ನಗರ, ಬ್ಯಾಟರಾಯನಪುರ, ರಾಜರಾಜೇಶ್ವರಿ ನಗರ
ವಿಜಯನಗರ ಉಪ ವಿಭಾಗ- ಗೋವಿಂದರಾಜನಗರ, ವಿಜಯನಗರ, ಕಾಮಾಕ್ಷಿಪಾಳ್ಯ, ಬಸವೇಶ್ವರನಗರ, ಮಾಗಡಿ, ಕೆ.ಪಿ.ಅಗ್ರಹಾರ, ಮಹಿಳಾ ಠಾಣೆ, ಸಿಇಎನ್ ಠಾಣೆ
5. ಉತ್ತರ ವಿಭಾಗ:
ಯಶವಂತಪುರ ಉಪ ವಿಭಾಗ- ಯಶವಂತಪುರ, ಆರ್ಎಂಸಿ ಯಾರ್ಡ್, ಸೋಲದೇವನಹಳ್ಳಿ, ಗಂಗಮ್ಮನಗುಡಿ, ಜಾಲಹಳ್ಳಿ
ಮಲ್ಲೇಶ್ವರ ಉಪ ವಿಭಾಗ- ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರ, ರಾಜಾಜಿನಗರ, ರಾಜಗೋಪಾಲನಗರ, ಸುಬ್ರಹ್ಮಣ್ಯ ನಗರ, ಶ್ರೀರಾಮಪುರ, ಮಹಿಳಾ ಠಾಣೆ, ಸಿಇಎನ್ ಠಾಣೆ
6. ದಕ್ಷಿಣ ವಿಭಾಗ:
ಜಯನಗರ ಉಪ ವಿಭಾಗ- ಜಯನಗರ, ಜೆ.ಪಿ.ನಗರ, ಬನಶಂಕರಿ, ಬಸವನಗುಡಿ, ಸಿದ್ಧಾಪುರ
ವಿ.ವಿ.ಪುರ ಉಪ ವಿಭಾಗ- ವಿ.ವಿ.ಪುರ, ಶಂಕರಪುರ, ಕೆ.ಜಿ.ನಗರ, ಹನುಮಂತನಗರ, ಚನ್ನಮ್ಮನಕೆರೆ ಅಚ್ಚುಕಟ್ಟು, ಗಿರಿನಗರ, ಮಹಿಳಾ ಠಾಣೆ, ಸಿಇಎನ್ ಠಾಣೆ
7. ಕೇಂದ್ರ ವಿಭಾಗ:
ಹಲಸೂರುಗೇಟ್ ಉಪ ವಿಭಾಗ- ಹಲಸೂರುಗೇಟ್, ಎಸ್.ಜೆ.ಪಾರ್ಕ್, ಎಸ್.ಆರ್.ನಗರ, ವಿಲ್ಸನ್ ಗಾರ್ಡನ್
ಶೇಷಾದ್ರಿಪುರ ಉಪ ವಿಭಾಗ- ಶೇಷಾದ್ರಿಪುರ, ಹೈಗ್ರೌಂಡ್ಸ್, ಸದಾಶಿವನಗರ, ವೈಯಾಲಿಕಾವಲ್
ಕಬ್ಬನ್ ಪಾರ್ಕ್ ಉಪ ವಿಭಾಗ- ಕಬ್ಬನ್ ಪಾರ್ಕ್, ಅಶೋಕನಗ, ವಿವೇಕನಗರ, ವಿಧಾನಸೌಧ, ಮಹಿಳಾ ಠಾಣೆ, ಸಿಇಎನ್
8. ವೈಟ್ಫೀಲ್ಡ್ ವಿಭಾಗ:
ವೈಟ್ ಫೀಲ್ಡ್ ಉಪ ವಿಭಾಗ- ವೈಟ್ಫೀಲ್ಡ್, ಕೆ.ಆರ್.ಪುರ, ಮಹದೇವಪುರ, ಕಾಡುಗೋಡಿ, ಆವಲಹಳ್ಳಿ
ಮಾರತ್ತಹಳ್ಳಿ ಉಪವಿಭಾಗ- ಮಾರತ್ತಹಳ್ಳಿ, ಎಚ್ಎಎಲ್, ಬೆಳ್ಳಂದೂರು, ವರ್ತೂರು, ಮಹಿಳಾ ಠಾಣೆ, ಸಿಇಎನ್
9. ವಾಯುವ್ಯ ವಿಭಾಗ:
ಪೀಣ್ಯ ಉಪ ವಿಭಾಗ- ಪೀಣ್ಯ, ಬಾಗಲಗುಂಟೆ, ರಾಜಗೋಪಾಲನಗರ, ಬ್ಯಾಡರಹಳ್ಳಿ
ಕೆಂಗೇರಿ ಉಪ ವಿಭಾಗ- ಕೆಂಗೇರಿ, ಅನ್ನಪೂರ್ಣೇಶ್ವರಿ ನಗರ, ಕುಂಬಳಗೋಡು, ಜ್ಞಾನಭಾರತಿ
10. ಆಗ್ನೇಯ ವಿಭಾಗ:
ಸುಬ್ರಹ್ಮಣ್ಯಪುರ ಉಪವಿಭಾಗ- ತಲಘಟ್ಟಪುರ, ಸುಬ್ರಹ್ಮಣ್ಯಪುರ, ಕೋಣನಕುಂಟೆ, ಕುಮಾರಸ್ವಾಮಿ ಲೇಔಟ್
ಮೈಕೋ ಲೇಔಟ್ ಉಪವಿಭಾಗ- ಹುಳಿಮಾವು, ಮೈಕೋ ಲೇಔಟ್, ಬೇಗೂರು, ಪುಟ್ಟೇನಹಳ್ಳಿ
11. ಈಶಾನ್ಯ ವಿಭಾಗ:
ಕೆ.ಜಿ.ಹಳ್ಳಿ ಉಪ ವಿಭಾಗ- ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ಗೋವಿಂದಪುರ
ಜೆ.ಸಿ.ನಗರ ಉಪವಿಭಾಗ- ಆರ್.ಟಿ.ನಗರ, ಜೆ.ಸಿ.ನಗರ, ಸಂಜಯನಗರ, ಹೆಬ್ಬಾಳ.
ಇದನ್ನೂ ನೋಡಿ: ಶಾಂತಿಯ ನಡಿಗೆ ಮಂಗಳೂರಿನ ಕಡೆಗೆ – ಸಮಾನ ಮನಸ್ಕರ ನಿರ್ಧಾರ Janashakthi Media