ಬಿಯರ್ ನಲ್ಲಿ ಕಸ ಪತ್ತೆ; ಅಂಗಡಿ ಮಾಲೀಕರ ವಿರುದ್ಧ ಪ್ರತಿಭಟನೆ

ತೆಲಂಗಾಣ: ಮಹಬೂಬಾಬಾದ್ ಜಿಲ್ಲೆಯ ನರಸಿಂಹಪೇಟ ಮಂಡಲ ಕೇಂದ್ರದ ಶ್ರೀ ದುರ್ಗಾ ವೈನ್ ಶಾಪ್ ಬಳಿ ಬಿಯರ್ ಖರೀದಿಸಿದ ಗ್ರಾಹಕರಿಗೆ ಕಿಂಗ್ ಫಿಶರ್ ಬಿಯರ್ ನಲ್ಲಿ ಇದೀಗ ಕಸ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಅಂಗಡಿ ಮಾಲೀಕರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಅನೇಕ ಬಾರಿ ಆ ಬಿಯರ್‌ಗಳು ಯಾವುದೋ ಒಂದು ಅಂಶದೊಂದಿಗೆ ಬೆರೆತಿರುತ್ತವೆ ಕೆಲವರು ಆರೋಪಿಸಿದ್ದಾರೆ ಈ ಹಿನ್ನಲೆಯಲ್ಲಿ ಕಿಂಗ್ ಫಿಶರ್ ಬಿಯರ್ ಬಗ್ಗೆ ಸಂಚಲನದ ವಿಷಯ ಹೊರಬಿದ್ದಿದೆ.

ಇದನ್ನೂ ಓದಿ: `ಗೃಹಲಕ್ಷ್ಮೀ’ ಹಣದಿಂದ ವಿದ್ಯಾರ್ಥಿಗಳಿಗೆ `ಗ್ರಂಥಾಲಯ’ ಕಟ್ಟಿಸಿದ `ಮಹಾ ತಾಯಿ’

ಕಿಂಗ್‌ಫಿಶರ್ ಬಿಯರ್‌ನಲ್ಲಿ ಮಾದಕ ದ್ರವ್ಯವಿದೆ ಎಂದು ಹೇಳಲಾಗುತ್ತದೆ. ಮಹಬೂಬಾಬಾದ್ ಜಿಲ್ಲೆಯ ನರಸಿಂಹುಲಪೇಟ ಮಂಡಲ ಕೇಂದ್ರದ ಶ್ರೀ ದುರ್ಗಾ ವೈನ್ ಶಾಪ್ ಬಳಿ ಖರೀದಿಸಿದ ಬಿಯರ್ ನಲ್ಲಿ ಕಸ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಮದ್ಯ ಪ್ರಿಯರು ಅಂಗಡಿ ಮಾಲೀಕರ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವಿಡಿಯೋ ವೈರಲ್ ಆಗಿದೆ.

ಇದನ್ನೂ ನೋಡಿ: ‘Increase spending on nutrition- Madhura Swaminathan Janashakthi Media

Donate Janashakthi Media

Leave a Reply

Your email address will not be published. Required fields are marked *