ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ…

ಜಗತ್ತಿನ ಎಲ್ಲೆ ಆಗಲಿ ಅನ್ಯಾಯದ ವಿರುದ್ದ ನೀನು ಸಿಡಿದು ನಿಂತರೆ ಆಗ ನೀನು ನನ್ನ ಸಂಗಾತಿ’ ಎಂದು ಸಾರಿದ `ಚೇ’ಗೆ ತನ್ನ…

ಅರ್ನೆಸ್ಟೋ ಚೆಗುವಾರ ಕ್ರಾಂತಿಕಾರಿ ಭಾವಜೀವಿ

ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಳನ್ನು ರೂಪಿಸಲು ಪ್ರಯತ್ನಿಸುವ ಲ್ಯಾಟಿನ್ ಅಮೆರಿಕಾದಂತಹ ಯಾವುದೆ ಸರ್ಕಾರವನ್ನು ಅಮೇರಿಕಾದಂತಾ ಸಾಮ್ರಾಜ್ಯಶಾಹಿ ದೇಶ ವಿರೋಧಿಸುತ್ತದೆ. ಮತ್ತು ಆರ್ಥಿಕ,…

ಇಂದು ಪೆರಿಯಾರ್ ರಾಮಸ್ವಾಮಿ ಜನ್ಮದಿನ

ಸ್ವಾಭಿಮಾನ ಚಳವಳಿಯ ಮೂಲಕ ದಮನಿತರ ನಡುವೆ ಅರಿವಿನ ಹಣತೆ ಹಚ್ಚಿದ, ಅಸ್ಪೃಶ್ಯತೆ ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಪೆರಿಯಾರ್ ರಾಮಸ್ವಾಮಿ ಅವರ ಜನ್ಮದಿನ…

ಮೈಸೂರು ಚಲೋ ಚಳವಳಿಗೆ 73  ವರ್ಷ

ಸ್ವತಂತ್ರ ಭಾರತ ಒಕ್ಕೂಟಕ್ಕೆ ಸೇರಲು ಜಯಚಾಮರಾಜೇಂದ್ರ ಒಡೆಯರು ಒಪ್ಪಿದ್ದರು ಎನ್ನುವುದು ತಪ್ಪು 1947ರ ಆಗಸ್ಟ್ 15ರ ಮಧ್ಯರಾತ್ರಿ ಭಾರತಕ್ಕೆ ಸ್ವಾತಂತ್ರ÷್ಯ ಬಂದರೂ…

ಫಿಡೆಲ್ ಕ್ಯಾಸ್ಟ್ರೋ ಜನ್ಮದಿನ

ಅಮೆರಿಕದಲ್ಲಿ ಕರಿಯನೊಬ್ಬ ಅಧ್ಯಕ್ಷನಾದಾಗ ಮತ್ತು ಲ್ಯಾಟಿನ್ ಅಮೇರಿಕದವನೊಬ್ಬ ಪೆÇೀಪ್ ಆದಾಗ ಕ್ಯೂಬಾದ ಜೊತೆ ಸಂಬಂಧ ಬೆಳೆಸಲು ಅಮೆರಿಕ ಮಾತುಕತೆ ನಡೆಸುತ್ತದೆ…… ಇದು…

ಬಾಹ್ಯಾಕಾಶದಲ್ಲಿ ಮುಕ್ತಾವಕಾಶ: ರಾಕೆಟ್, ಉಪಗ್ರಹ‌ ನಿರ್ಮಾಣಕ್ಕೆ ಖಾಸಗಿಯವರಿಗೆ ಅವಕಾಶ

ಬೆಂಗಳೂರು: ಖಾಸಗಿ ಉದ್ಯಮಗಳು ದೇಶದಲ್ಲಿ ಸ್ವತಂತ್ರವಾಗಿ ಬಾಹ್ಯಾಕಾಶ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡುವ ಸುಧಾರಣಾ ನೀತಿಯನ್ನು ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಶೋಧನಾ ಸಂಸ್ಥೆ…

ಮಾನವ ಡಿಎನ್‍ಎ ಮಾಹಿತಿ ಸಂಗ್ರಹಿಸುವ ಮಸೂದೆ ಜನತೆಯ ಮೇಲೆ ಬೇಹುಗಾರಿಕೆಗಾಗಿ ಮತೀಯ ಶಕ್ತಿಗಳ ಹೊಸ ಅಸ್ತ್ರ

 ಸಂಪುಟ 10 ಸಂಚಿಕೆ 3 ಜನವರಿ 17, 2016 – ಹರ್ಷ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ‘ಮಾನವ ಡಿಎನ್‍ಎ ವಿವರಗಳನ್ನು…

‘ಫ್ರೀಬೇಸಿಕ್’: `ಫ್ರೀ’ನ್ನೂ ಇಲ್ಲ, `ಬೇಸಿಕ್’ ಕೂಡ ಇಲ್ಲ ಫೇಸ್‍ಬುಕ್‍ನ ದಿಕ್ಕುತಪ್ಪಿಸುವ ಜಾಹೀರಾತುಗಳು :

ಸಂಪುಟ 10 ಸಂಚಿಕೆ 2 ಜನವರಿ 10 – 2016    – ಹರ್ಷ ‘ಗಣೇಶ್ ಎಂಬ ಬಡ ರೈತ ಉಚಿತ…

ಸಮಾಜವಾದಿ ಕ್ಯೂಬಾದಲ್ಲಿ ವೈದ್ಯಕೀಯ ಕ್ರಾಂತಿ : ಜಗತ್ತಿಗೇ ಒಂದು ಜನಪರ ಮಾದರಿ

ಜ್ಞಾನ ವಿಜ್ಞಾನ – ಜಯ ಸಂಪುಟ  9, ಸಂಚಿಕೆ 29, 19 ಜುಲೈ  2015 ಹೆಚ್.ಐ.ವಿ. ರೋಗವಿರುವ ಗರ್ಭಿಣಿಯಿಂದ ಆ ರೋಗ ಮಗುವಿಗೆ ಬರುವ…

ಅಸಮಾನತೆ ಮತ್ತು ಸಂಪನ್ಮೂಲಗಳ ಲೂಟಿಕೋರತನದಿಂದ ನಾಗರೀಕತೆಯ ಅಳಿವು

ಜಯ ವಿಶ್ವದಲ್ಲಿ ಮನುಷ್ಯ ನಾಗರೀಕತೆಗಳು ಹೇಗೆ ವಿನಾಶಗೊಳ್ಳುತ್ತವೆ ಎಂಬುದಕ್ಕೆ ಹಲವು ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತಲೇ ಇವೆ. ಮನುಷ್ಯ ಸಮಾಜವು ಒಂದೊಂದು ಅವಧಿಯಲ್ಲಿ…

ಮಹಾಸ್ಫೋಟದ ಮೊದಲ ಕಂಪನಗಳ ಮಹತ್ತರ ಶೋಧನೆ

ಜಯ ನಮ್ಮ ವಿಶ್ವ ಹಿಗ್ಗುತ್ತಿದೆಯೇ? ನಮ್ಮ ವಿಶ್ವ ಅಸ್ತಿತ್ವಕ್ಕೆ ಬಂದಾಗಿನಿಂದ ಸದಾ ಹಿಗ್ಗುತ್ತಿದೆಯೇ? ಅದು ಅಸ್ತಿತ್ವಕ್ಕೆ ಬಂದ ಕ್ಷಣಾರ್ಧದಲ್ಲಿ ಅತಿವೇಗದಿಂದ ಹಿಗ್ಗಿದೆಯೇ?…

ಚೀನಾದ ಗಗನಯಾತ್ರಿಗಳ ಉಪನ್ಯಾಸ

ಜಯ ಮೊನ್ನೆ ಮೊನ್ನೆ ಭೂಮಿಯಿಂದ ಸುಮಾರು 340 ಕಿ.ಮೀ ಎತ್ತರದಲ್ಲಿ ಭೂಮಿ ಸುತ್ತಲೂ ಸುತ್ತುತ್ತಿರುವ ‘ಟಿಯಾಂಗಾಂಗ್ -1’ ಎಂಬ ಹೆಸರಿನ ಬಾಹ್ಯಾಕಾಶ…

ವಿಕಿಲೀಕ್ಸ್ ಹೀರೋ ಜೂಲಿಯನ್ ಅಸ್ಸಾಂಜ್ ಬಂಧನಕ್ಕೆ ಅಮೇರಿಕಾ ಮತ್ತು ಇಂಗ್ಲೆಂಡ್ ಹೆಣಗಾಟ

ಜಯ ಸಂಪುಟ – 06, ಸಂಚಿಕೆ 37, ಸೆಪ್ಟೆಂಬರ್ 09, 2012 ಲಂಡನ್ ಪೊಲೀಸರ ನಾಚಿಕೇಗೇಡಿನ ಹೆಜ್ಜೆ: ಲಂಡನ್ನಲ್ಲಿರುವ ಈಕ್ವೆಡಾರ್ ದೇಶದ…

ಖಗೋಳ ವಿಸ್ಮಯ : ಉತ್ಸಾಹದ ವೀಕ್ಷಣೆ

ಸಂಪುಟ – 06, ಸಂಚಿಕೆ 25, ಜೂನ್ 17, 2012 ಹಾಸನ ಜೂನ್ 6| ಇಂದು ಜಗದ ನಭೋಮಂಡಲದಲ್ಲಿ ಶತಮಾನದ ಕಟ್ಟಕಡೆಯ…

ಶತಮಾನದ ಕೊನೆಯ ಶುಕ್ರಸಂಕ್ರಮ – ಸಂಭ್ರಮದ ವೀಕ್ಷಣೆ

ಸಂಪುಟ – 06, ಸಂಚಿಕೆ 25, ಜೂನ್ 17, 2012 ಭಾರತ ಜ್ಞಾನ ವಿಜ್ಞಾನ ಸಮಿತಿ ಮತ್ತು ಸ್ವತಂತ್ರ ತಂತ್ರಾಂಶ ಆಂದೋಲನ…

ಮೇರಿ ಕ್ಯೂರಿ, ಐನ್ಸ್ಟಿನ್ ಸಾಲಿಗೆ ಸ್ಟೀವ್ಜಾಬ್ಸ್ರನ್ನು ಸೇರಿಸಬಹುದೇ?

ರಾಘವೇಂದ್ರ.ಎಸ್. ಸಂಪುಟ – 06, ಸಂಚಿಕೆ 19, ಮೇ 06, 2012 ಸ್ಟಿವ್ ಜಾಬ್ಸ್ ಎಂಬ ಕಂಪ್ಯುಟರ್ ತಂತ್ತಗ್ನ ತೀರಿಕೊಂಡು ಎಷ್ಟೋ…

ಇಂಟನರ್ೆಟ್ ಸೆನ್ಸಾರ್ ರದ್ದು ಪಡಿಸಲು ಆಗ್ರಹಿಸಿ ಟೌನ್ ಹಾಲ್ ಬಳಿ ಪ್ರತಿಭಟನೆ : ಅಸ್ಪಷ್ಟ ನಿಯಮಗಳನ್ನು ಬಳಸಿಕೊಂಡು ಬ್ಲಾಗ್ ಬರೆಯುವ ನಮ್ಮ ಹಕ್ಕನ್ನು ಕಿತ್ತುಕೊಳ್ಳಬೇಡಿ

ಸಂಪುಟ – 06, ಸಂಚಿಕೆ 19, ಮೇ 06, 2012 ಭಾರತಕ್ಕೆ ಸ್ವಾತಂತ್ರ್ಯ ದೊರಕುವ ಮೊದಲು ಬ್ರಿಟಿಷರು ಭಾರತೀಯರನ್ನು ಗುಲಾಮಾರಾಗಿ ಆಳುತಿದ್ದರು.…

ಭಯಪಡಿಸಿದ ಸೌರಮಾರುತಗಳ ಸ್ಫೋಟ

ಜಯ ಕಳೆದ ವಾರ ಅಮೇರಿಕಾದ ಅಂತರಿಕ್ಷ ಸಂಶೋಧನಾ ಸಂಸ್ಥೆಯಾದ ನಾಸಾ ಬಿತ್ತರಿಸಿದ ಒಂದು ಸುದ್ದಿ ಬಾಂಬ್ ಸ್ಫೋಟಿಸಿದಷ್ಟೇ ಆತಂಕಕಾರಿ ಯಾಗಿತ್ತು. ಅದೇನೆಂದರೆ,…