400-ಪಾರ್‌ ಮಾಯವಾಗಿ 300-ಪಾರ್‌ ಹೇಗೆ ಬಂದಿತು? ವ್ಯಂಗ್ಯವಾಗಿ ಪ್ರಶ್ನಿಸಿದ ರಾಹುಲ್‌ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಸ್ಥಾನಗಳ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ವಾಗ್ದಾಳಿ ನಡೆಸಿದ್ದಾರೆ. ಹೊಸದಾಗಿ ಪುನರಾಯ್ಕೆಯಾದ…

ಭಾರತದಲ್ಲಿ ಮನುಷ್ಯರಿಗೆ ಹಕ್ಕಿಜ್ವರದ ಸೋಂಕು ದೃಢಪಡಿಸಿದ ವಿಶ್ವ ಆರೋಗ್ಯ ಸಂಸ್ಥೆ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ನಾಲ್ಕು ವರ್ಷದ ಮಗುವಿನಲ್ಲಿ ಹಕ್ಕಿ ಜ್ವರ (ಬರ್ಡ್‌ ಫ್ಲ್ಯೂ) ಪತ್ತೆಯಾಗಿದ್ದು, ಭಾರತದಲ್ಲಿ ಮನುಷ್ಯರಿಗೆ ಹಕ್ಕಿಜ್ವರದ ಸೋಂಕು ಇರುವುದನ್ನು…

ನಾಲ್ಕನೇ ಬಾರಿಗೆ ಆಂದ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ

ಆಂದ್ರಪ್ರದೇಶ: ತೆಲುಗು ದೇಶಂ ಪಾರ್ಟಿ ಮುಖಂಡ ಎನ್‌.ಆರ್. ಚಂದ್ರ ಬಾಬು ನಾಯ್ಡು  ಅವರಿಂದು ಬುಧವಾರ ನಾಲ್ಕನೇ ಬಾರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ…

5 ರಾಜ್ಯಗಳ 38 ಸ್ಥಾನಗಳಲ್ಲಿ ಬಿಜೆಪಿಗೆ ಸೋಲು: ರೈತರನ್ನು ಕಡೆಗಣಿಸಿದ್ದಕ್ಕೆ ತೆತ್ತ ಬೆಲೆ

ನವದೆಹಲಿ: ರೈತರ ಪ್ರತಿಭಟನೆಯಿಂದ ಗುರುತಿಸಲ್ಪಟ್ಟ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗುವ ಮೂಲಕ ಬಹುಮತ ತಪ್ಪಿದೆ. ಹಿಂದೆ ನರೇಂದ್ರ ಮೋದಿ…

“ಅಮರಾವತಿ” ಆಂದ್ರಪ್ರದೇಶದ ನೂತನ ರಾಜಧಾನಿ

ಅಮರಾವತಿ: “ಅಮರಾವತಿ”ಯನ್ನು ಆಂದ್ರ ಪ್ರದೇಶದ ನೂತನ ರಾಜಧಾನಿಯನ್ನಾಗಿ  ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ. ಚಂದ್ರಬಾಬು ನಾಯ್ಡು…

ನವದೆಹಲಿ : ಶುಲ್ಕ ಪಾವತಿಸಲು ಕೇಳಿದಕ್ಕೆ ಟೋಲ್‌ ಬೂತ್‌ ಧ್ವಂಸ

ನವದೆಹಲಿ: ಬುಲ್ಡೋಜರ್‌ ಅನ್ನು ಚಲಾಯಿಸಿಕೊಂಡು ಟೋಲ್‌ ಬೂತ್‌ ಮಾರ್ಗದಲ್ಲಿ  ಬಂದ ಚಾಲಕನಿಗೆ ಟೋಲ್‌ ಸಿಬ್ಬಂದಿ ಶುಲ್ಕ ಪಾವತಿಸುವಂತೆ  ಕೇಳಿದ್ದಕ್ಕೆ ರೊಚ್ಚಿಗೆದ್ದು ಟೋಲ್‌…

‘ಲೈಂಗಿಕ ಶೋಷಣೆಯಲ್ಲ, ಹನಿ ಟ್ರ್ಯಾಪ್’ ಬಿಜೆಪಿಯ ಅಮಿತ್ ಮಾಳವೀಯಾ ವಿರುದ್ಧದ ಆರೋಪವನ್ನು ಹಿಂಪಡೆದ ಆರ್‌ಎಸ್‌ಎಸ್ ಕಾರ್ಯಕರ್ತ

ನವದೆಹಲಿ: ಆರ್‌ಎಸ್‌ಎಸ್ ಸದಸ್ಯ ಮತ್ತು ಕೋಲ್ಕತ್ತಾ ಮೂಲದ ವಕೀಲ ಸಂತಾನು ಸಿನ್ಹಾ ಮಂಗಳವಾರ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ…

ಎನ್‌ಡಿಎ ಸರ್ಕಾರದ‌ ಸಂಪುಟದ ಸಚಿವರು ಇವರು

ನವದೆಹಲಿ: ಭಾನುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ರೊಂದಿಗೆ 72 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.   ಎನ್‌ಡಿಎ ಸರ್ಕಾರದ…

ಬಿಜೆಪಿಗೆ ಗ್ರಾಮೀಣ ಮತ್ತು ಅಲ್ಪಸಂಖ್ಯಾತ ಪ್ರದೇಶಗಳಲ್ಲಿ ಕಡಿಮೆ ಮತಗಳು

ನವದೆಹಲಿ: ಬಿಜೆಪಿ ಎಲ್ಲಾ ಸ್ಥಾನಗಳನ್ನು ಗೆದ್ದಿದೆ, ಆದರೆ ಗ್ರಾಮೀಣ ಮತ್ತು ಅಲ್ಪಸಂಖ್ಯಾತ ಪ್ರದೇಶಗಳಲ್ಲಿ ಮತಗಳು ಕಡಿಮೆಯಾಗಿದೆ. ದೆಹಲಿಯ ಎಲ್ಲಾ ಏಳು ಲೋಕಸಭಾ…

ಜನಗಣತಿಯ ನವೀಕರಣ ಯಾವಾಗ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಬೇಕು; ಕಾಂಗ್ರೆಸ್ ಒತ್ತಾಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜನಗಣತಿಯ ನವೀಕರಣ ಯಾವಾಗ ನಡೆಸಲಾಗುವುದು ಎಂದು  ಶೀಘ್ರದಲ್ಲೇ ದೇಶದ ಜನತೆಗೆ ತಿಳಿಸಬೇಕು ಮತ್ತು ಒಬಿಸಿ…

ಜಗನ್ ರೆಡ್ಡಿ ಸರ್ಕಾರದ ವಿರುದ್ಧ ಪೆಗಾಸಸ್‌ ಆರೋಪ ಮಾಡಿದ ಟಿಡಿಪಿ

ನವದೆಹಲಿ: ಚಂದ್ರಬಾಬು ನಾಯ್ಡು ಪುತ್ರ ಲೋಕೇಶ್ ಫೋನ್ ಟ್ಯಾಪ್ ಮಾಡಲು ಜಗನ್ ರೆಡ್ಡಿ ಸರ್ಕಾರ ಪೆಗಾಸಸ್ ಬಳಸಿಕೊಂಡಿದೆ ಎಂದು ಟಿಡಿಪಿ ಆರೋಪಿಸಿದೆ.…

ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ದೇಶದ ವಿವಿಧ ರಾಜ್ಯಗಳ ಖಾಲಿರುವ 13 ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 10ರಂದು ಚುನಾವಣೆ ನಡೆಸಲು ಮುಂದಾಗಿದೆ.…

ಆರ್‌ಎಸ್‌ಎಸ್ ಸದಸ್ಯನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಅಮಿತ್‌ ಮಾಳವಿಯಾ

ನವದೆಹಲಿ: ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್ ಮಾಳವಿಯಾ ಲೈಂಗಿಕ ಶೋಷಣೆ, ಆರೋಪ ಮಾಡಿದ ಆರ್‌ಎಸ್‌ಎಸ್ ಸದಸ್ಯನ ವಿರುದ್ಧ ಮಾನನಷ್ಟ ಮೊಕದ್ದಮೆ…

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾರಿಂದ ‘ಲೈಂಗಿಕ ಶೋಷಣೆ’ ಆರೋಪ: ಕ್ರಮಕ್ಕೆ ಕಾಂಗ್ರೆಸ್‌ ಆಗ್ರಹ

ನವದೆಹಲಿ: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ RSS ಸದಸ್ಯರಿಂದ ‘ಲೈಂಗಿಕ ಶೋಷಣೆ’ ಆರೋಪಗಳನ್ನು ಎದುರಿಸುತ್ತಿದ್ದು, ಅಮಿತ್‌ ಮಾಳವಿಯಾ ವಿರುದ್ಧ…

ಮುಸ್ಲಿಂರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸದಿರುವುದು ಸ್ವತಂತ್ರ ಭಾರತದಲ್ಲಿ ಇದೇ ಮೊದಲು

ನವದೆಹಲಿ: ಸಾರ್ವತ್ರಿಕ ಚುನಾವಣೆಯ ಬಳಿಕ ಮುಸ್ಲಿಂ ಸಮುದಾಯಕ್ಕೆ ಸೇರಿರುವ ಯಾರೊಬ್ಬರೂ ಕೇಂದ್ರದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸದೇ ಇರುವುದು ಭಾರತದ ಇತಿಹಾಸದಲ್ಲಿ…

ಮೋದಿ ಪ್ರಮಾಣ ವಚನದ ಬಳಿಕ ಏರಿದ ಷೇರುಮಾರುಕಟ್ಟೆ

ನವದೆಹಲಿ: ನರೇಂದ್ರ ಮೋದಿ ಪ್ರಧಾನಿ ಹುದ್ದೆಗೇರುತ್ತಿದ್ದಂತೆಯೇ ಇತ್ತ ಷೇರುಮಾರುಕಟ್ಟೆ ಏರಿದ್ದು, ಮೋದಿ ಸರಕಾರ ರಚನೆ ನಂತರ ಷೇರು ಮಾರುಕಟ್ಟೆಗೆ ಕಳೆ ಬರುತ್ತದೆ…

ಭಾನುವಾರದ ಭಯೋತ್ಪಾದಕರ ದಾಳಿಗೆ ಯಾರ್ಯಾರು ಏನೆಂದರು? ಇಲ್ಲಿಯವರೆಗೆ ಏನಾಗಿದೆ?

ನವದೆಹಲಿ: ಭಾನುವಾರ ವೈಷ್ಣೋ ದೇವಿ ದೇಗುಲಕ್ಕೆ ಪ್ರಯಾಣಿಸುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರಿಂದ ಒಂದು ಮಗು ಸೇರಿದಂತೆ ಕನಿಷ್ಠ…

3ನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ಎನ್‌ಡಿಎ ಮೈತ್ರಿಕೂಟದಿಂದ ಇಂದು ಭಾನುವಾರ ಸಂಜೆ ಪ್ರಧಾನ ಮಂತ್ರಿಯಾಗಿ ಸತತ ಮೂರನೇ ಅವಧಿಗೆ ನರೇಂದ್ರ ದಾಮೋದರ ದಾಸ್ ಮೋದಿ ಪ್ರಮಾಣ…

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ತಳ್ಳಿ ಹಾಕಿದ NTA: ಗ್ರೇಸ್ ಮಾರ್ಕ್‌ ಪರಿಶೀಲನೆಗೆ ಸಮಿತಿ

ನವದೆಹಲಿ: ದೇಶಾದ್ಯಂತ ಪೇಪರ್‌ ಸೋರಿಕೆಯ ವಿವಾದಕ್ಕೆ NTA ಸೋರಿಕೆಯ ವಿವಾದವನ್ನು ತಳ್ಳಿಹಾಕಿದ್ದು, ಗ್ರೇಸ್ ಮಾರ್ಕ್‌ಗಳನ್ನು ಪರಿಶೀಲಿಸಲು ಸಮಿತಿಯನ್ನು ಸ್ಥಾಪಿಸುವುದಾಗಿ ಹೇಳಿದೆ. NEET…

ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಿರ್ಣಯ

ನವದೆಹಲಿ: ಲೋಕಸಭೆಯಲ್ಲಿ ರಾಹುಲ್ ಗಾಂಧಿ ರನ್ನು ವಿಪಕ್ಷ ನಾಯಕರನ್ನಾಗಿ ನೇಮಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಿರ್ಣಯ ಅಂಗೀಕರಿಸಿದೆ. ಲೋಕಸಭೆಯಲ್ಲಿ ರಾಹುಲ್ ಗಾಂಧಿ…