ಮಾಜಿ ಕೇಂದ್ರ ಸಚಿವ ನಟವರ್ ಸಿಂಗ್ ಇನ್ನಿಲ್ಲ

ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದ ಕೆ.ನಟವರ್ ಸಿಂಗ್ ಶನಿವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.…

ಅದಾನಿ ಗ್ರೂಪ್ ನಿಂದ ಸೆಬಿ ಮುಖ್ಯಸ್ಥೆ 10 ದಶಲಕ್ಷ ಡಾಲರ್ ಸಂಪಾದನೆ: ಹಿಂಡೆನ್ ಬರ್ಗ್ ಗಂಭೀರ ಆರೋಪ

ಅದಾನಿ ಗ್ರೂಪ್ ಹಣಕಾಸು ವ್ಯವಹಾರಗಳ ಹಗರಣದಲ್ಲಿ ಸೆಕ್ಯೂರೆಟಿ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಮುಖ್ಯಸ್ಥೆ ಮದ್ಹಾಬಿ ಪುರಿ…

ಮೆಂಟಲ್ ಆಸ್ಪತ್ರೆಗೆ ಹೋಗ್ತೀನಿ, ಡಿಕೆಶಿ ಯಾವ ಜಾಗಕ್ಕೆ ಹೋಗ್ತಾರೆ ನೋಡೋಣ: ಕುಮಾರಸ್ವಾಮಿ ತಿರುಗೇಟು

ನಾನು ಮೆಂಟಲ್ ಆಸ್ಪತ್ರೆಗೆ ಹೋಗ್ತಿನಿ. ಮುಂದೆ ಅವರು ಹೋಗುವ ಜಾಗದಲ್ಲಿ ಯಾವ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡೋಣ ಬನ್ನಿ‌‌ ಎಂದು ಕೇಂದ್ರ…

ಶೀಘ್ರದಲ್ಲೇ ಭಾರತಕ್ಕೆ ದೊಡ್ಡ ಸುದ್ದಿ: ಹಿಂಡೆನ್‌ಬರ್ಗ್ ಹೊಸ ಬಾಂಬ್!

ಶೀಘ್ರದಲ್ಲೇ ಭಾರತಕ್ಕೆ ದೊಡ್ಡ ಸುದ್ದಿಯೊಂದು ಬರಲಿದೆ ಎಂದು ಹಿಂಡೆನ್ ಬರ್ಗ್ ಘೋಷಿಸಿದೆ. ಈ ಮೂಲಕ ಅದಾನಿ ಗ್ರೂಪ್ ವಿರುದ್ಧ ಮತ್ತೊಂದು ಸ್ಫೋಟಕ…

ರೇವ್ ಪಾರ್ಟಿ ನಡೆಸುತ್ತಿದ್ದ 35 ಕಾಲೇಜು ವಿದ್ಯಾರ್ಥಿಗಳು ವಶಕ್ಕೆ

ರೇವ್ ಪಾರ್ಟಿ ಮೇಲೆ ದಾಳಿ ಮಾಡಿದ ಉತ್ತರ ಪ್ರದೇಶ ಪೊಲೀಸರು 35 ಕಾಲೇಜು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ. ನೋಯ್ಡಾದ ಸೂಪರ್ ಟೆಕ್…

ಯೋಗಿ ರಾಜ್ಯದಲ್ಲಿ ಸರಣಿ ಕೊಲೆ | ಬಿಂದಿ ಮತ್ತು ಲಿಪ್‌ಸ್ಟಿಕ್‌ಗಳನ್ನು ‘ಟ್ರೋಫಿ’ ಎಂದು ಇಟ್ಟುಕೊಂಡಿದ್ದ ಸೈಕೋ ಕಿಲ್ಲರ್

ಉತ್ತರ ಪ್ರದೇಶ: ಒಂದೇ ಮಾದರಿಯಲ್ಲಿ ಹಲವು ಕೊಲೆ ಮಾಡಿದ್ದ ಬರೇಲಿಯ ನಟೋರಿಯಸ್ ಸೈಕೋ ಕಿಲ್ಲರ್ ಓರ್ವ​ನನ್ನು ಇಲ್ಲಿನ ಪೊಲೀಸರು ಹರಸಾಹಸಪಟ್ಟು ಬಂಧಿಸಿದ್ದಾರೆ.…

ಪ್ರಧಾನಿ ಮೋದಿ ವಯನಾಡು ದುರಂತ ಸ್ಥಳದ ವೈಮಾನಿಕ ವೀಕ್ಷಣೆ: 2000 ಕೋಟಿ ಪರಿಹಾರಕ್ಕೆ ಕೇರಳ ಮನವಿ!

ಪ್ರಧಾನಿ ನರೇಂದ್ರ ಮೋದಿ ಶನಿವಾರ ಭೂಕುಸಿತದಿಂದ ತತ್ತರಿಸಿದ ವಯನಾಡು ಪ್ರವಾಹ ಪೀಡಿತ ಪ್ರದೇಶಗಳನ್ನು ವೈಮಾನಿಕ ವೀಕ್ಷಣೆ ನಡೆಸಿದರು. ಶನಿವಾರ ಬೆಳಿಗ್ಗೆ ದೆಹಲಿಯಿಂದ…

2000 ಕೋಟಿ ಮೌಲ್ಯದ ಕ್ರಿಪ್ಟೋ ಕರೆನ್ಸಿಗೆ ಕನ್ನ: ದೇಶದ ಅತೀ ದೊಡ್ಡ ಹಗರಣ ಪತ್ತೆ!

ಸಾವಿರಾರು ಜನರಿಗೆ ಸೇರಿದ್ದ ಸುಮಾರು 2000 ಕೋಟಿ ರೂ.(230 ದಶಲಕ್ಷ ಡಾಲರ್) ಮೌಲ್ಯದ ಕ್ರಿಸ್ಪೊ ಕೆರೆನ್ಸಿ ದೋಚಿರುವುದು ಬೆಳಕಿಗೆ ಬಂದಿದ್ದು, ಇದು…

24,657 ಕೋಟಿಯ 8 ರೈಲ್ವೆ ಯೋಜನೆಗಳಿಗೆ ಕೇಂದ್ರ ಸಂಪುಟ ಗ್ರೀನ್ ಸಿಗ್ನಲ್: ಕರ್ನಾಟಕಕ್ಕೆ ರೆಡ್ ಸಿಗ್ನಲ್!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 8 ಬೃಹತ್ ರೈಲ್ವೆ ಯೋಜನೆಗಳಿಗೆ ಅನಮೋದನೆ ನೀಡಲಾಗಿದೆ.…

ರಷ್ಯಾದೊಳಗೆ 30 ಕಿ.ಮೀ.ವರೆಗೂ ಪ್ರವೇಶಿಸಿದ ಉಕ್ರೇನ್ ನ 1000 ಸೇನಾ ತುಕಡಿ!

ಮಹತ್ವದ ಬೆಳವಣಿಗೆಯೊಂದರಲ್ಲಿ ಉಕ್ರೇನ್ ನ 1000 ಸೇನಾ ತುಕಡಿಗಳು ರಷ್ಯಾದೊಳಗೆ ನುಗ್ಗಿದ್ದು, ಸುಮಾರು 30 ಕಿ.ಮೀ.ವರೆಗೆ ಅತಿಕ್ರಮಣ ಮಾಡಿದೆ. ಉಕ್ರೇನ್ ಮತ್ತು…

10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿ ಕಂಚು ಗೆದ್ದ ಕುಸ್ತಿಪಟು ಅಮನ್!

ಭಾರತದ ಕುಸ್ತಿಪಟು ಅಮನ್ ಶೆರಾವತ್ ಚೊಚ್ಚಲ ಪ್ರವೇಶದಲ್ಲೇ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ಶುಕ್ರವಾರ ನಡೆದ ಪುರುಷರ…

ಬ್ರೆಜಿಲ್‌ನಲ್ಲಿ ಆಕಾಶದಿಂದ ನೆಲಕ್ಕೆ ಅಪ್ಪಳಿಸಿದ ವಿಮಾನ: 62 ಮಂದಿ ಸಾವು

ಸಾವೊ ಪೌಲೊ: ಆಕಾಶದಿಂದ ನೆಲದ ಮೇಲೆ ವಿಮಾನ ಅಪ್ಪಳಿಸಿದ್ದರಿಂದ ವಿಮಾನದಲ್ಲಿ ಎಲ್ಲಾ 62 ಮಂದಿ ಮೃತಪಟ್ಟಿರುವ ಆಘಾತಕಾರಿ ಘಟನೆ ಬ್ರೆಜಿಲ್ ನಲ್ಲಿ ಶುಕ್ರವಾರ…

ಮೋದಿ ಹಾಗೂ ಶಾ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ : ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ

ಹೊಸದಿಲ್ಲಿ: ಬ್ರಿಟಿಷ್‌ ಪೌರತ್ವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ಮತ್ತು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರನ್ನು ಪ್ರಧಾನಿ ನರೇಂದ್ರ…

ಹಿಜಾಬ್‌ ರೀತಿ ಬಿಂದಿಗೂ, ತಿಲಕಕ್ಕೂ ನಿಷೇಧ ಹೇರುತ್ತೀರಾ? ಸುಪ್ರೀಂ ಪ್ರಶ್ನೆ

ನವದೆಹಲಿ :ಕಾಲೇಜು ಕ್ಯಾಂಪಸ್‌ನೊಳಗೆ ಹಿಜಾಬ್‌, ಬುರ್ಖಾ, ಟೋಪಿ ಹಾಗೂ ನಖಾಬ್‌ (ಮುಖ ಪರದೆ) ಧರಿಸುವುದನ್ನು ನಿಷೇಧಿಸಿ ಮುಂಬೈನ ಕಾಲೇಜೊಂದು ಹೊರಡಿಸಿದ್ದ ಸುತ್ತೋಲೆಗೆ…

ಯುವತಿಯ ಮೇಲೆ ಕೋರ್ಟ್ ಆವರಣದಲ್ಲೇ ವಕೀಲನಿಂದ ಅತ್ಯಾಚಾರ

ನವದೆಹಲಿ : ಕೆಲಸ ಕೇಳಿಕೊಂಡು ಬಂದ ಯುವತಿಯ ಮೇಲೆ ವಕೀಲನೊಬ್ಬ ಕೋರ್ಟ್ ಆವರಣದಲ್ಲೇ ಅತ್ಯಾಚಾರ ಎಸಗಿರುವ ಪ್ರಕರಣ ನವದೆಹಲಿಯಲ್ಲಿ ನಡೆದಿದೆ. ಯುವತಿ…

ದೆಹಲಿ, ಮುಂಬೈನಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಶಂಕಿತ ಐಸಿಎಸ್ ಮುಖಂಡ ದೆಹಲಿಯಲ್ಲಿ ಅರೆಸ್ಟ್!

ದೆಹಲಿ ಮತ್ತು ಮುಂಬೈನಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಶಂಕಿತ ಐಸಿಸ್ ಉಗ್ರನನ್ನು ದೆಹಲಿ ಪೊಲೀಸರ ವಿಶೇಷ ಘಟಕ ಬಂಧಿಸಿದೆ. ಪುಣೆ ಪೊಲೀಸರ…

ಜಪಾನ್ ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪನ

ದ್ವೀಪರಾಷ್ಟ್ರ ಜಪಾನ್ ನಲ್ಲಿ ಗುರುವಾರ ತಡರಾತ್ರಿ 7.1 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು, 8 ಮಂದಿ ಗಾಯಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 7.1…

ದೆಹಲಿ ಸಚಿವ ಮನೀಶ್ ಸಿಸೊಡಿಯಾಗೆ 18 ತಿಂಗಳ ನಂತರ ಜಾಮೀನು ಮಂಜೂರು

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೊಡಿಯಾ ಅವರಿಗೆ 18 ತಿಂಗಳ ನಂತರ ಜಾಮೀನು ದೊರೆತಿದೆ. ಮಧ್ಯ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮನೀಶ್ ಸಿಸೊಡಿಯಾ…

ಬೆಳ್ಳಿ ಪದಕ ಗೆದ್ದು ಒಲಿಂಪಿಕ್ಸ್ ನಲ್ಲಿ ಇತಿಹಾಸ ಬರೆದ ನೀರಜ್ ಚೋಪ್ರಾ

ಭಾರತದ ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಸತತ ಎರಡು ಒಲಿಂಪಿಕ್ಸ್ ಗಳಲ್ಲಿ ಪದಕ ಗೆದ್ದ…

ವಕ್ಫ್ ಮಂಡಳಿ ಅಧಿಕಾರ ಮೊಟಕುಗೊಳಿಸುವ ತಿದ್ದುಪಡಿ ಮಸೂದೆ ಮಂಡನೆ: ಪ್ರತಿಪಕ್ಷಗಳಿಂದ ಪ್ರತಿಭಟನೆ

ವಕ್ಫ್ ಬೋರ್ಡ್‌ ಅಧಿಕಾರವನ್ನು ಮೊಟಕುಗೊಳಿಸುವ ವಕ್ಫ್ (ತಿದ್ದುಪಡಿ) ಮಸೂದೆ 2024 ಅನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಗುರುವಾರ ಮಂಡಿಸಿದ್ದು, ಪ್ರತಿಪಕ್ಷಗಳು ವಿರೋಧ…