ಮಹಾಕುಂಭಮೇಳ ಕಾಲ್ತುಳಿತ: 10 ಕ್ಕೂ ಹೆಚ್ಚು ಮಂದಿ ಸಾವು

ಉತ್ತರ ಪ್ರದೇಶ : ಮಹಾಕುಂಭಮೇಳದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದೆ. 10 ಕ್ಕೂ ಹೆಚ್ಚು ಮಂದಿ ಸಾವನ್ನೊಪ್ಪಿದ್ದೂ, 100 ಕ್ಕೂ ಹೆಚ್ಚು ಮಂದಿ…

ದೆಹಲಿ ವಿಧಾನಸಭಾ ಚುನಾವಣೆ: ಗೆದ್ದರೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ – ಎಎಪಿ

ನವದೆಹಲಿ: ನಾನಾ ರಾಜಕೀಯ ಪಕ್ಷಗಳು ನಾನಾ ಭರವಸೆಗಳನ್ನು ಚುನಾವಣೆಗೂ ಮುನ್ನ ನೀಡುವುದು ಸಹಜ. ದೆಹಲಿ ಚುನಾವಣೆ ಅಂದ್ರೆ ಇನ್ನೂ ಸ್ಪೆಷಲ್. 2019…

ಬರೇಲಿ| ಋತುಚಕ್ರ ಆದ ವಿದ್ಯಾರ್ಥಿನಿಯನ್ನು ಶಾಲೆಯ ಹೊರಗೆ ನಿಲ್ಲಿಸಿದ ಪ್ರಾಂಶುಪಾಲ

ಬರೇಲಿ: ಋತುಚಕ್ರ ಆದ ವಿದ್ಯಾರ್ಥಿನಿಯನ್ನು ಶಾಲೆಯ ಹೊರಗೆ ನಿಲ್ಲಿಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ…

ನವದೆಹಲಿ| ದೇಶದ 18 ರಾಜ್ಯಗಳಲ್ಲಿ ಭಾರೀ ಮಳೆ: ಐಎಂಡಿ ಮುನ್ಸೂಚನೆ

ನವದೆಹಲಿ: ಭಾರತೀಯ ಹವಾಮಾನ ಇಲಾಖೆಯು ಕರ್ನಾಟಕ ಸೇರಿದಂತೆ ದೇಶದ 18 ರಾಜ್ಯಗಳಲ್ಲಿ ಶೀತಗಾಳಿ ಜೊತೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು…

ಮಹಾರಾಷ್ಟ್ರ| ಜಿಬಿಎಸ್ ಎಂಬ ವಿಚಿತ್ರ ರೋಗ ಹೆಚ್ಚಳ; ಮೊದಲ ಸಾವು ದಾಖಲು

ಪುಣೆ: ಗುಯಿಲಿನ್-ಬಾರ್ರೆ ಸಿಂಡ್ರೋಮ್ (GBS) ಎಂಬ ವಿಚಿತ್ರ ರೋಗದ ಲಕ್ಷಣಗಳು ಮಹಾರಾಷ್ಟ್ರದಲ್ಲಿ ಹೆಚ್ಚಾಗುತ್ತಿದೆ. ಜಿಬಿಎಸ್ ಅಪರೂಪದ ಸ್ವಯಂ ನಿರೋಧಕ ಅಸ್ವಸ್ಥತೆ ಕಾಯಿಲೆ…

ಉತ್ತರಾಖಂಡ| ಏಕರೂಪ ನಾಗರಿಕ ಸಂಹಿತೆ ಕಾಯ್ದೆ ಜಾರಿ

ಡೆಹ್ರಾಡೂನ್: ಇಂದು ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಜಾರಿಗೆಗೆ ಉತ್ತರಾಖಂಡ ಸರ್ಕಾರ ನಿರ್ಧರಿಸಲಿದೆ.ಉತ್ತರಾಖಂಡ ಜಾತಿ, ಧರ್ಮ, ಲಿಂಗ ಇತ್ಯಾದಿಗಳ ಆಧಾರದ ಮೇಲೆ ಯುಸಿಸಿ…

ಕೇಂದ್ರದ ನೀತಿಗಳ ವಿರುದ್ಧ ಪಂಜಾಬ್ – ಹರಿಯಾಣ ಕಾರ್ಮಿಕರ ಪ್ರತಿಭಟನೆ

ನವದೆಹಲಿ: ಇಂದು ಭಾನುವಾರದಂದು ಪಂಜಾಬ್ ಮತ್ತು ಹರಿಯಾಣದ ಕಾರ್ಮಿಕರು ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಮತ್ತು ಕೃಷಿ ಮಾರುಕಟ್ಟೆಯ ರಾಷ್ಟ್ರೀಯ ನೀತಿ…

ಮಧ್ಯಪ್ರದೇಶ: RSS ಸೇರ್ಪಡೆಯಾಗುವಂತೆ ಕಿರುಕುಳ! ಹೈಕೋರ್ಟ್ ಮೆಟ್ಟಿಲೇರಿದ ಸರ್ಕಾರಿ ಕಾಲೇಜು ಅತಿಥಿ ಉಪನ್ಯಾಸಕ!

ಭೋಪಾಲ್: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರುವಂತೆ ಸರ್ಕಾರಿ ಉಪನ್ಯಾಸಕರೊಬ್ಬರಿಗೆ ಸಂಬಂಧಿತ ಆಡಳಿತ ಮಂಡಳಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ ಎಂದು…

ಮೋದಿ-ಕೇಜ್ರಿ ಒಂದೇ ನಾಣ್ಯದ ಎರಡು ಮುಖ ಇದ್ದಂತೆ ; ಓವೈಸಿ

ನವದೆಹಲಿ : ಎಎಪಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ ಮತ್ತು ಅವರನ್ನು ಒಂದೇ ಬಟ್ಟೆಯಿಂದ…

ಯುಜಿಸಿ ನಿಬಂಧನೆಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು – ಕೇರಳ ವಿಧಾನಸಭೆ ನಿರ್ಣಯ

2025 ರ ಕರಡು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಬಂಧನೆಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುವ ನಿರ್ಣಯವನ್ನು ಕೇರಳ ವಿಧಾನಸಭೆ ಜನವರಿ 21ರಂದು…

ಬಿಜೆಪಿಗೆ ಮತ್ತೊಂದು ಬಿಗ್‌ ಶಾಕ್: ಜೆಡಿಯು ಯೂಟರ್ನ್

ನವದೆಹಲಿ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಬಲವಾಗಿ ನಿಂತಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜನತಾ…

ದೇಶದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ : ಪತ್ನಿಯನ್ನು ಕೊಂದು ಕುಕ್ಕರ್ ನಲ್ಲಿ ಬೇಯಿಸಿ ಕೆರೆಗೆ ಎಸೆದ ಮಾಜಿ ಸೈನಿಕ

ರಂಗಾರೆಡ್ಡಿ : ನಿವೃತ್ತ ಸೈನಿಕನೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿ, ದೇಹದ ಭಾಗಗಳನ್ನು ಕುಕ್ಕರ್​ನಲ್ಲಿ ಹಾಕಿ ಬೇಯಿಸಿರುವ ಘಟನೆ ತೆಲಂಗಾಣದಲ್ಲಿ…

ದರೋಡೆ ಆರೋಪ: ಇಬ್ಬರು ಯುವಕರನ್ನು ಥಳಿಸಿದ ಗುಂಪು; ಓರ್ವ ಸಾವು

ಲಕ್ನೋ: ಇಬ್ಬರು ಯುವಕರು ದರೋಡೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಗುಂಪೊಂದು ಥಳಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಓರ್ವ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ…

ನವದೆಹಲಿ| ಉನ್ನಾವೊ ಅತ್ಯಾಚಾರ ಪ್ರಕರಣ: ಜಾಮೀನು ವಿಸ್ತರಣೆ ನಿರಾಕರಿಸಿದ ಹೈಕೋರ್ಟ್‌

ನವದೆಹಲಿ:  ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ ಬಿಜೆಪಿ ಮಾಜಿ ಶಾಸಕ ಕುಲದೀಪ್‌ ಸಿಂಗ್‌ ಸೆಂಗರ್‌ಗೆ ನೀಡಿದ್ದ ವೈದ್ಯಕೀಯ ಜಾಮೀನಿನ ಅವಧಿ ವಿಸ್ತರಿಸಲು…

ದೆಹಲಿ ವಿಧಾನಸಭೆ ಚುನಾವಣೆ: ಕಣದಲ್ಲಿ 699 ಅಭ್ಯರ್ಥಿಗಳು

ನವದೆಹಲಿ: 2025ರ ದೆಹಲಿ ವಿಧಾನಸಭೆ ಚುನಾವಣೆ ಕಣ ಅಂತಿಮವಾಗಿದ್ದೂ, 70 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 5ರಂದು ಒಂದೇ ಹಂತದಲ್ಲಿ ಮತದಾನ…

ಆರ್‌ಜಿ ಕರ್ ಅತ್ಯಾಚಾರ-ಕೊಲೆ ಪ್ರಕರಣ: ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ

ಕೋಲ್ಕತ್ತಾ: ಕಳೆದ ವರ್ಷ ಆಗಸ್ಟ್ 9 ರಂದು ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯ ನಿರತ…

ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್!

ವಾಷಿಂಗ್ಟನ್ : ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಡೋನಾಲ್ಡ್ ಟ್ರಂಪ್ ಇದೀಗ ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಮೆರಿಕ ಸುಪ್ರೀಂ…

“ಕೃಷಿ ಮಾರುಕಟ್ಟೆ ಕುರಿತ ಕರಡು ರಾಷ್ಟ್ರೀಯ ನೀತಿ ಚೌಕಟ್ಟು”: ಕರಾಳ ಕೃಷಿ ಕಾಯ್ದೆಗಳ ಅಂಶಗಳನ್ನು ಮರಳಿ ತರುವ ಪ್ರಯತ್ನ

ಸಿಪಿಐ(ಎಂ) ಕೇಂದ್ರ ಸಮಿತಿ ಖಂಡನೆ: ರೈತರ ಹೋರಾಟಕ್ಕೆ ಬೆಂಬಲ ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರಕಾರ ಈಗ ಕೃಷಿ ಮಾರುಕಟ್ಟೆ ಕುರಿತ…

ಆರೋಗ್ಯ ವಲಯದಲ್ಲೂ ಪ್ರಮುಖ ಪಾತ್ರ ವಹಿಸಿದ ಹೈದರಾಬಾದ್ ಮೆಟ್ರೋ

ಹೈದರಾಬಾದ್: ಹೈದರಾಬಾದ್ ಮೆಟ್ರೋ ಪ್ರಮುಖ ಯಶಸ್ಸನ್ನು ಸಾಧಿಸಿದ್ದೂ, ಪ್ರಯಾಣಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದಲ್ಲದೆ, ಆರೋಗ್ಯ ವಲಯದಲ್ಲೂ ಪ್ರಮುಖ ಪಾತ್ರ…

ರಸ್ತೆಯಲ್ಲೇ ಬೆಂಕಿಗೆ ಆಹುತಿಯಾದ ಸಾರಿಗೆ ಬಸ್; ಪ್ರಾಣಾಪಾಯದಿಂದ 20 ಪ್ರಯಾಣಿಕರು ಪಾರು

ಆಂಧ್ರಪ್ರದೇಶ: ಇಂದು, ಶನಿವಾರ, ಬೆಳಗಿನ ಜಾವ 3 ಗಂಟೆ ಸುಮಾರಿಗೆ ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ತಿರುಪತಿಯಿಂದ ತಿರುವೂರಿಗೆ ಬರುತ್ತಿದ್ದ ಆರ್‌ಟಿಸಿ…