ನವದೆಹಲಿ: ದೇಶಾದ್ಯಂತ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ನಡೆಸಿದ ನೀಟ್ ಪರೀಕ್ಷೆಯಲ್ಲಿ ಅಕ್ರಮಗಳ ದೊಡ್ಡ ಕೇಂದ್ರವೆಂದರೆ ಜಜ್ಜರ್ನ ಹರದಯಾಳ್ ಪಬ್ಲಿಕ್ ಸ್ಕೂಲ್…
ವಿದ್ಯಮಾನ
ರೇಣುಕಾಸ್ವಾಮಿ ಕೊಲೆಪ್ರರಣ: ನಟ ದರ್ಶನ್ ಮನೆಯಲ್ಲಿ ಸಿಕ್ಕಿದ್ದು ಬಿಜೆಪಿ ನಾಯಕರಿಗೆ ಸೇರಿದ ಹಣ!
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಿಜೆಪಿಯ ಶಾಸಕರೊಬ್ಬರು ಹಣ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಲಭ್ಯವಾಗಿದೆ. ನಟ ದರ್ಶನ್ ಮನೆಯಲ್ಲಿ ವಶಪಡಿಸಿಕೊಂಡ…
ಭಾರತೀಯ ರೈಲ್ವೇ ಇಲಾಖೆ 5,696 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಬೆಂಗಳೂರು : ಭಾರತೀಯ ರೈಲ್ವೇ ಮುಂದಿನ ಆರರಿಂದ ಎಂಟು ತಿಂಗಳಲ್ಲಿ 18,799 ಸಹಾಯಕ ಲೋಕೋ ಪೈಲಟ್ಗಳನ್ನು ಸುರಕ್ಷತೆಯನ್ನು ಹೆಚ್ಚಿಸುವ ಪ್ರಯತ್ನದ ಸಲುವಾಗಿ…
ಗೋಧಿ ದಾಸ್ತಾನು ಮತ್ತು ಬೆಲೆ ಬಗ್ಗೆ ಚರ್ಚೆ; ಸದ್ಯ 266 ಲಕ್ಷ ಮೆಟ್ರಿಕ್ ಟನ್ ಗೋಧಿ ಸಂಗ್ರಹ
ನವದೆಹಲಿ: ದೇಶದಲ್ಲಿ ಗೋಧಿ ಬೆಲೆ ಸ್ಥಿರತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಿಗಾ ವಹಿಸಲು ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದೆ ಎಂದು ಕೇಂದ್ರ ಆಹಾರ…
ಅಂತಾರಾಷ್ಟ್ರೀಯ ಯೋಗ ದಿನಾಚರಣೆ; ಸಿಎಂ ಸಿದ್ದರಾಮಯ್ಯ ಯೋಗಭ್ಯಾಸ
ಬಳ್ಳಾರಿ : ಸಂತೋಷ್ ಲಾಡ್ ಫೌಂಡೇಷನ್ ಮತ್ತು ಶ್ವಾಸ ಯೋಗ ಸಂಸ್ಥೆ ಬಳ್ಳಾರಿಯ ಜೆ.ಎಸ್.ಡಬ್ಲ್ಯೂ ಟೌನ್ ಶಿಪ್ ನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ…
ಪ್ರಶ್ನೆ ಪತ್ರಿಕೆ ಸೋರಿಕೆ : ಡಿಡಿಪಿಐ ಮತ್ತು ಬಿಇಒ ಅಮಾನತಿಗೆ ಮುಂದಾದ ಸಿಎಂ
ವಿಜಯನಗರ: ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಶೈಕ್ಷಣಿಕವಾಗಿ ಜಿಲ್ಲೆ 10 ನೇ ಸ್ಥಾನದಿಂದ 27 ನೇ ಸ್ಥಾನಕ್ಕೆ ಕುಸಿದಿರುವುದಕ್ಕೆ ಸಿಡುಕಿದ ಸಿಎಂ ಸಿದ್ದರಾಮಯ್ಯ,…
2021 ರ 8.1 ಮಿಲಿಯನ್ ಸಾವುಗಳಿಗೆ ವಾಯುಮಾಲಿನ್ಯವೇ ಕಾರಣ: ವರದಿ
ನವದೆಹಲಿ: 2021 ರಲ್ಲಿ ವಿಶ್ವಾದ್ಯಂತ ಸತ್ತವರಲ್ಲಿ 8.1 ಮಿಲಿಯನ್ನಷ್ಟು ಜನರು ವಾಯುಮಾಲಿನ್ಯದಿಂದ ಮೃತಪಟ್ಟಿದ್ದಾರೆ ಎಂಬುದೀಗ ಬಹಿರಂಗಗೊಂಡಿದೆ. ಕಳೆದ ಜೂನ್ 19 ರಂದು…
ಭ್ರೂಣಲಿಂಗ ಪತ್ತೆ ಮಾಹಿತಿ ನೀಡುವವರಿಗೆ ಬಹುಮಾನದ ಮೊತ್ತ ಏರಿಕೆ
ಬೆಂಗಳೂರು: ಇತ್ತೀಚೆಗೆ ಬೆಳಕಿಗೆ ಬಂದ ಭ್ರೂಣಲಿಂಗ ಪತ್ತೆಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಇದರ ಕಾನೂನಿನ ಕಠಿಣ ಅನುಷ್ಠಾನಕ್ಕೆ ಮುಂದಾಗಿದೆ.…
ತಮಿಳುನಾಡಿನ ಶಾಲೆಗಳ ವಿದ್ಯಾರ್ಥಿಗಳು ಜಾತಿಸೂಚಕ ಬ್ರೇಸ್ಲೇಟ್, ದಾರ, ಹಣೆಗೆ ತಿಲಕ ನಿಷೇಧ: ಜಾತಿಯನ್ನೂ ನಮೂದಿಸುವಂತಿಲ್ಲ
ಚೆನ್ನೈ: ಮದ್ರಾಸ್ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಕೆ. ಚಂದ್ರು ನೇತೃತ್ವದ ಏಕಸದಸ್ಯ ಸಮಿತಿಯು, ತಮಿಳುನಾಡು ಸರ್ಕಾರವು ಶಾಲೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಜಾತಿಯನ್ನು…
ವಿಮಾನ ಪ್ರಯಾಣದಲ್ಲಿ ಹಣ ಕಳವು; ಸಿಬ್ಬಂಧಿಗಳ ಮೇಲೆ ಸಂಶಯ
ಮಂಗಳೂರು: ಉಮ್ರಾ ಯಾತ್ರೆ ಸಲುವಾಗಿ ಮಂಜೇಶ್ವರದ ಬದ್ರುದ್ದೀನ್ ಕದಂಬಾರ್ ವಿಮಾನದಲ್ಲಿ ಪ್ರಯಾಣ ನಡೆಸಿದಾಗ ಅವರ ಬ್ಯಾಗ್ನಲ್ಲಿದ್ದ ಸೌದಿ ಅರೇಬಿಯಾದ 26,432 ರಿಯಾಲ್…
ಯುಜಿಸಿ ಎನ್ಇಟಿ (ನೆಟ್) ಪರೀಕ್ಷಾ ಹಗರಣ ಸಿಬಿಐ ತನಿಖೆಗೆ
ನವದೆಹಲಿ: ಯುಜಿಸಿ ಎನ್ಇಟಿ ಪರೀಕ್ಷೆಯನ್ನು ರದ್ದುಗೊಳಿಸಿರುವ ಸರ್ಕಾರ ಇದರ ಪ್ರಕರಣವನ್ನು ತನಿಖೆಗೆ ಸಿಬಿಐಗೆ ನೀಡಿದ್ದು, ಯುಜಿಸಿ ನೆಟ್ ಪರೀಕ್ಷೆಯ ಹೊಸ ದಿನಾಂಕಗಳನ್ನು…
ಆರ್ಎಸ್ಎಸ್-ಬಿಜೆಪಿ ಶಿಕ್ಷಣ ಸಂಸ್ಥೆಗಳನ್ನು ವಶಪಡಿಸಿಕೊಳ್ಳುತ್ತಿವೆ – ರಾಹುಲ್ ಗಾಂಧಿ
ನವದೆಹಲಿ: ಆರ್ಎಸ್ಎಸ್-ಬಿಜೆಪಿ ಶಿಕ್ಷಣ ಸಂಸ್ಥೆಗಳನ್ನು ವಶಪಡಿಸಿಕೊಳ್ಳುತ್ತಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ದೇಶದಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುತ್ತಿದೆ ಏಕೆಂದರೆ ಸಂಸ್ಥೆಗಳು ಮತ್ತು…
ವಂದೇಭಾರತ್ ರೈಲಿನ ಊಟದಲ್ಲಿ ಜಿರಳೆ
ನವದೆಹಲಿ: ವಂದೇಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗೆ ಜೂನ್ 18 ರಂದು ಭೋಪಾಲ್ನಿಂದ ಆಗ್ರಾಕ್ಕೆ ಪ್ರಯಾಣಿಸುತ್ತಿದ್ದಾಗ ಅವರ ಊಟದಲ್ಲಿ ಜಿರಳೆ ಕಂಡುಬಂದಿದೆ .…
ಬಿಹಾರ ಸಿಎಂ ನಿತೀಶ್ ಕುಮಾರ ಸರ್ಕಾರದ ಮೀಸಲಾತಿ ಹೆಚ್ಚಳ ರದ್ದುಗೊಳಿಸಿದ ಪಾಟ್ನಾ ಹೈಕೋರ್ಟ್
ಬಿಹಾರ: ಉದ್ಯೋಗ, ಶಿಕ್ಷಣದಲ್ಲಿ ಬಿಹಾರ ಸರ್ಕಾರದ 65% ಮೀಸಲಾತಿ ಹೆಚ್ಚಳವನ್ನು ಪಾಟ್ನಾ ಹೈಕೋರ್ಟ್ ರದ್ದುಗೊಳಿಸಿದ್ದು, ನಿತೀಶ್ಕುಮಾರ್ ಸರ್ಕಾರಕ್ಕೆ ಮುಖಭಂಗವಾದಂತಿದೆ. ರಾಜ್ಯದ ಸರ್ಕಾರಿ…
ರೈತರ ಹಿತ ಕಾಯುವಲ್ಲಿ ಬೆಲೆ ಆಯೋಗದ ಪಾತ್ರ ಮುಖ್ಯ: ಎನ್ ಚಲುವರಾಯಸ್ವಾಮಿ
ಬೆಂಗಳೂರು: ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರಕಿಸಿಕೊಡುವಲ್ಲಿ ಕೇಂದ್ರ ಕೃಷಿ ಬೆಲೆ ಆಯೋಗದ ಪಾತ್ರ ಬಹಳ ಮಹತ್ವ ವಾದದ್ದು ಎಂದು ಕೃಷಿ ಸಚಿವರಾದ…
ಮಹಿಳೆಯ ವಿರುದ್ಧ ದೂರು ದಾಖಲಿಸಿದ ಜೆಡಿಎಸ್
ಬೆಂಗಳೂರು: ಜೆಡಿಎಸ್ ಕಾನೂನು ಘಟಕ ಮಹಿಳೆಯ ವಿರುದ್ಧ ಪೊಲೀಸ್ ಠಾಣೆಗೆ ದೂರಿದೆ, ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನಟ ದರ್ಶನ್…
ಫ್ರೆಂಚ್ ಪತ್ರಕರ್ತ ಸೆಬಾಸ್ಟಿಯನ್ ಫಾರ್ಸಿ ವೀಸಾ ನವೀಕರಣಕ್ಕೆ ಗೃಹಸಚಿವಾಲಯ ನಿರಾಕರಣೆ
ನವದೆಹಲಿ: ಫ್ರೆಂಚ್ ಪತ್ರಕರ್ತ ಸೆಬಾಸ್ಟಿಯನ್ ಫಾರ್ಸಿಸ್ ಅವರ ವೀಸಾವನ್ನು ನವೀಕರಿಸಲು ಗೃಹ ಸಚಿವಾಲಯ ನಿರಾಕರಿಸಿದೆ, ‘ಯಾವುದೇ ಕಾರಣವಿಲ್ಲದೆ ರಾತ್ರೋರಾತ್ರಿ ಕಿತ್ತುಹಾಕಲಾಗಿದೆ’. ಫ್ರೆಂಚ್…
ಕನ್ನಡದ ವಿಚಾರದಲ್ಲಿ ನಮ್ಮ ಸರ್ಕಾರ ರಾಜಿಯಾಗುವುದಿಲ್ಲ: ಡಿಸಿಎಂ ಡಿ ಕೆ ಶಿವಕುಮಾರ್
ಬೆಂಗಳೂರು: “ಸಿದ್ದರಾಮಯ್ಯ ನೇತೃತ್ವದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಕನ್ನಡದ ವಿಚಾರದಲ್ಲಿ ರಾಜಿಯಾಗದೆ ಕೆಲಸ ಮಾಡುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್…