ಸಂಭಾವ್ಯ ವಿವಾಹ ಮುರಿದು ಬೀಳುವುದು ಮೋಸವಲ್ಲ: ಹೈಕೋರ್ಟ್

ಬೆಂಗಳೂರು: ಸಂಭಾವ್ಯ ವಿವಾಹ ಮುರಿದು ಬೀಳುವುದು ಮೋಸವಲ್ಲ ಎಂದಿರುವ ರಾಜ್ಯ ಉಚ್ಛನ್ಯಾಯಾಲಯ, ವಿಚಾರಣೆಯೊಂದರಲ್ಲಿ ವರನ ವಿರುದ್ಧ ಮಹಿಳೆ ದಾಖಲಿಸಿದ್ದ ಅತ್ಯಾಚಾರ ಪ್ರಕರಣಗಳನ್ನು…

ಅಗತ್ಯವಿದ್ದರೆ ಸಿಐಡಿ ಬಿ.ಎಸ್.ಯಡಿಯೂರಪ್ಪರನ್ನು ಬಂಧಿಸಲಿದೆ: ಗೃಹಸಚಿವ ಪರಮೇಶ್ವರ್

ತುಮಕೂರು: ಪೋಕ್ಸೋ ಪ್ರಕರಣವನ್ನು ಎದುರಿಸುತ್ತಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರನ್ನು ಅಗತ್ಯವಿದ್ದರೆ ಸಿಐಡಿ ಬಂಧಿಸಲಿದ್ದು, ನೋಟೀಸ್‌ಗೆ ಯಡಿಯೂರಪ್ಪ ಉತ್ತರ ನೀಡಬೇಕಾಗುತ್ತದೆ ಎಂದು ಗೃಹಸಚಿವ…

ಕಲುಷಿತ ನೀರು ಸೇವನೆ : ಚಿಕ್ಕಬಳ್ಳಾಪುರದಲ್ಲಿ ನಾಲ್ವರು, ತುಮಕೂರಿನಲ್ಲಿ ಮೂವರ ಸಾವು

ಚಿಕ್ಕಬಳ್ಳಾಪುರ: ಕಲುಷಿತ ನೀರಿನಿಂದ ಇಲ್ಲೊಂದು ಕುಟುಂಬದ ನಾಲ್ವರು ಸದಸ್ಯರು ಮೃತಪಟ್ಟಿದ್ದಾರೆ. ಗ್ರಾಮದ ಗಂಗಮ್ಮ (70), ಮುನಿನಾರಾಯಣಮ್ಮ (74), ಲಕ್ಷ್ಮಮ್ಮ (70). ನರಸಿಂಹಪ್ಪ…

ಲಂಡನ್ ಟೆಕ್ ವೀಕ್ ಶೃಂಗಸಭೆಯಲ್ಲಿ ಪ್ರಿಯಾಂಕ್ ಖರ್ಗೆ ಹೈಪರ್‌ಗ್ರೋತ್ ಗ್ಲೋಬಲ್ ಕರ್ನಾಟಕ’ ಘೋಷಣೆ

ಬೆಂಗಳೂರು: ಕರ್ನಾಟಕ ಮೂಲದ ಟೆಕ್ ಕಂಪನಿಗಳನ್ನು ಜಾಗತಿಕ ವಾಣಿಜ್ಯೀಕರಣ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿರುವ 2024ರ ‘ಹೈಪರ್‌ಗ್ರೋತ್ ಗ್ಲೋಬಲ್…

ನಕಲಿ ವೈದ್ಯರ ಹಾವಳಿಗೆ ಕಟ್ಟುನಿಟ್ಟಿನ ಕ್ರಮ : ಸಚಿವ ಡಾ‌. ಶರಣಪ್ರಕಾಶ್‌ ಪಾಟೀಲ್‌

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಬಿಗಿಯಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು…

ಅಮೆರಿಕಾದ ಸೈನಿಕರು ಯುದ್ಧಕ್ಕಿಂತ ಆತ್ಮಹತ್ಯೆ ಮಾಡಿಕೊಂಡು ಸತ್ತವರೇ ಹೆಚ್ಚು

ವಾಷಿಂಗ್ಟನ್: ಅಮೆರಿಕಾದ ಸೈನಿಕರು ಯುದ್ಧಕ್ಕಿಂತ ಆತ್ಮಹತ್ಯೆ ಮಾಡಿಕೊಂಡು ಸತ್ತವರೇ ಹೆಚ್ಚಿನವರು ಎಂದು ಅ‍ಧ್ಯಯನವೊಂದು ಹೇಳಿದೆ. ಅಮೆರಿಕಾದ ಸೈನಿಕರು ಶತ್ರುಗಳ ಗುಂಡಿನ ದಾಳಿಯಿಂದ…

ಮಾದರಿ ನಡೆ| ಪ್ರಶಸ್ತಿ ಮೊತ್ತವನ್ನು ಮಕ್ಕಳ ಆಶ್ರಮಕ್ಕೆ ನೀಡಿದ ಮಾಧವಿ ಭಂಡಾರಿ

ಬೆಂಗಳೂರು ಇತ್ತೀಚೆಗೆ ಕೊಪ್ಪಳದಲ್ಲಿ ಎರಡು ದಿನಗಳ ಕಾಲ ನಡೆದ 10 ನೇ ಮೇ ಸಾಹಿತ್ಯ ಸಮ್ಮೇಳನದಲ್ಲಿಕತೆಗಾರ್ತಿ ಮಾಧವಿ ಭಂಡಾರಿಗೆ “ಲಡಾಯಿ ಪ್ರಕಾಶನ…

ತುಮಕೂರಿನ ವಸಂತನರಸಾಪುರದ ಬಳಿ ಇಂಟಿಗ್ರೇಟೆಡ್ ಟೌನ್ಶಿಪ್ ನಿರ್ಮಾಣಕ್ಕೆ ಸಚಿವ ಬೈರತಿ ಸುರೇಶ ಸೂಚನೆ

ಬೆಂಗಳೂರು: ಜೂನ್ 12:- ತುಮಕೂರು ಜಿಲ್ಲೆಯ ವಸಂತನರಸಾಪುರದ ಕೈಗಾರಿಕ ಪ್ರದೇಶಕ್ಕೆ ಹೊಂದುಕೊಂಡಂತೆ ನಗರಾಭಿವೃದ್ಧಿ ಇಲಾಖೆಯ ವತಿಯಿಂದ Integrated Township ನಿರ್ಮಾಣ ಮಾಡಲು…

ಕುವೈತ್‌ನಲ್ಲಿ ಅಗ್ನಿ ಅವಘಡ: ಬೆಂಕಿಗೆ ಭಾರತೀಯರು ಬಲಿ

ಕುವೈತ್: ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 5 ಮಂದಿ ಭಾರತೀಯರು ಸೇರಿದಂತೆ 41 ಮಂದಿ ಜೀವತೆತ್ತಿದ್ದು, 50 ಮಂದಿ ಗಾಯಗೊಂಡಿದ್ದಾರೆ.ಕುವೈತ್‌ನ ಮಂಗಾಫ್‌…

400-ಪಾರ್‌ ಮಾಯವಾಗಿ 300-ಪಾರ್‌ ಹೇಗೆ ಬಂದಿತು? ವ್ಯಂಗ್ಯವಾಗಿ ಪ್ರಶ್ನಿಸಿದ ರಾಹುಲ್‌ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಸ್ಥಾನಗಳ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ವಾಗ್ದಾಳಿ ನಡೆಸಿದ್ದಾರೆ. ಹೊಸದಾಗಿ ಪುನರಾಯ್ಕೆಯಾದ…

ಕೇಂದ್ರ ಸಂಪುಟದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ: ಶಿವಕುಮಾರ ಮೇಟಿ

ಬೆಂಗಳೂರು: ಇತ್ತೀಚೆಗೆ ರಚನೆಯಾದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಕೇಂದ್ರ ಸರ್ಕಾರದ ಸಂಪುಟದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ…

ಭಾರತದಲ್ಲಿ ಮನುಷ್ಯರಿಗೆ ಹಕ್ಕಿಜ್ವರದ ಸೋಂಕು ದೃಢಪಡಿಸಿದ ವಿಶ್ವ ಆರೋಗ್ಯ ಸಂಸ್ಥೆ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ನಾಲ್ಕು ವರ್ಷದ ಮಗುವಿನಲ್ಲಿ ಹಕ್ಕಿ ಜ್ವರ (ಬರ್ಡ್‌ ಫ್ಲ್ಯೂ) ಪತ್ತೆಯಾಗಿದ್ದು, ಭಾರತದಲ್ಲಿ ಮನುಷ್ಯರಿಗೆ ಹಕ್ಕಿಜ್ವರದ ಸೋಂಕು ಇರುವುದನ್ನು…

ನಾಲ್ಕನೇ ಬಾರಿಗೆ ಆಂದ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ

ಆಂದ್ರಪ್ರದೇಶ: ತೆಲುಗು ದೇಶಂ ಪಾರ್ಟಿ ಮುಖಂಡ ಎನ್‌.ಆರ್. ಚಂದ್ರ ಬಾಬು ನಾಯ್ಡು  ಅವರಿಂದು ಬುಧವಾರ ನಾಲ್ಕನೇ ಬಾರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ…

ಪೋಕ್ಸೋ ಪ್ರಕರಣ: ಯಡಿಯೂರಪ್ಪಗೆ ಸಿಐಡಿ ನೋಟಿಸ್; ಕೇಸ್​ ರದ್ದು ಕೋರಿ ಬಿಎಸ್‌ವೈ ಹೈಕೋರ್ಟ್​ ಮೊರೆ

ಬೆಂಗಳೂರು:ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಇಂದು ಸಿಐಡಿ ಅಧಿಕಾರಿಗಳ…

ಬ್ಯಾಂಕ್‌ ಸೇಫ್‌ ಡಿಪಾಸಿಟ್‌ ಲಾಕರ್‌ನಲ್ಲಿದ್ದ ಚಿನ್ನಾಭರಣ ನಾಪತ್ತೆ

ಬೆಂಗಳೂರು: ಬೆಂಗಳೂರು ನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಇಂಡಿಯನ್ ಬ್ಯಾಂಕ್ ಕಮಲಾನಗರ ಶಾಖೆಯ ಸೇಫ್ ಡಿಪಾಸಿಟ್ ಲಾಕರ್ ನಲ್ಲಿದ್ದ 646.70…

ಟಾರ್ಗೆಟ್ ತಲುಪಲು  ಅಧಿಕಾರಿಗಳು ಶ್ರಮಿಸಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಅಬಕಾರಿ ಪರವಾನಗಿಗಳ ನವೀಕರಣಕ್ಕೆ ಸನ್ನದುದಾರರಿಗೆ ಕಿರುಕುಳ ನೀಡಬಾರದು. ನೆರೆ ರಾಜ್ಯಗಳಿಂದ ಕರ್ನಾಟಕ ರಾಜ್ಯಕ್ಕೆ ಕಳ್ಳಸಾಗಾಣಿಕೆ ಮೂಲಕ  ನುಸುಳುವ  ಮದ್ಯವನ್ನು ಕಡ್ಡಾಯ…

ಲೈಂಗಿಕ ದೌರ್ಜನ್ಯದ ಪೆನ್ ಡ್ರೈವ್‌ಗಳನ್ನು ನಕಲಿಸುವುದು, ಹಂಚುವುದು ಅಪರಾಧ ಎಂದ ಹೈಕೋರ್ಟ್

ಬೆಂಗಳೂರು: ಲೈಂಗಿಕ ದೌರ್ಜನ್ಯದ ಪೆನ್‌ಡ್ರೈವ್‌ಗಳನ್ನು ಕಾಪಿ ಮಾಡುವುದು ಹಾಗೂ ಅದನ್ನು ಹಂಚುವುದು ಅತ್ಯಂತ ಅಪಾಯಕಾರಿ ಮತ್ತುಅಪರಾಧ ಎಂದು ರಾಜ್ಯ ಹೈಕೋರ್ಟ್‌ ಮೌಖಿಕವಾಗಿ…

ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್ ನಿಧನ

ಮೈಸೂರು : ವಿಶ್ವಮಾನ್ಯ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ(92)ಅವರು ಇಂದು (ಜೂ.11) ಸಂಜೆ 7 ಗಂಟೆಯ ಸುಮಾರಿಗೆ ನಿಧನ ಹೊಂದಿದ್ದಾರೆ.…

ಮುಂಗಾರು ಆರಂಭವಾದ 10 ದಿನಗಳಲ್ಲಿ ಕರ್ನಾಟಕದಲ್ಲಿ ಶೇ.80ರಷ್ಟು ಅಧಿಕ ಮಳೆ ದಾಖಲು

ಬೆಂಗಳೂರು: ಕಟುವಾದ ಬೇಸಿಗೆಯನ್ನು ಅನುಭವಿಸಿದ ಕರ್ನಾಟಕವು ಮುಂಗಾರು ಪ್ರಾರಂಭದ ನಂತರ ವಾಡಿಕೆಗಿಂತ ಕೇವಲ 10 ದಿನಗಳಲ್ಲಿ 80% ಹೆಚ್ಚುವರಿ ಮಳೆಯನ್ನು ದಾಖಲಿಸಿದೆ.…

ಬಿಬಿಎಂಪಿಯನ್ನು ಐದು ನಿಗಮಗಳಾಗಿ ವಿಭಜಿಸುವ ಮಸೂದೆ ಅಂಗೀಕಾರ: ಜುಲೈನಲ್ಲಿ ಬಿಬಿಎಂಪಿ ಚುನಾವಣೆ

ಬೆಂಗಳೂರು: ಬಿಬಿಎಂಪಿಯನ್ನು ಐದು ನಿಗಮಗಳಾಗಿ ವಿಭಜಿಸುವ ಮಸೂದೆಯನ್ನು ಕರ್ನಾಟಕ ಅಂಗೀಕರಿಸಿದೆ. ಜುಲೈನಲ್ಲಿ ನಡೆಯಲಿರುವ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಶಾಸನದ ಮೂಲಕ ಐದು…