ನಾಪತ್ತೆಯಾಗಿದ್ದ ಪರ್ತಕರ್ತ ಮುಖೇಶ್​ ಚಂದ್ರಕಾರ್ ಶವವಾಗಿ ಪತ್ತೆ: ಹೃದಯ ಸೀಳಿ, ಯಕೃತ್​ನ್ನು 4 ಭಾಗವಾಗಿ ತುಂಡರಿಸಿ ಭೀಕರ ಹತ್ಯೆ

ಛತ್ತೀಸ್‌ಗಢ: ನಾಪತ್ತೆಯಾಗಿದ್ದ ಪರ್ತಕರ್ತ ಮುಖೇಶ್​ ಚಂದ್ರಕಾರ್ ಶವವಾಗಿ ಪತ್ತೆಯಾಗಿದ್ದು,  ಭೀಕರವಾಗಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅವರ ಹೃದಯವನ್ನು ಸೀಳಿ,…

ಮುಖ್ಯವಾಹಿನಿಗೆ ಬರಲು ನಕ್ಸಲ್ ಹೋರಾಟಗಾರರ ಗ್ರೀನ್ ಸಿಗ್ನಲ್!

ಚಿಕ್ಕಮಗಳೂರು : ಸಶಸ್ತ್ರ ಹೋರಾಟವನ್ನು ತ್ಯಜಿಸಿ ಮುಖ್ಯವಾಹಿನಿ ಬರಲು ಮತ್ತು ಪ್ರಜಾತಾಂತ್ರಿಕ ಹೋರಾಟದಲ್ಲಿ ತೊಡಗಿಸಿಕೊಳ್ಳಲು ನಕ್ಸಲ್ ಹೋರಾಟಗಾರರು ನಿರ್ಧಾರಿಸಿದ್ದಾರೆ. ಶಾಂತಿಗಾಗಿ ನಾಗರಿಕ…

ಮಧ್ಯಪ್ರದೇಶ: ಹಾಸ್ಟೆಲ್‌ನಲ್ಲಿ ವೈದ್ಯೆಯೊಬ್ಬಳ ಮೇಲೆ ಸಹೋದ್ಯೋಗಿ ಅತ್ಯಾಚಾರ

ಗ್ವಾಲಿಯರ್:  ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಹಾಸ್ಟೆಲ್‌ನಲ್ಲಿ 25 ವರ್ಷದ ವೈದ್ಯೆಯೊಬ್ಬಳ ಮೇಲೆ ಸಹೋದ್ಯೋಗಿ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಗ್ಯಾಲಿಯರ್ ನಗರದಲ್ಲಿ ನಡೆದಿದೆ.…

ಬೀದಿ ಬದಿ ವ್ಯಾಪಾರಸ್ಥರ ಅನಿರ್ದಿಷ್ಟಾವಧಿ ಧರಣಿ

ಸ್ಥಳೀಯ ಆಡಳಿತಕ್ಕೆ ತನ್ನದೆಯಾದ ಘನತೆ ಗೌರವವಿದೆ ಅದನ್ನು ಎಲ್ಲಿಯೋ ಕುಳಿತು ಪಾಳಗಾರಿಕೆ ರೀತಿ ಆಡಳಿತ ಮಾಡಬೇಡಿ.: ಎಂ ಎಸ್ ಹಡಪದ ಬೀದಿ…

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಆರೋಗ್ಯ ಸೇವೆಯಲ್ಲಿ ವ್ಯತ್ಯಾಯ ಉಂಟಾಗದಂತೆ ಕ್ರಮ ವಹಿಸಲು ಆರೋಗ್ಯ ಇಲಾಖೆ ಸೂಚನೆ ಬೆಂಗಳೂರು: ಇಂದಿನಿಂದ ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ…

ಕಲ್ಲಿದ್ದಲು ಗಣಿಯೊಳಗೆ ನುಗ್ಗಿದ ನೀರು; ಒಳಗೆ ಸಿಲುಕಿಕೊಂಡ 9 ಕಾರ್ಮಿಕರು

ಅಸ್ಸಾಂ: ಸೋಮವಾರ (ಜನವರಿ 6) ರಂದು ದಿಮಾ ಹಸಾವೂ ಜಿಲ್ಲೆಯ ಕಲ್ಲಿದ್ದಲು ಗಣಿಯೊಳಗೆ ಹಠಾತ್ ನೀರು ನುಗ್ಗಿದ ನಂತರ ಒಂಬತ್ತು ಕಾರ್ಮಿಕರು…

ಭೀಮಸೇತು ಮುನಿವೃಂದ ಮಠದವರು ಭೂಮಿಯ ವಿಚಾರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅನ್ಯಾಯ : ಆಲಗೇರಿ ಗ್ರಾಮಸ್ಥರು ಪ್ರತಿಭಟನೆ

ತೀರ್ಥಹಳ್ಳಿ: ಭೀಮನಕಟ್ಟೆ ಭೀಮಸೇತು ಮುನಿವೃಂದ ಮಠದವರು ಭೂಮಿಯ ವಿಚಾರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅನ್ಯಾಯ ನಡೆಸುತ್ತಿದ್ದಾರೆ ಎಂದು ಆಲಗೇರಿ ಗ್ರಾಮಸ್ಥರು ಮಠದ…

ರಾಜ್ಯದಲ್ಲಿ 5,52,08,565 ಮತದಾರರು: ಪುರುಷರಿಗಿಂತ ಮಹಿಳೆಯರೇ ಹೆಚ್ಚು

ಬೆಂಗಳೂರು: ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯು ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಹೆಚ್ಚಾಗಿದ್ದು, ಒಟ್ಟು ರಾಜ್ಯದಲ್ಲಿ 5,52,08,565 ಮತದಾರರು ಹಕ್ಕು ಹೊಂದಿದ್ದಾರೆ.…

ಉಡುಪಿ: ಇನ್ಸ್ಟಾಗ್ರಾಂ ಲಿಂಕ್ ಒತ್ತಿ ಹೂಡಿಕೆ ಮಾಡಿ 12,46,000 ರೂ. ಹಣ ಕಳೆದುಕೊಂಡ ಯುವತಿ

ಉಡುಪಿ: ಇನ್ಸ್ಟಾಗ್ರಾಂ ನಲ್ಲಿ ವರ್ಕ್ ಪ್ರಮ್ ಹೋಮ್ ಎಂದು ಬಂದಿದ್ದ ಲಿಂಕ್ ಒತ್ತಿ  ಯುವತಿಯೊಬ್ಬಳು 12.46 ಲಕ್ಷ ರೂ. ಹಣ ಕಳೆದುಕೊಂಡ…

ಶೇಖ್ ಹಸೀನಾ ಬಂಧನಕ್ಕೆ ಮತ್ತೊಂದು ವಾರಂಟ್ ಜಾರಿ

ಢಾಕಾ: ಬಾಂಗ್ಲಾದೇಶದಿಂದ ಪಲಾಯನಗೈದು ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಅವರ ಬಂಧನಕ್ಕೆ ಬಾಂಗ್ಲಾದೇಶ ಟ್ರಿಬ್ಯೂನಲ್ ಮತ್ತೊಂದು…

ಹಕ್ಕು ಪತ್ರ ಪಡೆದವರಿಗೆ ನಿವೇಶನ ಸ್ವಾಧೀನ ನೀಡದೆ ಅನ್ಯಾಯ : ಸಂತ್ರಸ್ತರಿಂದ ಕುಪ್ಪೆಪದವರು ಪಂಚಾಯತ್ ಮುಂಭಾಗ ಧರಣಿ

ಮಂಗಳೂರು : ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೂರಾರು ಸಂಖ್ಯೆಯಲ್ಲಿ ವಸತಿ ರಹಿತರು, ಮನೆ, ನಿವೇಶನಕ್ಕಾಗಿ ಗ್ರಾಮಪಂಚಾಯತ್ ಗೆ ಅರ್ಜಿ ಸಲ್ಲಿಸಿ…

‘ಸಂವಿಧಾನ ವಿರೋಧಿಗಳಿಂದ ಸಂವಿಧಾನ ಉಳಿಸುವ ಸುಳ್ಳಿನ ಮಾತು’ : ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಗುಡುಗು

ಬೆಂಗಳೂರು : ಬಿಜೆಪಿಯವರ ಸಂವಿಧಾನ ಸಮ್ಮಾನ್ ಕಾರ್ಯಕ್ರಮದ ವಿರುದ್ಧ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.…

ಕಾಂಗ್ರೆಸ್ ದೆಹಲಿಯಲ್ಲಿ ಅಧಿಕಾರಕ್ಕೆ ಬಂದರೆ ‘ಪ್ಯಾರಿ ದೀದಿ ಯೋಜನೆʼ ಜಾರಿಗೆ ತರುತ್ತೇವೆ: ಡಿಕೆ ಶಿವಕುಮಾರ್

ನವದೆಹಲಿ: ಕಾಂಗ್ರೆಸ್ ದೆಹಲಿಯಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮಾಸಿಕ 2,500 ರೂಪಾಯಿ ಆರ್ಥಿಕ ನೆರವು ನೀಡುವ ‘ಪ್ಯಾರಿ ದೀದಿ ಯೋಜನೆ’ಯನ್ನು ಜಾರಿಗೆ…

ಶ್ರೀನಗರ | ವಿಪರೀತ ಚಳಿ : ಒಂದೇ ಕುಟುಂಬದ ಐವರು ಉಸಿರುಗಟ್ಟಿ ಮೃತ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಒಂದೇ ಕುಟುಂಬದ ಐವರು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಬಾರಾಮುಲ್ಲಾ ಜಿಲ್ಲೆಯ ಊರಿಯಿಂದ…

ಅಮಿತ್ ಶಾ ಅಣಕು ಶವಯಾತ್ರೆ: ಚಿಂಚೋಳಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಚಿಂಚೋಳಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ನೀಡಿದ್ದ ಹೇಳಿಕೆ ಖಂಡಿಸಿ ಸೋಮವಾರ ನಾಗರಿಕ ಹೋರಾಟ ಸಮಿತಿ…

ಎಲ್‌ಐಸಿ ಪಾಲಿಸಿ ಕಮಿಷನ್ ಕೊಡಿಸುವುದಾಗಿ ನಂಬಿಸಿ 1.61 ಕೋಟಿ ರೂ. ವಂಚಿನೆ

ಬೆಂಗಳೂರು: ವೃದ್ಧನಿಗೆ ಎಲ್‌ಐಸಿ ಪಾಲಿಸಿ ಏಜೆಂಟ್ ಕಮಿಷನ್ ಕೊಡಿಸುವುದಾಗಿ ನಂಬಿಸಿ, ಸೈಬರ್ ಕಳ್ಳರು, 1.61 ಕೋಟಿ ರೂ. ವಂಚನೆ ಮಾಡಿದ್ದಾರೆ. ಮಾರತ್ತಹಳ್ಳಿ…

ಬೆಂಗಳೂರು| ಹೊಸ ಸೋಂಕು HMPV ಮೊದಲ ಪ್ರಕರಣ ರಾಜ್ಯದಲ್ಲಿ ಪತ್ತೆ | ಮಾರ್ಗಸೂಚಿ ಪ್ರಕಟ

ಬೆಂಗಳೂರು: ಚೀನಾದಲ್ಲಿ ಹೊಸ ಸೋಂಕು ಎಚ್‌ಎಂಪಿವಿ ಹಬ್ಬುತ್ತಿರುವ ಆತಂಕದ ನಡುವೆ ಕರ್ನಾಟಕದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ. ಈಗಾಗಲೇ 8 ತಿಂಗಳ ಮಗು…

ಸಾರಿಗೆ ನೌಕರರ ಕುಟುಂಬದವರಿಗೆ ನಗದು ರಹಿತ ಚಿಕಿತ್ಸಾ ಯೋಜನೆ ಅತ್ಯಂತ ಉತ್ತಮ ಕಾರ್ಯಕ್ರಮ: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ನಮ್ಮ ಸಾರಿಗೆ ನೌಕರರು ಮತ್ತು ಕುಟುಂಬದವರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯದಿಂದ ಕಾಣಬಾರದು. ಚಿಕಿತ್ಸೆ ನೀಡುವಲ್ಲಿ ಉದಾಸೀನ ಮಾಡಕೂಡದು ಎಂದು…

ಮನಗೂಳಿ: ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಅಸಭ್ಯ ವರ್ತನೆ – ಪೋಲಿಸ್‌ ಠಾಣೆಗೆ ಬಂದು ದೂರು ನೀಡಿದ ವಿದ್ಯಾರ್ಥಿನಿಯರು

ವಿಜಯಪುರ : ಸರ್ಕಾರಿ ಕಾಲೇಜಿನ ಪ್ರಾಂಶುಪಾಲನೊಬ್ಬ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದು, ಬೇಸರಗೊಂಡ ವಿದ್ಯಾರ್ಥಿನಿಯರು ಠಾಣೆಗೆ ಬಂದು ದೂರು ನೀಡಿರುವಂತಹ ಘಟನೆ ವಿಜಯಪುರ…

ಆನೇಕಲ್: ಗ್ಯಾಸ್ ಸಿಲಿಂಡರ್ ಸ್ಫೋಟ – ಛಿದ್ರ ಛಿದ್ರವಾದ ಮನೆ, ಇಬ್ಬರು ಗಾಯ

ಆನೇಕಲ್:  ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಮನೆ ಛಿದ್ರಗೊಂಡು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕಿತ್ತಗಾನಹಳ್ಳಿ…