ದಿಲ್ಲಿಯ ಗಡಿಗಳಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ಛಿದ್ರಗೊಳಿಸುವ ಹುನ್ನಾರ ದೆಹಲಿ ;ಜ.30: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ತಂದಿರುವ ರೈತ-ವಿರೋಧಿ ಕಾಯ್ದೆಗಳ…
ರಾಷ್ಟ್ರೀಯ
ಸಂಸತ್ ಬಜೆಟ್ ಅಧಿವೇಶನ ಆರಂಭ : ರಾಷ್ಟ್ರಪತಿ ಭಾಷಣ ಬಹಿಷ್ಕರಿಸಿದ ವಿಪಕ್ಷಗಳು
ಗಲಭೆಗೆ ರೈತರೆ ಕಾರಣ ರಾಷ್ಟ್ರಪತಿ ವಿವಾದಾತ್ಮಕ ಹೇಳಿಕೆ ನವದೆಹಲಿ, ಜ 29 : ಇಂದಿನಿಂದ ಸಂಸತ್ತಿನ ಬಜೆಟ್ ಆರಂಭವಾಗಿದ್ದು, ರಾಷ್ಟ್ರಪತಿ ಜಂಟಿ…
ಅನ್ನದಾತನ ಮೇಲೆ ಮತ್ತೆ ಲಾಠಿ ಬೀಸಿದ ಪೊಲೀಸರು
ಪ್ರತಿಭಟನೆ ಜಾಗ ತೆರವುಗೊಳಿಸುವಂತೆ ಯೋಗಿ ಸರಕಾರದಿಂದ ದೌರ್ಜನ್ಯ ಹೊಸದಿಲ್ಲಿ ಜ 29 : ಕೆಂಪುಕೋಟೆ ಬಳಿ ರೈತರ ಮೇಲೆ ನಡೆಸಿದ ಹಿಂಸಾಚಾರದ…
ಸರಕಾರ ಮತ್ತು ಪೋಲೀಸ್‌ಗೆ ಎಐಕೆಎಸ್‌ನ ಏಳು ಪ್ರಶ್ನೆಗಳು
ದಿಲ್ಲಿಯಲ್ಲಿ ಗಣತಂತ್ರದಿನದ ಘಟನೆಗಳ ನಿಷ್ಪಕ್ಷಪಾತ ತನಿಖೆ ನಡೆಯಲಿ-ಎಐಕೆಎಸ್ ಆಗ್ರಹ ಗಣತಂತ್ರ ದಿನದಂದು ದಿಲ್ಲಿಯಲ್ಲಿ ನಡೆದಿರುವ ಘಟನೆಗಳು ಬಿಜೆಪಿ ಸರಕಾರ ಮತ್ತು ದಿಲ್ಲಿ…
ಚಾರಿತ್ರಿಕ ಕಿಸಾನ್-ಮಜ್ದೂರ್ ಗಣತಂತ್ರ ದಿನದ ಪರೇಡ್
ಸ್ವತಂತ್ರ ಭಾರತದ ಅತಿ ದೊಡ್ಡ ಸಾಮೂಹಿಕ ಪ್ರತಿಭಟನಾ ಕಾರ್ಯಾಚರಣೆ-ಎಐಕೆಎಸ್ ನವದೆಹಲಿ; ಜ.28 : 2021ರ ಗಣತಂತ್ರ ದಿನದಂದು ಕಿಸಾನ್ ಪರೇಡ್ ನಡೆಸಲು…
ರೈತರ ಐಕ್ಯಚಳುವಳಿಯನ್ನು ಕೊಲ್ಲುವ ಸರಕಾರದ ಪ್ರಯತ್ನಗಳು ಬಯಲಾಗಿವೆ-ಸಂಯುಕ್ತ ಕಿಸಾನ್ ಮೋರ್ಚಾ
ಜ.30-ಹುತಾತ್ಮ ದಿನದಂದು ದೇಶಾದ್ಯಂತ ರೈತರ ಉಪವಾಸ ಕಾರ್ಯಕ್ರಮ ನವದೆಹಲಿ ಜ 28 : ಕಳೆದ ಏಳು ತಿಂಗಳುಗಳ ಒಂದು ಶಾಂತಿಯುತ ಚಳುವಳಿಯ…
ಕೃಷಿ ಕಾಯ್ದೆಗಳನ್ನು ರದ್ದುಮಾಡಿ-ಕೇಂದ್ರ ಸರಕಾರಕ್ಕೆ ಮತ್ತೊಮ್ಮೆ ಸಿಪಿಐ(ಎಂ) ಆಗ್ರಹ
ನವದೆಹಲಿ ಜ 28 : ಗಣತಂತ್ರ ದಿನದಂದು ರೈತ ಸಂಘಗಳು ಸಂಘಟಿಸಿದ ಬೃಹತ್ ಟ್ರಾಕ್ಟರ್ ಪರೇಡಿನಲ್ಲಿ ಒಂದು ಲಕ್ಷ ಟ್ರಾಕ್ಟರುಗಳು ,…
ದೆಹಲಿ ರೈತ ಹೋರಾಟ : ದೂರಿನಲ್ಲೂ ಪಿತೂರಿ ಮುಂದುವರೆಸಿದ ಪೊಲೀಸರು
ಸಿಖ್ ಧ್ವಜ ಹಾರಿಸಿದ್ದವನ ಮೇಲೆ ದೂರು ದಾಖಲಿಸದೆ ರೈತ ಮುಖಂಡರ ಮೇಲೆ ದೂರು ದಾಖಲಿಸಿದ ಪೊಲೀಸರು ನವದೆಹಲಿ ಜ, 27 : …
ದಿಲ್ಲಿಯಲ್ಲಿ ರೈತರ ಅಭೂತಪೂರ್ವ ಗಣತಂತ್ರ ದಿನದ ಪರೇಡ್
ಕೆಂಪುಕೋಟೆ ಪ್ರವೇಶಿಸಿದವರು ಸಂಯುಕ್ತ ಕಿಸಾನ್ ಮೋರ್ಚಾದ ಭಾಗವಾಗಿರುವ ಪ್ರತಿಭಟನೆಕಾರರು ಅಲ್ಲ ದೆಹಲಿ :ಜ. 26 : ದಿಲ್ಲಿಯ ಸುತ್ತ ಐದು ಗಡಿಗಳಲ್ಲಿ…
ರೈತರ ಪರ್ಯಾಯ ಪರೇಡ್ ಮೇಲೆ ಕೇಂದ್ರದ ಧಾಳಿ
ಪೊಲೀಸರಿಂದ ಲಾಠಿಚಾರ್ಜ್ , ಜಲಫಿರಂಗಿ ಪ್ರಯೋಗ ದೆಹಲಿ ಜ 26 : ದೆಹಲಿಯ ಗಾಜಿಪುರ ಗಡಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿಗೆ ತೆರಳಿದ್ದವರ ಮೇಲೆ…
ದುರಾಗ್ರಹ ಬಿಟ್ಟು ಕೃಷಿ ಕಾಯ್ದೆಗಳನ್ನು ರದ್ದು ಮಾಡಿ-ಮೋದಿ ಸರಕಾರಕ್ಕೆ ಎಡಪಕ್ಷಗಳ ಆಗ್ರಹ
ನವದೆಹಲಿ ಜನವರಿ 24 : ಕೇಂದ್ರ ಸರಕಾರ ತನ್ನ ಮೊಂಡುತನವನ್ನು ಬಿಡಬೇಕು, ಈ ವಾರ ಆರಂಬವಾಗಲಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಈ…
ಆನೆಗೆ ಬೆಂಕಿ ಇಟ್ಟ ಧುರುಳರು, ನರಳಿ ನರಳಿ ಪ್ರಾಣಬಿಟ್ಟ ಆನೆ
ಚೆನ್ನೈ ಜ 23 : ತಮಿಳುನಾಡಿನ ಮುದುಮಲೈ ಹುಲಿ ಅಭಯಾರಣ್ಯ (ಎಂಟಿಆರ್) ಪ್ರದೇಶದ ಮಾಸಿನಗುಡಿಯಲ್ಲಿ ಆನೆಗೆ ಬೆಂಕಿ ಹಚ್ಚಿದ ದಾರುಣ ಘಟನೆ…
ರೈತರಿಗೆ ಗುಂಡಿಕ್ಕಲು ಯೋಜಿಸಿದ್ದ ವ್ಯಕ್ತಿಯ ಬಂಧನ
ನವದೆಹಲಿ ಜ 23 : ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ಮೇಲೆ ಗುಂಡಿನ…
11 ನೇ ಸುತ್ತಿನ ಮಾತುಕತೆಯೂ ವಿಫಲ: 26 ರ ಗಣರಾಜ್ಯೋತ್ಸವ ಟ್ರ್ಯಾಕ್ಟರ್ ಪರೇಡ್ ಗೆ ರೈತರ ಸಿದ್ಧತೆ
ನವದೆಹಲಿ ಜ 22 : ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ನಡುವಿನ 11 ನೇ ಸುತ್ತಿನ ಮಾತುಕತೆ ಮತ್ತೊಮ್ಮೆ ವಿಫಲವಾಗಿದ್ದು,…
ಸರ್ವಕಾಲಿಕ ಏರಿಕೆ ಕಂಡ ಪೆಟ್ರೊಲ್ ಡಿಸೈಲ್
ಮುಂಬೈ, ಬೆಂಗಳೂರು, ಕೋಲ್ಕತ್ತಾ, ನವದೆಹಲಿ ಯಲ್ಲಿ ಲೀಟರ್ ಗೆ 25 ಪೈಸೆ ಹೆಚ್ಚಳ ನವದೆಹಲಿ ಜನವರಿ 22 : ಪೆಟ್ರೋಲ್- ಡೀಸೆಲ್…
ಬಂಗಾಳ ರೈತರ ಮೂರು ದಿನಗಳ ಬೃಹತ್ ಮಹಾಪಡಾವ್ ಕೋಲ್ಕತ್ತಾದಲ್ಲಿ ಉದ್ಘಾಟನೆ
ಕೋಲ್ಕತ್ತಾ ಜ 21 : ಎಐಕೆಎಸ್‌ಸಿಸಿ ನಾಯಕತ್ವದಲ್ಲಿ ಬಂಗಾಳದ ರೈತರ ಮೂರು ದಿನಗಳ ಬೃಹತ್ ಮಹಾಪಡಾವ್ ಜನವರಿ 20 ರಂದು ಕೋಲ್ಕತ್ತಾದಲ್ಲಿ…
ವಾಟ್ಸಪ್ ನಲ್ಲಿ ಸೋರಿಕೆಯಾದ ಅರ್ನಬ್ “ಟಿ.ಆರ್.ಪಿ” ಹಗರಣ
ಅರ್ನಬ್ ಬಾಲಾಕೋಟ್ ವಾಯು ದಾಳಿ ಸಂಭ್ರಮಿಸಿದ್ದ!? ವಾಟ್ಸಪ್ ನಿಂದ ಬಯಲು ನವದೆಹಲಿ, ಜನವರಿ 19: ಟಿಆರ್ಪಿ ಹಗರಣಕ್ಕೆ ಕುರಿತಂತೆ ನಡೆಯುತ್ತಿರುವ ತನಿಖೆಯ…
ಟ್ರ್ಯಾಕ್ಟರ್ ರ‌್ಯಾಲಿಗೆ ಅನುಮತಿ ಪೊಲೀಸರಿಗೆ ಬಿಟ್ಟ ವಿಚಾರ : ಸುಪ್ರೀಂ
ಗಣತಂತ್ರ ಪರೇಡ್ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ನವದೆಹಲಿ, ಜನವರಿ 19: ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ರ‍್ಯಾಲಿಗೆ ಸಂಬಂಧಿಸಿದಂತೆ ನಿರ್ದೇಶನ…
ಲಸಿಕೆಯಿಂದ ಅಡ್ಡಪರಿಣಾಮ : ಹೆಚ್ಚಿದ ಆತಂಕ
ದೆಹಲಿ ಜ 18 : ದೇಶಾದ್ಯಂತ ಕೋವಿಡ್-19 ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕೆಲವೆಡೆ ಲಸಿಕೆಯಿಂದ ಅಡ್ಡಪರಿಣಾಮಗಳು ಉಂಟಾದ ವರದಿ ಪ್ರಕಟವಾಗುತ್ತಿದೆ.…