ರೈತರನ್ನು ಉಪವಾಸ ಕೆಡವಿ, ಅವರ ಪ್ರತಿಭಟನೆಗಳನ್ನು ಚದುರಿಸುವ ಪ್ರಯತ್ನಗಳನ್ನು ತಕ್ಷಣವೇ ನಿಲ್ಲಿಸುವಂತೆ ದಿಲ್ಲಿ ಪೋಲಿಸ್ ಗೆ ಕೇಂದ್ರ ಸರಕಾರ ನಿರ್ದೇಶನ ನೀಡಬೇಕು…
ರಾಷ್ಟ್ರೀಯ
ದೆಹಲಿ ರೈತ ಹೋರಾಟ : ಪತ್ರಕರ್ತ ಮನ್ದೀಪ್ ಪೂನಿಯಾಗೆ ಜಾಮೀನು
ಹೊಸದಿಲ್ಲಿ ಫೆ 21: ಸಿಂಗು ಗಡಿಯಲ್ಲಿ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡಿಪಡಿಸಿದ್ದಾರೆ ಹಾಗೂ ಪೊಲೀಸ್ ಓರ್ವರು ಗಾಯಗೊಳ್ಳಲು ಕಾರಣಕರ್ತರಾಗಿದ್ದಾರೆ…
ಫೆ.6 ರಂದು ದೇಶಾದ್ಯಂತ ರಸ್ತೆ ಬಂದ್ ಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ
ನವದೆಹಲಿ.ಫೆ.02: ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಎರಡು ತಿಂಗಳಿನಿಂದ ದೆಹಲಿ ಗಡಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರ…
ರೈತರ ಕುರಿತು ಚರ್ಚೆಗೆ ವಿಕ್ಷಗಳ ಪಟ್ಟು: ರಾಜ್ಯಸಭೆ ಕಲಾಪ ಮುಂದೂಡಿಕೆ
ನವದೆಹಲಿ ಫೆ 02 : ರೈತರ ಪ್ರತಿಭಟನೆ ಕುರಿತು ಚರ್ಚೆ ನಡೆಸುವಂತೆ ವಿಪಕ್ಷಗಳು ಒತ್ತಾಯಿಸಿದ ಕಾರಣ ರಾಜ್ಯಸಭೆ ಕಲಾಪ ಎರಡು ಬಾರಿ…
ರೈತರ ಪ್ರತಿಭಟನೆ ಹತ್ತಿಕ್ಕಲು ಕಾಂಕ್ರೀಟ್ ಗೊಡೆ ನಿರ್ಮಿಸುತ್ತಿರುವ ಮೋದಿ ಸರ್ಕಾರ
ಮೋದಿ ಅಡೆತಡೆ ಬೇಧಿಸಿ ಬರುತ್ತಿದೆ ಜನಸಾಗರ ನವದೆಹಲಿ ಫೆ 02 : ದೆಹಲಿಯ ಗಡಿಗಳಲ್ಲಿ ಕೃಷಿಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೈತರು…
ಕೇಂದ್ರ ಬಜೆಟ್ 2021-22: ಜನತೆಗೆ ಬಹುದೊಡ್ಡ ವಿಶ್ವಾಸದ್ರೋಹ-ಸಿಪಿಐ(ಎಂ) ಪೊಲಿಟ್ ಬ್ಯುರೊ
ನವದೆಹಲಿ ಫೆ 02: ಸಾಂಕ್ರಾಮಿಕ ಮತ್ತು ಆರ್ಥಿಕ ಹಿಂಜರಿತದ ದುಪ್ಪಟ್ಟು ಬಿಕ್ಕಟ್ಟಿನಲ್ಲಿ ಸಿಲುಕಿರುವ ಜನತೆಗೆ ಕೇಂದ್ರ ಬಜೆಟ್ 2021-22 ಒಂದು ವಿಶ್ವಾಸದ್ರೋಹವಾಗಿದೆ…
ರೈತರ ಹೋರಾಟದ ವರದಿ ಮಾಡುವುದರ ಮೇಲೂ ಪೋಲಿಸ್ ಕ್ರಮ-ಪತ್ರಕರ್ತರ ಪ್ರತಿಭಟನೆ
ದೆಹಲಿ; ಫೇ.01 : ದಿಲ್ಲಿಯಲ್ಲಿ ರೈತರ ಹೋರಾಟಗಳ ವರದಿ ಮಾಡುತ್ತಿರುವ ಇಬ್ಬರು ಯುವ ಪತ್ರಕರ್ತರ ಮೇಲೆ ದಿಲ್ಲಿ ಪೋಲಿಸ್ ಕ್ರಮಗಳ ವಿರುದ್ಧ…
ಕೇಂದ್ರ ಬಜೆಟ್ 2021 : ಯಾವುದು ದುಬಾರಿ?! ಯಾವುದು ಅಗ್ಗ?!!
ನವ ದೆಹಲಿ ಫೆ 01 : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಹಲವು ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೆ,…
“ಡಿಜಿಟಲ್” ಬಜೆಟ್ ಮಂಡನೆ : ಬಜೆಟ್ ಮುಖ್ಯಾಂಶಗಳು
ನವದೆಹಲಿ ಫೆ. 01 : 2021-22ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಇದೇ ಮೊದಲ…
ಇಂದು ಕೇಂದ್ರ ಬಜೆಟ್ ಮಂಡನೆ
ಕೊವೀಡ್ ಕಾರಣದಿಂದಾಗಿ ಮುದ್ರಿತಗೊಳ್ಳದೆ ಮಂಡನೆಯಾಗುತ್ತಿರುವ ಬಜೆಟ್ ನವದೆಹಲಿ ಫೆ 01 : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು…
ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಹಿರಿಯ ಪತ್ರಕರ್ತರ ಮೇಲೆ ರಾಜದ್ರೋಹದ ಎಫ್.ಐ.ಆರ್.
ಹಿರಿಯ ಪತ್ರಿಕಾ ಸಂಪಾದಕರು ಮತ್ತು ಪತ್ರಕರ್ತರುಗಳ ಮೇಲೆ ಅವರು ರೈತರ ಟ್ರಾಕ್ಟರ್ ರ್ಯಾಲಿಯ ಬಗ್ಗೆ ವರದಿ ಮಾಡಿದ್ದಕ್ಕಾಗಿ ರಾಜದ್ರೋಹದ ಎಫ್.ಐ.ಆರ್. ಗಳನ್ನು…
ಮಹಾರಾಷ್ಟ್ರ ರಾಜ್ಯ ಕಿಸಾನ್‍ಸಭಾ ಕಾರ್ಯದರ್ಶಿಗೆ ಸಂಘಿಗಳ ಸಾವಿನ ಬೆದರಿಕೆ
ದಿಲ್ಲಿಯ ಗಡಿಗಳಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ಛಿದ್ರಗೊಳಿಸುವ ಹುನ್ನಾರ ದೆಹಲಿ ;ಜ.30: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ತಂದಿರುವ ರೈತ-ವಿರೋಧಿ ಕಾಯ್ದೆಗಳ…
ಸಂಸತ್ ಬಜೆಟ್ ಅಧಿವೇಶನ ಆರಂಭ : ರಾಷ್ಟ್ರಪತಿ ಭಾಷಣ ಬಹಿಷ್ಕರಿಸಿದ ವಿಪಕ್ಷಗಳು
ಗಲಭೆಗೆ ರೈತರೆ ಕಾರಣ ರಾಷ್ಟ್ರಪತಿ ವಿವಾದಾತ್ಮಕ ಹೇಳಿಕೆ ನವದೆಹಲಿ, ಜ 29 : ಇಂದಿನಿಂದ ಸಂಸತ್ತಿನ ಬಜೆಟ್ ಆರಂಭವಾಗಿದ್ದು, ರಾಷ್ಟ್ರಪತಿ ಜಂಟಿ…
ಅನ್ನದಾತನ ಮೇಲೆ ಮತ್ತೆ ಲಾಠಿ ಬೀಸಿದ ಪೊಲೀಸರು
ಪ್ರತಿಭಟನೆ ಜಾಗ ತೆರವುಗೊಳಿಸುವಂತೆ ಯೋಗಿ ಸರಕಾರದಿಂದ ದೌರ್ಜನ್ಯ ಹೊಸದಿಲ್ಲಿ ಜ 29 : ಕೆಂಪುಕೋಟೆ ಬಳಿ ರೈತರ ಮೇಲೆ ನಡೆಸಿದ ಹಿಂಸಾಚಾರದ…
ಸರಕಾರ ಮತ್ತು ಪೋಲೀಸ್‌ಗೆ ಎಐಕೆಎಸ್‌ನ ಏಳು ಪ್ರಶ್ನೆಗಳು
ದಿಲ್ಲಿಯಲ್ಲಿ ಗಣತಂತ್ರದಿನದ ಘಟನೆಗಳ ನಿಷ್ಪಕ್ಷಪಾತ ತನಿಖೆ ನಡೆಯಲಿ-ಎಐಕೆಎಸ್ ಆಗ್ರಹ ಗಣತಂತ್ರ ದಿನದಂದು ದಿಲ್ಲಿಯಲ್ಲಿ ನಡೆದಿರುವ ಘಟನೆಗಳು ಬಿಜೆಪಿ ಸರಕಾರ ಮತ್ತು ದಿಲ್ಲಿ…
ಚಾರಿತ್ರಿಕ ಕಿಸಾನ್-ಮಜ್ದೂರ್ ಗಣತಂತ್ರ ದಿನದ ಪರೇಡ್
ಸ್ವತಂತ್ರ ಭಾರತದ ಅತಿ ದೊಡ್ಡ ಸಾಮೂಹಿಕ ಪ್ರತಿಭಟನಾ ಕಾರ್ಯಾಚರಣೆ-ಎಐಕೆಎಸ್ ನವದೆಹಲಿ; ಜ.28 : 2021ರ ಗಣತಂತ್ರ ದಿನದಂದು ಕಿಸಾನ್ ಪರೇಡ್ ನಡೆಸಲು…
ರೈತರ ಐಕ್ಯಚಳುವಳಿಯನ್ನು ಕೊಲ್ಲುವ ಸರಕಾರದ ಪ್ರಯತ್ನಗಳು ಬಯಲಾಗಿವೆ-ಸಂಯುಕ್ತ ಕಿಸಾನ್ ಮೋರ್ಚಾ
ಜ.30-ಹುತಾತ್ಮ ದಿನದಂದು ದೇಶಾದ್ಯಂತ ರೈತರ ಉಪವಾಸ ಕಾರ್ಯಕ್ರಮ ನವದೆಹಲಿ ಜ 28 : ಕಳೆದ ಏಳು ತಿಂಗಳುಗಳ ಒಂದು ಶಾಂತಿಯುತ ಚಳುವಳಿಯ…
ಕೃಷಿ ಕಾಯ್ದೆಗಳನ್ನು ರದ್ದುಮಾಡಿ-ಕೇಂದ್ರ ಸರಕಾರಕ್ಕೆ ಮತ್ತೊಮ್ಮೆ ಸಿಪಿಐ(ಎಂ) ಆಗ್ರಹ
ನವದೆಹಲಿ ಜ 28 : ಗಣತಂತ್ರ ದಿನದಂದು ರೈತ ಸಂಘಗಳು ಸಂಘಟಿಸಿದ ಬೃಹತ್ ಟ್ರಾಕ್ಟರ್ ಪರೇಡಿನಲ್ಲಿ ಒಂದು ಲಕ್ಷ ಟ್ರಾಕ್ಟರುಗಳು ,…
ದೆಹಲಿ ರೈತ ಹೋರಾಟ : ದೂರಿನಲ್ಲೂ ಪಿತೂರಿ ಮುಂದುವರೆಸಿದ ಪೊಲೀಸರು
ಸಿಖ್ ಧ್ವಜ ಹಾರಿಸಿದ್ದವನ ಮೇಲೆ ದೂರು ದಾಖಲಿಸದೆ ರೈತ ಮುಖಂಡರ ಮೇಲೆ ದೂರು ದಾಖಲಿಸಿದ ಪೊಲೀಸರು ನವದೆಹಲಿ ಜ, 27 : …