ಪ್ರೊ. ರಾಜೇಂದ್ರ ಚೆನ್ನಿ ಈ ವಾರದಲ್ಲಿ ನೋಡಿದ ಹಾಗೆ ಅತ್ಯಂತ ಮಾರಕವಾದ ಕಾನೂನುಗಳನ್ನು ಚರ್ಚೆ ಇಲ್ಲದೆ ಅಥವಾ ವಿಪಕ್ಷಗಳ ಗೈರು ಹಾಜರಿಯಲ್ಲಿ…
Author: ಜನಶಕ್ತಿ Janashakthi
ಅಸಮಾನತೆಯು ಕೊಲ್ಲುತ್ತದೆ!
ಪ್ರೊ.ರಾಜೇಂದ್ರ ಚೆನ್ನಿ ಜನಪ್ರಿಯ ಕಲ್ಪನೆ ಹಾಗೂ ಕಥನಗಳ ಪ್ರಕಾರ 21ನೇ ಶತಮಾನದಲ್ಲಿ ಮನುಷ್ಯರನ್ನು ಕೊಲ್ಲುವ ಅಸಮಾನತೆಯು ಇರುವುದು ಅಸಾಧ್ಯ. ಅಭಿವೃದ್ಧಿಯಲ್ಲಿ ಏರುಪೇರುಗಳು…
ಹಸಿವಿನ ಸೂಚ್ಯಂಕದ ಸುತ್ತ ಸರಕಾರ ಪ್ರಾಯೋಜಿತ ಅಸಂಗತ ನಾಟಕ
ಪ್ರೊ. ರಾಜೇಂದ್ರ ಚೆನ್ನಿ ಮಹಾಶ್ವೇತಾದೇವಿ ಅವರು `ಶಿಶು’ ಎನ್ನುವ ಭೀಭತ್ಸವಾದ, ಪ್ರಭಾವಿಯಾದ ಕತೆಯೊಂದನ್ನು ಬರೆದಿದ್ದಾರೆ. ಕ್ಷಾಮ, ಬಡತನ ಇವುಗಳೇ ಸಾಮಾನ್ಯವಾಗಿರುವ ಪ್ರದೇಶವೊಂದರಲ್ಲಿ…
`ಪೊಸಿಶನ್ ಪೇಪರ್’ಗಳು: ಮುಂಬರುವ ಪಠ್ಯಗಳ ಟ್ರೈಲರ್ – ಪುಷ್ಪಕ ವಿಮಾನ, ಅಪಾಯಕಾರಿ ಮೊಟ್ಟೆ, ಹಿಂದೂಗಳ ಹತ್ಯಾಕಾಂಡ
ಪ್ರೊ. ರಾಜೇಂದ್ರ ಚೆನ್ನಿ ಇತ್ತೀಚೆಗೆ ಹೊಸ National Curriculum Framework (NCF) ರಚನೆಗೆ ಸಂಬಂಧಿಸಿದ ಹಾಗೆ ಕರ್ನಾಟಕ ಸರಕಾರವು ವಿವಿಧ ಅಂಶಗಳ…
‘ಅಗ್ನಿಪಥ’ ಅಗ್ನಿವೀರರನ್ನು ಸೃಷ್ಟಿಸುವುದೇ ಅಥವಾ ಕೋಮುವೀರರನ್ನು?
ಪ್ರೊ. ರಾಜೇಂದ್ರ ಚೆನ್ನಿ ಅಗ್ನಿಪಥ ಯೋಜನೆಯ ವಿವರಗಳನ್ನು ನೋಡಿದರೆ ಈ ಯೋಜನೆಯ ಒಳಗಿರುವ ಕರಾಳ ದುಷ್ಟತನ ಅರಿವಾಗುತ್ತದೆ. ಅನೇಕ ದುಷ್ಟ ಮಿದುಳುಗಳು…
ಕರ್ನಾಟಕ ದಕ್ಷಿಣದ ಉತ್ತರ ಪ್ರದೇಶವಾಗುತ್ತಿದೆಯೇ?
ಪ್ರೊ. ರಾಜೇಂದ್ರ ಚೆನ್ನಿ ಕೊಡಗಿನ ಪೊನ್ನಂಪೇಟೆಯ ಶಾಲೆಯೊಂದರ ಆವರಣದಲ್ಲಿ ಶಿಬಿರವೊಂದರಲ್ಲಿ ಯುವಕರಿಗೆ ಶಸ್ತ್ರಾಸ್ತ್ರಗಳ ಅಭ್ಯಾಸದ ತರಬೇತಿ ಕೊಡಲಾಯಿತು. ಬಿಡಿಯಾಗಿ ನೋಡಬಹುದಾದ ವಿದ್ಯಮಾನವಿದಾಗಿಲ್ಲ.…
ಅದುಮಿಡಲಾದ ಸತ್ಯ: ‘ಕಾಶ್ಮೀರ್ ಫೈಲ್ಸ್’ ಅಥವಾ ‘ಫರ್ಜಾನಿಯ’?
ಪ್ರೊ. ರಾಜೇಂದ್ರ ಚೆನ್ನಿ ಜನಪ್ರಿಯ ಸಂಸ್ಕೃತಿಯು ಯಾವಾಗಲೂ, ಯಾವುದೋ ಅಧಿಕಾರ ಕೇಂದ್ರವನ್ನು ಅಥವಾ ಸಿದ್ಧಾಂತವನ್ನು ಪ್ರಚಾರ ಮಾಡುವುದು ಹೊಸದೇನಲ್ಲ. ಭಾರತದಲ್ಲಿ ಜನಪ್ರಿಯ…
ನಾರಾಯಣ ಗುರು ಬ್ರಾಹ್ಮಣ ಕೇಂದ್ರಿತ ವೈದಿಕ ಪರಂಪರೆ ತಿರಸ್ಕರಿಸಿದವರು
ರಾಜೇಂದ್ರ ಚೆನ್ನಿ ಹಾಗಿದ್ದರೆ ನಾವು ಏನು ಮಾಡಬೇಕು? ಜನವರಿ 26ರಂದು ಕೇರಳದಲ್ಲಿ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಪರ್ಯಾಯವಾಗಿ ನಾರಾಯಣ ಗುರು ಅವರಿಗೆ…
ನಾವು ಮತ್ತೆ ಗೋಕಾಕ್ ಚಳುವಳಿಯ ಸಂದರ್ಭಕ್ಕೆ ಮರುಳುತ್ತಿದ್ದೇವೆಯೆ?
ಪ್ರೊ. ರಾಜೇಂದ್ರ ಚೆನ್ನಿ ವಿಚಿತ್ರವಾದ ರೀತಿಯಲ್ಲಿ ಮನುಸ್ಮೃತಿಯ ಸಂಸ್ಕೃತದ ಕಲಿಕೆಯ ಮೇಲೆ ಹೇರಿದ ನಿಬಂಧನೆಗಳು 21ನೇ ಶತಮಾನದಲ್ಲಿ ಮುಂದುವರೆಯುತ್ತಿವೆ. ಹೇಗಿದ್ದರೂ ಕನ್ನಡವು…
ಪೆಗಾಸಸ್: ಪ್ರಜಾಪ್ರಭುತ್ವವು ತಲುಪಿರುವ ಪಾತಾಳದ ದ್ಯೋತಕ
ಪ್ರೊ. ರಾಜೇಂದ್ರ ಚೆನ್ನಿ ಭಾರತದ ಇಂದಿನ ರಾಜಕೀಯ ವ್ಯವಸ್ಥೆಯು ಚುನಾವಣಾ ರಾಜಕೀಯದ ಮೂಲಕ ಅಧಿಕಾರಕ್ಕೆ ಬಂದಿರುವ ಬಂಡವಾಳಶಾಹಿ ಫ್ಯಾಸಿಸ್ಟ್ ವ್ಯವಸ್ಥೆ ಎಂದು…
ಬಲಪಂಥೀಯ ರಾಜಕಾರಣವೇ ಹೆಸರಿನ ರಾಜಕಾರಣ
ಪ್ರೊ. ರಾಜೇಂದ್ರ ಚೆನ್ನಿ ಕರ್ನಾಟಕದ ರಾಜಕೀಯದಲ್ಲಿ ಒಂದೂ ರೂಪಾಯಿ ಖರ್ಚು ಇಲ್ಲದೆ, ಯಾವ ಶ್ರಮವೂ ಇಲ್ಲದೆ ಮಾಡಬಹುದಾದ ರಾಜಕೀಯವೆಂದರೆ ಕನ್ನಡ ಅಭಿಮಾನದ…
ಉದ್ಧಟ ವ್ಯಾಕ್ಸೀನ್ ಅಫಾಡವಿಟ್
ಇತ್ತೀಚಿನ ಕೆಲವು ದಿನಗಳಲ್ಲಿ ಉಚ್ಛ ನ್ಯಾಯಾಲಯಗಳು ಹಾಗೂ ಸರ್ವೋಚ್ಛ ನ್ಯಾಯಾಲಯವು ಸರಕಾರದ ನೀತಿಗಳನ್ನು, ತೀರ್ಮಾನಗಳನ್ನು ಕಠಿಣವಾಗಿ ಪ್ರಶ್ನಿಸಿವೆ. ಹೀಗಾಗಿ ಈ ವರೆಗೆ…
ಮುಷ್ಕರ-ಪ್ರತಿಭಟನೆ ಮಾಡುವವರನ್ನು ಜೈಲಿಗೆ ಹಾಕುವವರಿಗೆ, ಬೇಲ್ ನಿರಾಕರಿಸುವವರಿಗೆ ಪಾಠವಾಗಲಿ
ಡಾ.ಅಂಬೇಡ್ಕರ್ ಮುಷ್ಕರದ ಹಕ್ಕು ಕುರಿತ 1938 ಭಾಷಣ – ಪ್ರೊ. ರಾಜೇಂದ್ರಚೆನ್ನಿ ಈ ನಾಲ್ಕು ಕೋಡ್‌ಗಳು ಯಾಕೆ ಕಾರ್ಮಿಕ ವಿರೋಧಿಯಾಗಿವೆಯೆಂದು ಅರಿಯಲು…
ಬೆಳೆಗಳನ್ನು ಬೆಳೆಯುವವರು vs ಮೊಳೆಗಳನ್ನು ಬೆಳೆಯುವವರು
ಈ ಚಿತ್ರಗಳು ಇಡೀಜಗತ್ತನ್ನು ಆಘಾತಗೊಳಿಸುತ್ತಿವೆ. ಒಂದು ಆಧುನಿಕ ನಾಗರೀಕ ಸಮಾಜವು ದೇಶದ ಪ್ರಜೆಗಳನ್ನು ಹೀಗೆ ಹಿಂಸ್ರಪಶುಗಳಾಗಿ ನೋಡಬಹುದೆ? ಹಿಂದೆ ಸರ್ಕಸ್ಸಿನಲ್ಲಿ ಪ್ರಾಣಿಗಳನ್ನು…
BSFನ್ನು ರೈತರನ್ನು ತಡೆಯಲು ಬಳಸಿದ್ದು ಒಂದು ಭಯಾನಕ ರೂಪಕ
ಶಾಂತಿಯುತ ಪ್ರತಿಭಟನೆಗಾಗಿ ಬಂದ ರೈತರನ್ನು ತಡೆಯಲು ಕಂದಕಗಳನ್ನು ತೋಡಿ ಜಲಫಿರಂಗಿಗಳನ್ನು ಬಳಸಲಾಯಿತು. ಅಂದರೆ ಗಡಿದಾಟಿ ಬರುತ್ತಿರುವ ಶತ್ರುರಾಷ್ಟ್ರದ ಸೈನಿಕರನ್ನು…
ಅನೈತಿಕ ‘ಚುನಾವಣಾ ಪ್ರಜಾಪ್ರಭುತ್ವ’ದಿಂದ ಫ್ಯಾಸಿಜಂ ಗೆ ತುಂಬಾ ದೂರವಿಲ್ಲ
– ಪ್ರೊ. ರಾಜೇಂದ್ರ ಚೆನ್ನಿ ಚುನಾವಣಾ ರಾಜಕೀಯದ ಮೂಲಾಧಾರವೇ ಭ್ರಷ್ಟಾಚಾರವಾಗಿದೆ. ಅನೈತಿಕ ಆಯ್ಕೆಯ ಮೂಲಕ ನಮ್ಮ ಪ್ರತಿನಿಧಿಗಳಾಗುವ ಶಾಸಕರು, ಸಂಸದರು ನಮ್ಮ…
ಕೊರೊನಾ ಕಾಲದಲ್ಲಿ, ಮೊದಲು ಮತ್ತು ನಂತರ – ಕರ್ನಾಟಕದ ದುಡಿಯುವ ಜನ ಕ್ರೂರ ದಮನ ಕಾಣಲಿದ್ದಾರೆ
ಪ್ರೊ. ರಾಜೇಂದ್ರ ಚೆನ್ನಿ ಕರ್ನಾಟಕದ ಯಾವುದೇ ಬಿಜೆಪಿ ನಾಯಕರಿಗೆ ಬಲಾಢ್ಯವಾದ, ಕೇಂದ್ರೀಕರಣವನ್ನು ಆರಾಧಿಸುವ ಪ್ರಾಂತೀಯ ರಾಜಕೀಯ ಶಕ್ತಿಗಳನ್ನು ಮೂಲೆಗುಂಪು ಮಾಡಲು ಬಯಸುವ…
ಸಂಸ್ಕೃತಿ ಮತ್ತು ಪ್ರಭುತ್ವ
ಪ್ರಭುತ್ವ, ಅಧಿಕಾರ ಹಾಗೂ ಸಂಸ್ಕೃತಿಯ ನಡುವಿನ ಸಂಘರ್ಷಮಯ ಸಂಬಂಧಗಳು ಎಂದಿಗೂ ಇದ್ದೇ ಇವೆ. ತತ್ವಜ್ಞಾನಿ ಫೂಕೋನ ಮಾತಿನಲ್ಲಿ ಹೇಳುವುದಾದರೆ ಅಧಿಕಾರದ (power)…
ಶಿಕ್ಷಣದಲ್ಲಿ ಆಳುವ ಪಕ್ಷದ ಹೊಸ ಅಜೆಂಡಾ
ಈ ಅಜೆಂಡಾಗೆ ಈಗ ಸೇರಿಕೊಂಡಿರುವ ಹೊಸ ಅಂಶವೆಂದರೆ ಐಐಟಿ, ಕೇಂದ್ರೀಯ ವಿಶ್ವವಿದ್ಯಾಲಯ ಇಂಥ ಮುಂಚೂಣಿ ಸಂಸ್ಥೆಗಳಲ್ಲಿ ಅಂಬೇಡ್ಕರ್‍ವಾದಿ ದಲಿತ ವಿದ್ಯಾರ್ಥಿಗಳ ಮೇಲೆ…
ಮಾಧ್ಯಮಗಳೆಂಬ ಮುಸುಕಿನ ಅಸ್ತ್ರಗಳು
ಕ್ರಿಯಾಶೀಲವಾದ ಜನಪರವಾದ ರಾಜಕೀಯ ಚಿಂತನೆ ಹಾಗೂ ಹೋರಾಟಗಳು ಕಡಿಮೆಯಾದ ಸಂದರ್ಭವು ಬಂಡವಾಳಶಾಹಿಗೆ ಅತ್ಯಂತ ಅನುಕೂಲಕರವಾಗಿರುತ್ತದೆ. ತನ್ನ ಆಕ್ರಾಮಕವಾದ ಆರ್ಥಿಕ-ರಾಜಕೀಯ ಕಾರ್ಯಚಟುವಟಿಕೆಗಳಿಗೆ ಸೂಕ್ತವಾದ…