ಸಂವಿಧಾನ ಮತ್ತು ನಾಗರಿಕರ ಹಕ್ಕುಗಳ ಮೇಲೆ ಆಕ್ರಮಣಗಳನ್ನು ನಡೆಸಿ ಹಿಂದುತ್ವ ಆಳ್ವಿಕೆಯನ್ನು ಸ್ಥಾಪಿಸಲು ಮೋದಿ ಸರಕಾರ ಪ್ರಮುಖ ಹೆಜ್ಜೆಗಳನ್ನಿಟ್ಟಿರುವುದನ್ನು ಕಂಡ ೨೦೧೯ರ…
Author: ಜನಶಕ್ತಿ
ನೋಟು ರದ್ದತಿ ಮತ್ತು ಬ್ಯಾಂಕ್ ಸಾಲಗಳ ಪ್ರಶ್ನೆ
ರೈತ ಕೃಷಿಗೆ ಸಾಲದತ್ತ ಸರಕಾರದ ಗಮನ ಏಕಿಲ್ಲ? ನೋಟುರದ್ಧತಿಯ ಪರಿಣಾಮವಾಗಿ ಬ್ಯಾಂಕೇತರ-ಹಣಕಾಸು ವಲಯದಲ್ಲಿ ಭರಾಟೆಯ ವಾತಾವರಣ ಉಂಟಾಯಿತು ಎಂಬ ಅಭಿಪ್ರಾಯದ ಸಮರ್ಥನೆಗೆ…
ಪೌರತ್ವ (ತಿದ್ದುಪಡಿ) ಮಸೂದೆ ದುಷ್ಟತನದಿಂದ ತುಂಬಿರುವ ಶಾಸನ
ಪೌರತ್ವ (ತಿದ್ದುಪಡಿ) ಮಸೂದೆ ಅಥವ ಸಿ.ಎ.ಬಿ. ಮುಸ್ಲಿಮೇತರ ವಲಸಿಗರನ್ನು ನಾಗರಿಕರೆಂದು ಕಾನೂನುಬದ್ಧಗೊಳಿಸಿದರೆ, ಎನ್.ಆರ್.ಸಿ. ಮುಸ್ಲಿಂ ನುಸುಳುಕೋರರು ಎನ್ನಲಾಗುವವರ ಮೇಲೆ ಗುರಿಡುತ್ತದೆ. ಬಿಜೆಪಿ…
ನವ ಉದಾರ ವಿತ್ತೀಯ ಆಳ್ವಿಕೆಯ ವಿಕೃತಿ-1
ರಾಜ್ಯಗಳಿಗೆ ಜಿಎಸ್‍ಟಿ ಪರಿಹಾರ ನಿಲ್ಲಿಸಿರುವ ಮೋದಿ ಸರಕಾರದೇಶದ ಅದೃಷ್ಟಹೀನ ಅಲ್ಪ ಸಂಖ್ಯಾತರ ಮೇಲೆ ಆರ್ಭಟಿಸುವ, ಜಬರ್ದಸ್ತು ಮಾಡುವ, ಆಡಂಬರದ ಗಂಡಸುತನ ತೋರಿಸುವ…
ಆಯುಷ್ಮಾನ್ ಭಾರತ: ಆರೋಗ್ಯ ವಿಮೆಯಿಂದ ಯಾರಿಗೆ ಲಾಭ?
ಕೆ.ಎಂ.ನಾಗರಾಜ್ ನವ ಉದಾರ ನೀತಿಗಳ ಅನುಸರಣೆಯ ಅವಧಿಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹಾಳುಗೆಡವಿ ಖಾಸಗಿ ಆಸ್ಪತ್ರೆಗಳಿಗೆ ಉತ್ತೇಜನ ಕೊಡಲಾಗಿದೆ. ಈ ನಿಟ್ಟಿನಲ್ಲಿ…
ಮಹಿಳೆಯರ ಮೇಲೆ ದೌರ್ಜನ್ಯಗಳನ್ನು ತಡೆಯುವುದು ಹೇಗೆ?
ಹೈದರಾಬಾದ್ ಅಪರಾಧದಂತಹ ಭೀಭತ್ಸ ಪ್ರಕರಣದಲ್ಲಿ ಸಾರ್ವಜನಿಕ ಆಕ್ರೋಶ ಮತ್ತು ಅಸಹನೆ ಕಟ್ಟೊಡೆದು ಬರುವುದು ಸ್ವಾಭಾವಿಕ ಮತ್ತು ಸಕಾರಣವೇ ಆಗಿದೆ. ಆದರೆ ಮಹಿಳೆಯರ…
ಮಹಾರಾಷ್ಟ್ರದ ಹೀನಾಯ ಸೋಲಿನಲ್ಲಿ ಬಟ್ಟಬಯಲಾದ ಬಿಜೆಪಿ-ಆರೆಸ್ಸೆಸ್
ಈ ಸ್ವಯಂ-ದೋಷಾರೋಪಣೆಯ ಪ್ರಾಜೆಕ್ಟಿನಲ್ಲಿ ಮೂವರು ಉನ್ನತ ಸಂವಿಧಾನಿಕ ವ್ಯಕ್ತಿಗಳು ಕಂಡುಬಂದರು- ರಾಜ್ಯಪಾಲರು, ಭಾರತದ ಪ್ರಧಾನ ಮಂತ್ರಿಗಳು ಮತ್ತು ಭಾರತದ ರಾಷ್ಟ್ರಪತಿಗಳು. ಇಂತಹ…
ದಯನೀಯ ಪರಿಸ್ಥಿತಿಗೆ ಇಳಿಯುತ್ತಿರುವ ಅರ್ಥವ್ಯವಸ್ಥೆಯೂ ಅಂಕಿ-ಅಂಶಗಳನ್ನು ಬಚ್ಚಿಡುತ್ತಿರುವ ಮೋದಿ ಸರಕಾರವೂ
ದಿನ ನಿತ್ಯವೂ ಒಂದೊಂದು ಹೊಸ ಹೊಸ ಸುದ್ದಿಯೊಂದಿಗೆ ಅರ್ಥವ್ಯವಸ್ಥೆಯ ದಯನೀಯ ಪರಿಸ್ಥಿತಿ ಪ್ರದರ್ಶನಗೊಳ್ಳುತ್ತಿರುವಾಗ ವಾಸ್ತವಾಂಶಗಳನ್ನು ನಿರಾಕರಿಸುವುದರಿಂದ ವಾಸ್ತವಿಕ ಸಮಸ್ಯೆಯಾದ ಬೇಡಿಕೆಯ ಕೊರತೆ…
“ಸ್ಪರ್ಧಾತ್ಮಕ ಬೆಲೆಗಳು”ಎಂಬ ದಾರಿ ತಪ್ಪಿಸುವ ತರ್ಕ
ಸ್ಥಳೀಯ ದುಬಾರಿ ಉತ್ಪಾದಕರನ್ನು ಸಹಿಸಿಕೊಳ್ಳುವ ಸಲುವಾಗಿ ಅಗ್ಗದ ಆಮದು ವಸ್ತುಗಳನ್ನು ತಡೆಗಟ್ಟುವುದರಿಂದಾಗಿ ಬಳಕೆದಾರರು ದುಬಾರಿ ಬೆಲೆ ತೆರುವಂತೆ ಮಾಡುವುದು ಸರಿಯೇ ಎಂಬ…
ಚುನಾವಣಾ ಬಾಂಡುಗಳು: ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ
ಚುನಾವಣಾ ಬಾಂಡು ಯೋಜನೆ ಖಂಡಿತವಾಗಿಯೂ ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದು ಅತ್ಯಂತ ಅಪಾಯಕಾರಿ ಕ್ರಮ. ಅದನ್ನು ಎಷ್ಟು ಬೇಗ ರದ್ದು…
ಸುಪ್ರಿಂ ಕೋರ್ಟ್ ವಿಫಲತೆಗಳು…..
ದುರದೃಷ್ಟವಶಾತ್, ಕೆಲವು ಸಮಯದಿಂದ ಸುಪ್ರಿಂ ಕೋರ್ಟ್ ತನ್ನ ಹೊಣೆಗಾರಿಕೆಗಳಿಗೆ ಅನುಗುಣವಾಗಿ ನಡೆದುಕೊಳ್ಳುವಲ್ಲಿ ಮತ್ತು ಸಂವಿಧಾನದ ರಕ್ಷಕನಾಗಿ ಕೆಲಸ ಮಾಡುವಲ್ಲಿ ವಿಫಲವಾಗುತ್ತಿದೆ ಎಂಬ…
ಬಲಿಷ್ಟ ಕಾರ್ಮಿಕ ಚಳವಳಿ ಕಟ್ಟುವ ಪಣ…
ಸಮಗ್ರ, ಸಮೃದ್ಧ ಮತ್ತು ಸೌಹಾರ್ದ ಕರ್ನಾಟಕಕ್ಕಾಗಿ ಸಿಐಟಿಯು 14ನೇ ರಾಜ್ಯ ಸಮ್ಮೇಳನದ ನಿರ್ಧಾರ ಕೆ. ಮಹಾಂತೇಶ್ , ಸಿಐಟಿಯು ರಾಜ್ಯ ಕಾರ್ಯದರ್ಶಿ…
ದೇಶದ ಶತ್ರುವಿನ ವಿರುದ್ಧ ಐಕ್ಯ ಹೋರಾಟ ಅಗತ್ಯ – ತಪನ್ ಸೇನ್
ಸಮ್ಮೇಳನದ ಸಮಾರೋಪ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಸಿಐಟಿಯು ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ರೈತರು, ಕಾರ್ಮಿಕರು, ಮಹಿಳೆಯರು ಮತ್ತು…
ಜನರಲ್ಲಿ ಗಾಬರಿ ಹುಟ್ಟಿಸಿದ ಬ್ಯಾಂಕುಗಳ ಕಾರ್ಯವೈಖರಿ
ಪ್ರೊ. ಸಿ.ಪಿ.ಚಂದ್ರಶೇಖರ್ ಪಿಎಂಸಿ ಬ್ಯಾಂಕ್ ಪ್ರಕರಣದಿಂದಾಗಿ ಬ್ಯಾಂಕುಗಳ ಕಾರ್ಯವೈಖರಿಯ ಬಗ್ಗೆ ಎದ್ದಿರುವ ದಿಗಿಲನ್ನು ಸರ್ಕಾರವು ಸೂಕ್ತ ಕ್ರಮಗಳ ಮೂಲಕ ದೂರ ಮಾಡಬೇಕು.…
ಮತಾಂಧನೊಬ್ಬನನ್ನು ಪೂಜನೀಯಗೊಳಿಸುವ ಈ ಬಗೆ
ಆರಂಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಒಬ್ಬ ಕ್ರಾಂತಿಕಾರಿಯಾಗಿದ್ದರೂ, ಅಂಡಮಾನ್ ಜೈಲಿಗೆ ಕಳಿಸಿದ ನಂತರ ಬ್ರಿಟಿಶರಿಗೆ ಶರಣಾಗತರಾಗಿ ತನ್ನ ಉಳಿದ ಜೀವನವನ್ನು ಹಿಂದೂ-ಮುಸ್ಲಿಂ ವೈಷಮ್ಯವನ್ನು…
ಬಿಟ್ಟಿ ದುಡಿಮೆಯ ನೆಟ್ಟಿಗರು ಮತ್ತು ಸಾಮಾಜಿಕ ಜಾಲತಾಣಗಳು
ಬಹುತೇಕ ನೆಟ್ಟಿಗರು ಜಾಲತಾಣಗಳಿಂದ ಪಡೆಯುವ ಸಂತೋಷ, ಸಂತೃಪ್ತಿಗಳು ಬಂಡವಾಳಶಾಹಿ ದೈತ್ಯ ಸಂಸ್ಥೆಗಳ ಲಾಭಕೋರತನವನ್ನು, ‘ಬಿಟ್ಟಿ ದುಡಿಮೆಯ’ ಮೂಲಕ ನೆಟ್ಟಿಗರ ಸಾಮಾಜಿಕ ಶ್ರಮವನ್ನು…
ವಿಶ್ವ ವ್ಯಾಪಾರ ಸಂಸ್ಥೆಯ ನೈರೋಬಿ ಸಭೆ -ದೇಶಕ್ಕೆ ಹಿನ್ನಡೆ
ಸಂಪುಟ 10 ಸಂಚಿಕೆ 3 ಜನವರಿ 17, 2016 ( ಕುರುಡು ಕಾಂಚಾಣ – ಕೆ.ಎಂ. ನಾಗರಾಜು ) ಎರಡು ವರ್ಷಕ್ಕೊಮ್ಮೆ…
ಮಾನವ ಡಿಎನ್‍ಎ ಮಾಹಿತಿ ಸಂಗ್ರಹಿಸುವ ಮಸೂದೆ ಜನತೆಯ ಮೇಲೆ ಬೇಹುಗಾರಿಕೆಗಾಗಿ ಮತೀಯ ಶಕ್ತಿಗಳ ಹೊಸ ಅಸ್ತ್ರ
ಸಂಪುಟ 10 ಸಂಚಿಕೆ 3 ಜನವರಿ 17, 2016 – ಹರ್ಷ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ‘ಮಾನವ ಡಿಎನ್‍ಎ ವಿವರಗಳನ್ನು…
ಪ್ರಾಯೋಜಿತ ಆಚರಣೆಗಳ ಅಪಾಯಕಾರಿ ಬೆಳವಣಿಗೆ
ಸಂಪುಟ 10 ಸಂಚಿಕೆ 3 ಜನವರಿ 17 , ಅತಿಥಿ ಅಂಕಣ – ಪ್ರೊ|| ರಾಜೇಂದ್ರ ಚೆನ್ನಿ ವಿವೇಕಾನಂದರ ಚಿಂತನೆಯ ಒಂದು…
ಕನಿಷ್ಟ ವೇತನ ಅಧಿಸೂಚನೆ ಹಾಗೂ ಹಲವು ಕಾರ್ಮಿಕ ಕಾನೂನುಗಳ ತಿದ್ದುಪಡಿಗೆ ಮಾಲೀಕರ ಒತ್ತಡ ಅಸೋಚಾಮ್ ಕೋರಿಕೆ ತಿರಸ್ಕರಿಸಲು ಸಿಐಟಿಯು ಆಗ್ರಹ
ಸಂಪುಟ 10 ಸಂಚಿಕೆ 3 ಜನವರಿ 17, 2016 ರಾಜ್ಯದ ಕಾರ್ಮಿಕ ಆಯುಕ್ತರು ವಿವಿಧ ಕಾರ್ಮಿಕ ಕಾಯ್ದೆಗಳಡಿ ತಿದ್ದುಪಡಿಯನ್ನು ಪ್ರಸ್ತಾಪಿಸಿ…