ಆಧುನಿಕ ಭಾರತೀಯ ಗಣತಂತ್ರವನ್ನು ವಿರೂಪಗೊಳಿಸುವ ಪ್ರಯತ್ನಗಳು

ಸೀತಾರಾಮ್ ಯೆಚೂರಿ ಕೋಮುವಾದಿ ಧ್ರುವೀಕರಣ ಹೆಚ್ಚೆಚ್ಚು ತೀಕ್ಷ್ಣವಾದಂತೆ, ಅದೇ ಅನುಪಾತದಲ್ಲಿ ಭಯೋತ್ಪಾದಕ ದಾಳಿಗಳೂ ಹೆಚ್ಚುತ್ತವೆ ಎಂಬ ಸಂಗತಿಯನ್ನು ಬೋ ಧಗಯಾ ಸ್ಫೋಟಗಳು…

ಮುಂಬರುವ ರಾಜಕೀಯ ಪಯರ್ಾಯ ಪಯರ್ಾಯ ಧೋರಣೆಗಳನ್ನು ಆಧರಿಸಿರಬೇಕು

ಸೀತಾರಾಮ್ ಯೆಚೂರಿ ಯುಪಿಎ-2 ಸರಕಾರ ಒಂದು ಮುಳುಗುತ್ತಿರುವ ಆಥರ್ಿಕವನ್ನು ಮೇಲೆತ್ತುವ ಹೆಸರಿನಲ್ಲಿ ನವ-ಉದಾರವಾದಿ ಸುಧಾರಣೆಗಳ ಹೊಸದೊಂದು ಅಲೆಯನ್ನು ಹರಿಯ ಬಿಡಲು ಕಟಿಬದ್ಧವಾಗಿರುವಂತೆ…

ಚೀನಾದ ಗಗನಯಾತ್ರಿಗಳ ಉಪನ್ಯಾಸ

ಜಯ ಮೊನ್ನೆ ಮೊನ್ನೆ ಭೂಮಿಯಿಂದ ಸುಮಾರು 340 ಕಿ.ಮೀ ಎತ್ತರದಲ್ಲಿ ಭೂಮಿ ಸುತ್ತಲೂ ಸುತ್ತುತ್ತಿರುವ ‘ಟಿಯಾಂಗಾಂಗ್ -1’ ಎಂಬ ಹೆಸರಿನ ಬಾಹ್ಯಾಕಾಶ…

ಶಾಲಾ ಶಿಕ್ಷಣ ರಂಗದಲ್ಲಿ ಗುತ್ತಿಗೆ : ಹೊರಗುತ್ತಿಗೆ ರಂಗೋಲೆ ಕೆಳಗೆ ತೂರಿರುವ ಶೋಷಣಾ ವ್ಯವಸ್ಥೆ

ಕೆ. ಮಹಾಂತೇಶ್ ಎಪ್ಪತ್ತು ಎಂಬತ್ತರ ದಶಕದವರೆಗೂ ದೇಶದಲ್ಲಿ ‘ಅತ್ಯಂತ ಶೋಷಕರು’ ಎಂದರೆ ಖಾಸಗಿ ಕೈಗಾರಿಕೆಗಳ ಮಾಲೀಕರು ಎಂಬ ಮಾತು ಚಾಲ್ತಿಯಲ್ಲಿತ್ತು. ಮತ್ತು…

ಸುರಕ್ಷಣಾ ನಿಯಂತ್ರಣ ವ್ಯವಸ್ಥೆ ರೂಪಿಸಬೇಕಾಗಿದೆ

ಸೀತಾರಾಮ ಯೆಚೂರಿ ಇಂತಹ ನೈಸಗರ್ಿಕ ವಿಕೋಪಗಳ ಘಟನೆಗಳಲ್ಲಿ ಹಲವು ಮಾನವ-ನಿಮರ್ಿತ ಅಂಶಗಳ ಕೊಡುಗೆಗಳೂ ಇರುತ್ತವೆ. ಉತ್ತರಾಖಂಡ, ತನ್ನ ನೆರೆರಾಜ್ಯಗಳಂತೆ ನದಿ ಹರಿವುಗಳ…

ವೆನೆಝುವೆಲದಲ್ಲಿ ಚವೇಝ್ ಗೆಲುವು ಸಾಮ್ರಾಜ್ಯಶಾಹಿ-ವಿರೋಧಿ ಪ್ರಕ್ರಿಯೆಗೆ ಉಜ್ವಲ ವಿಜಯ

ಸೀತಾರಾಂ ಯೆಚೂರಿ ಸಂಪುಟ – 06, ಸಂಚಿಕೆ 43, ಅಕ್ಟೋಬರ್ 21, 2012 ಲ್ಯಾಟಿನ್ ಅಮೆರಿಕಾ ಪ್ರದೇಶದ ವೆನೆಝುವೆಲದ ಮಹತ್ವದ ಚುನಾವಣೆಯಲ್ಲಿ…

ದನ ಕಾಯಬೇಕೇ?

ವಿಡಂಬಾರಿ ಸಂಪುಟ – 06, ಸಂಚಿಕೆ 43, ಅಕ್ಟೋಬರ್ 21, 2012 `ದನ ಕಾಯುವುದು’ ಮುಖ್ಯವೋ ಅಥವಾ ಹೊಟ್ಟೆಗೆ ಕೂಳಿಲ್ಲದೆ ಪೌಷ್ಠಿಕತೆಯ…

ಬಿಜೆಪಿಯ ಹೊಸ ಮುಖವಾಡ ಜಾತ್ಯಾತೀತತೆಯ ಕಪಟ ನಾಟಕ ಪ್ರದರ್ಶನ

ಸೀತಾರಾಂ ಯೆಚೂರಿ ಸಂಪುಟ – 06, ಸಂಚಿಕೆ 42, ಅಕ್ಟೋಬರ್ 14, 2012 ಬಿಜೆಪಿಯ ಹಳೆಯ ಹುಲಿ ಈಗ ಜಾತ್ಯಾತೀತತೆಯನ್ನು ಎತ್ತಿ…

ರೈತ

ಬಸವರಾಜ, ಪೂಜಾರ, ಹಾವೇರಿ. ಸಂಪುಟ – 06, ಸಂಚಿಕೆ 42, ಅಕ್ಟೋಬರ್ 14, 2012 ನೀ ಉತ್ತಿ ಬಿತ್ತಿ ಬೆಳೆದ ಫಲವ…

`ಸಮರಶೀಲ ವಿದ್ಯಾಥರ್ಿ ಚಳುವಳಿ ಕಟ್ಟಿ' ಎಸ್.ಎಫ್.ಐ 14ನೇ ಅಖಿಲ ಭಾರತ ಸಮ್ಮೇಳನದ ಕರೆ

ಹುಳ್ಳಿ ಉಮೇಶ್ ಸಂಪುಟ – 06, ಸಂಚಿಕೆ 41, ಅಕ್ಟೋಬರ್ 07, 2012 ಸರ್ವರಿಗೂ ಸಮಾನ ಶಿಕ್ಷಣಕ್ಕಾಗಿ, ಶಿಕ್ಷಣದ ವ್ಯಾಪಾರೀಕರಣ, ಕೇಂದ್ರೀಕರಣ…

ಡೀಸೆಲ್ ಬೆಲೆಯೇರಿಕೆ ಜನತೆಯ ಒಳಿತಿಗೇ ಎಂಬ ಈ ಸೋಗಾದರೂ ಏಕೆ, ಪ್ರಧಾನಿಗಳೇ?

ಸೀತಾರಾಂ ಯೆಚೂರಿ ಸಂಪುಟ – 06, ಸಂಚಿಕೆ 41, ಅಕ್ಟೋಬರ್ 07, 2012 ಹಣಕಾಸಿನ ಜಾಗತೀಕರಣ ಈಗ ಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ,…

ಯುಪಿಎ-2 ಇದೀಗ ಅರ್ಹತೆ ಕಳಕೊಂಡ ಸರಕಾರ

ಸೀತಾರಾಂ ಯೆಚೂರಿ ಸಂಪುಟ – 06, ಸಂಚಿಕೆ 40, ಸೆಪ್ಟೆಂಬರ್ 30, 2012 ಯುಪಿಎ-2 ಸರಕಾರದ ಇತ್ತೀಚಿನ ನಿಧರ್ಾರಗಳಿಗೆ ಬಹುಪಾಲು ಲೋಕಸಭಾ…

ಮಾತನಾಡುವುದು ಮುಗಿದಿತ್ತು ಎಂದು ಹೇಳಿದವರು ಯಾರು?

ಜಿ.ಎನ್.ಮೋಹನ್ ಸಂಪುಟ – 06, ಸಂಚಿಕೆ 39, ಸೆಪ್ಟೆಂಬರ್ 23, 2012 ಪ್ರೀತಿಯ ಮಾಸ್ಟ್ರ ಕಾಂ. ಪಿ. ರಾಮಚಂದ್ರರಾವ್ ನಮ್ಮನ್ನಗಲಿ ಸೆಪ್ಟೆಂಬರ್…

ವಿವೇಕಾನಂದರಿಗೆ ನಮಿಸುವ ನರೇಂದ್ರ ಮೋದಿ ಒಂದು ದೈತ್ಯ ವಂಚನೆ

ಸೀತಾರಾಂ ಯೆಚೂರಿ (ಪೀಪಲ್ಸ್ ಡೆಮಾಕ್ರಸಿ ವಾರಪತ್ರಿಕೆಯ ಸಂಪಾದಕೀಯ) ಸಂಪುಟ – 06, ಸಂಚಿಕೆ 39, ಸೆಪ್ಟೆಂಬರ್ 23, 2012 ಯುಪಿಎ-2 ಸರಕಾರ…

ಶೋಮ್ ಸಮಿತಿ ಶಿಫಾರಸುಗಳು: ವಿದೇಶಿ ಸಟ್ಟಾಕೋರರನ್ನು ಒಲೈಸುವ, ಅಸಹ್ಯ ಪ್ರಯತ್ನ

ಸೀತಾರಾಂ ಯೆಚೂರಿ ( `ಪೀಪಲ್ಸ್ ಡೆಮಾಕ್ರೆಸಿ’ ವಾರ ಪತ್ರಿಕೆಯ ಸೆಪ್ಟೆಂಬರ್ 05, 2012 ರ ಸಂಪಾದಕೀಯ ) ಸಂಪುಟ – 06,…

ವಿದ್ಯಾಥರ್ಿನಿಯ ಮೇಲೆ ಎಬಿವಿಪಿ ಹಲ್ಲೆ

ಸಂಪುಟ – 06, ಸಂಚಿಕೆ 38, ಸೆಪ್ಟೆಂಬರ್ 16, 2012 ಮಂಗಳೂರಿನಲ್ಲಿ ಹಿಂದುತ್ವ ಸಂಘಟನೆಯ ಪುಂಡರು ಯುವತಿಯರ ಮೇಲೆ ಹಲ್ಲೆ ಮಾಡಿದ…

ವಿಕಿಲೀಕ್ಸ್ ಹೀರೋ ಜೂಲಿಯನ್ ಅಸ್ಸಾಂಜ್ ಬಂಧನಕ್ಕೆ ಅಮೇರಿಕಾ ಮತ್ತು ಇಂಗ್ಲೆಂಡ್ ಹೆಣಗಾಟ

ಜಯ ಸಂಪುಟ – 06, ಸಂಚಿಕೆ 37, ಸೆಪ್ಟೆಂಬರ್ 09, 2012 ಲಂಡನ್ ಪೊಲೀಸರ ನಾಚಿಕೇಗೇಡಿನ ಹೆಜ್ಜೆ: ಲಂಡನ್ನಲ್ಲಿರುವ ಈಕ್ವೆಡಾರ್ ದೇಶದ…

ಕ್ರೂರ ಮೃಗಗಳು ಇವರು ಕೋಮುವಾದಿಗಳು

ಸಮುದಾಯ, ಬೆಳ್ತಂಗಡಿ ಸಂಪುಟ – 06, ಸಂಚಿಕೆ 36, ಸೆಪ್ಟೆಂಬರ್ 02, 2012 ಕ್ರೂರ ಮೃಗಗಳೂ ಇವರು ಕೋಮುವಾದಿಗಳು !! ವೇದದ…

ನವ-ಉದಾರವಾದದ ಕೆಸರಲ್ಲಿ ಹೂತು ಹೋಗಿರುವ ಸ್ವಾತಂತ್ರ್ಯೋತ್ಸವ ದಿನದ ಭಾಷಣ

`ಪೀಪಲ್ಸ್ ಡೆಮಾಕ್ರೆಸಿ’ ವಾರ ಪತ್ರಿಕೆಯ ಆಗಸ್ಟ್ 16, 2012 ರ ಸಂಚಿಕೆಯ ಸಂಪಾದಕೀಯ ಸಂಪುಟ – 06, ಸಂಚಿಕೆ 35, ಆಗಸ್ಟ್…

ಬಿಜೆಪಿಯ ಕಲ್ಪನಾ ವಿಹಾರ

`ಪೀಪಲ್ಸ್ ಡೆಮಾಕ್ರೆಸಿ’ ವಾರ ಪತ್ರಿಕೆಯ ಆಗಸ್ಟ್ೈ 12, 2012 ರ ಸಂಚಿಕೆಯ ಸಂಪಾದಕೀಯ ಸಂಪುಟ – 06, ಸಂಚಿಕೆ 34, ಆಗಸ್ಟ್…