ಹುರುಕಡ್ಲಿ ಶಿವಕುಮಾರ
ಸಂಪುಟ – 06, ಸಂಚಿಕೆ 24, ಜೂನ್ 10, 2012
ಎಲ್ಲಾ ಸಮಸ್ಯೆಗಳಿಗೂ
ಭಾ – ಜಪವೇ ಪರಿಹಾರ
ಎಂಬುದು ನಾಲ್ಕು ವರ್ಷದ
ಹಿಂದಿನ ಪ್ರಚಾರ !
ಇಂದಿನ ಎಲ್ಲಾ ಸಮಸ್ಯೆಗೂ
ಭಾ – ಜಪವೇ ಕಾರಣ
ಎಂಬುದು ಜನರ ಉದ್ಗಾರ !
ಆಯ್ತು ಇವರಿಗೆ ಪಾಠ ಕಲಿಸೋಣ
ಎಂಬುದು ಮತದಾರರ ನಧರ್ಾರ !
ಅಷ್ಟರೊಳಗೆ ದುಡುಕೊಳ್ಳೋಣ
ಎಂಬುದು ಭಾ – ಜಪದ ಲೆಕ್ಕಾಚಾರ!
ಈ ಹಗ್ಗ ಜಗ್ಗಾಟದಲ್ಲಿ ನಾನು
ನುಜ್ಜು ಗುಜ್ಜಾದೆನಯ್ಯಾ . . .
ಹರ ಹರ ಶ್ರೀ ಯಡಿಯೂರೇಶ್ವರಾ !
0