ಪಂಚರಾಜ್ಯ ಚುನಾವಣೆ ಫಲಿತಾಂಶ – ಯಾರು ಮುನ್ನಡೆ? ಯಾರು ಹಿನ್ನಡೆ??

ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಮಾರ್ಚ್ 27 ರಿಂದ ಚುನಾವಣೆ ನಡೆಯಿತು. ಬಂಗಾಳದ ದಾಖಲೆಯ ಎಂಟು ಹಂತದ ಮತದಾನ ಏಪ್ರಿಲ್ 29ಕ್ಕೆ ಕೊನೆಗೊಂಡಿದೆ. ಇಂದು ಫಲಿತಾಂಶಗಳು ಪ್ರಕಟವಾಗಲಿವೆ. ಈ ಬಗ್ಗೆ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ

 

  • ತಮಿಳುನಾಡಿನಲ್ಲಿ ಡಿಎಂಕೆಗೆ 108 ಅಣ್ಣಾಡಿಎಂಕೆಗೆ 75 ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ
  • ಕೇರಳದಲ್ಲಿ ಎಲ್ಡಿಎಫ್ 89 ಯುಡಿಎಫ್ 47  ಕ್ಷೇತ್ರಗಳಲ್ಲಿ ಮುನ್ನಡೆ
  • ಅಸ್ಸಾಂನಲ್ಲಿ ಎನ್ಡಿಎಗೆ ಮುನ್ನಡೆ, ಯುಪಿಎಗೆ ಹಿನ್ನಡೆ
  • ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 104 ಬಿಜೆಪಿ 84 ,ಎಡರಂಗ ಮೈತ್ರಿ : 01  ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ
  • ಪುದುಚೇರಿ : ಎನ್.ಡಿ.ಎ ಮತ್ತು ಕಾಂಗ್ರೆಸ್‌ ಸಮಬಲದ ಹೋರಾಟ
Donate Janashakthi Media

Leave a Reply

Your email address will not be published. Required fields are marked *