ಅಮೇರಿಕಾದ 1 ಲಕ್ಷ ಸರ್ಕಾರಿ ನೌಕರರು ಸಾಮೂಹಿಕವಾಗಿ ರಾಜಿನಾಮೆ ನೀಡುವ ಸಾಧ್ಯತೆ

ನ್ಯೂಯಾರ್ಕ್‌: ಅಮೆರಿಕವು ಇತಿಹಾಸದಲ್ಲಿಯೇ ಅತಿದೊಡ್ಡ ಸಾಮೂಹಿಕ ರಾಜೀನಾಮೆಯನ್ನು ಅನುಭವಿಸಲಿದೆ. ದೇಶದ ಸುಮಾರು ಲಕ್ಷ ಮಂದಿ ಸರ್ಕಾರಿ ನೌಕರರು ಸಾಮೂಹಿಕವಾಗಿ ರಾಜಿನಾಮೆ ನೀಡುವ ಸಾಧ್ಯತೆಯಿದೆ.

2ನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಟ್ರಂಪ್‌ ರೂಪಿಸಿದ್ದ ಯೋಜನೆಯ ಭಾಗವಾಗಿ ಈ ರಾಜೀನಾಮೆ ಸಲ್ಲಿಕೆಯಾಗಿದೆ.

ಇದನ್ನೂ ಓದಿ: ಕೆರಳ | ರಾಹುಲ್ ಗಾಂಧಿ ಕೊಲೆ ಬೆದರಿಕೆ : ಗುಂಡು ಹೊಡೆಯುತ್ತೆವೆ

ಟ್ರಂಪ್‌ ಅಧಿಕಾರಕ್ಕೆ ಬಂದಾಗ ಯಾರೆಲ್ಲಾ ಸರ್ಕಾರಿ ನೌಕರರು ಒಪ್ಪಂದಕ್ಕೆ ಒಳಪಟ್ಟಿರುವುದಿಲ್ಲವೋ ಅಂಥವರನ್ನು ಕೆಲಸದಿಂದ ತೆಗೆಯಬೇಕು ಎಂದು ಶ್ವೇತ ಭವನ ಆದೇಶಿಸಿತ್ತು. ಇದಕ್ಕೆ ಸೆಪ್ಟೆಂಬರ್‌ವರೆಗೂ ಕಾಲಾವಕಾಶ ನೀಡಿತ್ತು.

ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ವರೆಗಿನ ಸಂಬಳ ಪಡೆದ ನೌಕರರು ಸಾಮೂಹಿಕವಾಗಿ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ನೋಡಿ: ಧರ್ಮಸ್ಥಳ ಪ್ರಕರಣ | ಕೊಂದವರು ಯಾರು ಎಂಬ ಸತ್ಯ ಸಧ್ಯದಲ್ಲೇ ಗೊತ್ತಾಗಲಿದೆ – ಕೆ.ನೀಲಾJanashakthi Media

Donate Janashakthi Media

Leave a Reply

Your email address will not be published. Required fields are marked *