ಇಂಟನರ್ೆಟ್ ಸೆನ್ಸಾರ್ ರದ್ದು ಪಡಿಸಲು ಆಗ್ರಹಿಸಿ ಟೌನ್ ಹಾಲ್ ಬಳಿ ಪ್ರತಿಭಟನೆ : ಅಸ್ಪಷ್ಟ ನಿಯಮಗಳನ್ನು ಬಳಸಿಕೊಂಡು ಬ್ಲಾಗ್ ಬರೆಯುವ ನಮ್ಮ ಹಕ್ಕನ್ನು ಕಿತ್ತುಕೊಳ್ಳಬೇಡಿ

ಸಂಪುಟ – 06, ಸಂಚಿಕೆ 19, ಮೇ 06, 2012

13

ಭಾರತಕ್ಕೆ ಸ್ವಾತಂತ್ರ್ಯ ದೊರಕುವ ಮೊದಲು ಬ್ರಿಟಿಷರು ಭಾರತೀಯರನ್ನು ಗುಲಾಮಾರಾಗಿ ಆಳುತಿದ್ದರು. ಆ ಕಾಲದಲ್ಲಿ ನಮಗೆ ಯಾವುದೇ ರೀತಿಯ ಹಕ್ಕುಗಳು ಇರಲಿಲ್ಲ ಮತ್ತು ಬ್ರಿಟಿಷರ ವಿರುದ್ಧ ಯಾರೇ ಏನಾದರು ಮಾಥನಡಿದರೆ ಅವರಿಗೆ ಕಠಿಣ ಶಿಕ್ಷೆ ಒದಗಿಸಲಾಗುತ್ತಿತ್ತು. ಜನರಿಗೆ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಲ್ಲುವುದಿಕ್ಕೆ ಹಕ್ಕುಗಳು ಇರಲಿಲ್ಲ. ಭಾರತ ಸ್ವಾತಂತ್ರ್ಯವಾದ ಮೇಲೆ ಈ ಹಕ್ಕುಗಳು ಎಲ್ಲರಿಗೂ ಸಿಗುವುದಾಗಿ ನಮ್ಮ ಸಂವಿಧಾನವನ್ನು ರಚಿಸಲಾಗಿತು. ಇಂದಿನ ಕಾಲದಲ್ಲಿ ಇಂಟನರ್ೆಟ್ ನಮ್ಮೆಲ್ಲರ ಜೀವನಗಳಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸಿದೆ. ಇದು ಸಾಮಾನ್ಯ ಜನತೆಯ ಒಂದು ಅಭಿವ್ಯಕ್ತಿಯ ಮಾಧ್ಯಮವಾಗಿದೆ. ಆದರೆ ಸಕರ್ಾರವು ಸೂಚಿಸಿರುವ ಟಿಜಿಠಡಿಟಚಿಣಠಟಿ ಣಜಛಿಟಿಠಟಠರಥಿ (ಟಿಣಜಡಿಟಜಜಚಿಡಿಜ ರಣಜಜಟಟಿಜ) ಖಣಟಜ, 2011 ಎಲ್ಲ ಇಂಟನರ್ೆಟ್ ಸಂಬಂಧಪಟ್ಟ ಕಂಪನಿಗಳು ಮತ್ತು ಸೇವೆಗಳಿಗೆ ಮಾರ್ಗದರ್ಶಕ ತತ್ವಗಳನ್ನು ನಿಗದಿ ಮಾಡಿದೆ. ಈ ನಿಯಮಗಳ ಮೂಲಕ ನಮ್ಮ ಸಕರ್ಾರವು ನಮ್ಮ ಹಕ್ಕುಗಳನ್ನು ನಿಗ್ರಹಿಸುವ ಪ್ರಯತ್ನದಲ್ಲಿ ಮತ್ತೆ ಬ್ರಿಟಿಷರು ನಡೆದ ಹಾದಿಯಲ್ಲಿ ನಡೆಯುತ್ತಿದೆ.

ಭಾರತ ಸಕರ್ಾರವು ಪ್ರಸ್ತಾಪಿಸಿರುವ ಹೊಸ ಮಧ್ಯವತರ್ಿಗಳ ನಿಯಮಗಳ ಅಡಿಯಲ್ಲಿ ಭಾರತದ ದೂರಸಂಪರ್ಕ ಕಂಪನಿಗಳು, ಇಂಟನರ್ೆಟ್ ಸೇವೆ ಒದಗಿಸುವರು, ಸಾಮಾಜಿಕ ಟಿಜಣತಿಠಡಿಞಟಿರ ಸೈಟುಗಳು ಮತ್ತು ಇತರರು ಬರುವರು. ಈ ನಿಯಮಗಳ ಪ್ರಕಾರ ಯಾವುದೇ ರೀತಿಯಲ್ಲಿ ಕಿರಿಯರಿಗೆ ಹಾನಿಕಾರಿಯಾಗಿರುವ ವಿಷಯಗಳಿಂದ ಹಿಡಿದು ಹಾನಿಕಾರಕ ಅಥವಾ ಬೆದರಿಸುವಂಥ ವಿಷಯಗಳನ್ನು ನಿಷೇಧಿಸಲಾಗಿದೆ. ಆದರೆ ಇದರಲ್ಲಿ ಕೆಲವು ನಿಯಮಗಳು ಎಷ್ಟು ಅಸ್ಪಷ್ಟವಾಗಿದೆ ಅಂದರೆ ಕಾನೂನಿನ ಸರಿ ಬದಿಯಲ್ಲಿ ಇರಲು ಮಧ್ಯವತರ್ಿಗಳು ಅತಿ ಕಡಿಮೆ ವಿವಾದಾತ್ಮಕ ವಿಷಯಗಳನ್ನು ಇಂಟನರ್ೆಟ್ಟಿನಿಂದ ತೆಗೆಯಬೇಕಗಬೋಹುದೆಂದು ಪವನ್ ದುಗ್ಗಲ್, ಭಾರತದ ಸವರ್ೋಚ್ಛ ನ್ಯಾಯಾಲಯದಲ್ಲಿ ಸೈಬರ್ ನಿಯಮಗಳ ಸಮಾಲೋಚಕರು ಮತ್ತು ವಕೀಲ ಹೇಳಿದರು.

ಭಾರತದ ಸಂವಿಧಾನದ ಪ್ರಕಾರ ಭಾಷಣ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ನಮ್ಮ ಪ್ರಮುಖ ಹಕ್ಕುಗಳಲ್ಲಿ ಒಂದಾಗಿದೆ. ಆದರೆ ಸಕರ್ಾರವು ಪ್ರಸ್ತಾಪಿಸಿರುವ ಹೊಸ ನಿಯಮಗಳು ಈ ಪ್ರಮುಖ ಹಕ್ಕನ್ನು ಉಲ್ಲಂಘಿಸುತ್ತದೆ. ಈ ನಿಯಮಗಳು ಸಕರ್ಾರಕ್ಕೆ ನಮ್ಮ ಫೇಸ್-ಬುಕ್ ಪೋಸ್ಟುಗಳು, ಚಾಟ್-ಗಳು, ಬ್ಲಾಗ್-ಗಳು ಹಾಗು ನಮ್ಮ ಖಾಸಗಿ ಛಾಯಾಚಿತ್ರಗಳನ್ನು ಓದಿ, ಸೆನ್ಸಾರ್ ಮಾಡುವ ಪರಿಪೂರ್ಣ ಹಕ್ಕು ಕೊಡುವುದು. ಈ ನಿಯಮಗಳು ಜಾರಿಗೆ ಬಂದರೆ ನಾಗರೀಕರ ಖಾಸಗೀತನವನ್ನು ಭಂಗಪಡಿಸುವುದು. ಈ ಕಾನೂನಿನ ಪ್ರಕಾರ ಯಾವುದೇ ವ್ಯಕ್ತಿ ಅಥವಾ ಸಂಸ್ಥಾನದ ಮೇಲೆ ಅಪಖ್ಯತಿಕರ ವಿಷಯಗಳನ್ನು ಇಂಟನರ್ೆಟ್ ಇಂದ ತೆಗೆಯಲಾಗುವುದು. ಆದರೆ ಯಾವ ವಿಷಯಗಳು ಯಾಪಖ್ಯತಿಕರವೆಂದು ನಿರ್ಧರಿಸುವ ಮಧ್ಯವತರ್ಿಗಳು ಯಾವುದೇ ಪಕ್ಷಪಾತವಿಲ್ಲದೆ ತೀಮರ್ಾನಿಸುವವರೆಂದು ಹೇಗೆ ಹೇಳುವುದು? ಇದೇ ರೀತಿಯ ಹಲವಾರು ನ್ಯೂನತೆಗಳು ಈ ಬಿಲ್ಲಿನಲ್ಲಿ ತುಂಬಿವೆ. ಸಕರ್ಾರವು ಬ್ಲಾಗ್, ಬ್ಲಾಗ್ ಮಾಡುವವರು ಮತ್ತು ಇಂಟನರ್ೆಟ್ಟಿನ ಮೇಲೆ ಯಾವುದೇ ರೀತಿಯಾ ನಿಯಂತ್ರಣವನ್ನು ವಿಧಿಸಿದರೆ, ಅದು ನಮ್ಮ ಹಕ್ಕುಗಳ ವಿರುದ್ಧವಾಗುವುದು. ನಮ್ಮ ಹಕ್ಕುಗಳನ್ನು ರಕ್ಷಿಸಲು ಇರುವ ಸಂಸ್ಥೆಯೇ ನಮ್ಮ ಹಕ್ಕುಗಳನ್ನು ಭಂಗಪದಿಸುತ್ತಿದೆ. ಈ ರೀತಿಯ ಸೆನ್ಸೆಶರ್ಿಪ್ ಇಂದ ಅಂತಿಮವಾಗಿ ಸಂಪೂರ್ಣ ಇಂಟನರ್ೆಟ್ತನ್ನೆ ಮುಚ್ಚುವುದಾಗಿ ಆಗುವುದ, ಯಾಕೆಂದರೆ ಇಂಟನರ್ೆಟ್ ಅಲ್ಲಿ ಇರುವ ವಿಷಯಗಳು ಒಬ್ಬರಿಗಲ್ಲ ಇನ್ನೊಬ್ಬರಿಗಾದರೂ ಆಕ್ರಮಣಕಾರಿಯಾಗಿ ಇರಬೊಹುದು. ಇಂಟನರ್ೆಟ್ ಮೇಲೆ ಇಂತಹ ಮಿತಿಗಳು ಹಲವಾರು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಕಂಪನಿ ಹಾಗು ಸೇವೆಗಳ ಬೆಳೆವಣಿಗೆಗೆ ತಡೆಹಾಕುವುದು. ಇದಷ್ಟೆಯೇ ಅಲ್ಲ, ಇದು ನಮ್ಮ ಖಾಸಗಿತನವನ್ನು ಅತಿಕ್ರಮಿಸುವುದು.

ನಾವು ಸಕರ್ಾರಕ್ಕೆ ಈ ರೀತಿಯ ಅಸ್ಪಷ್ಟವಾಗಿ ವ್ಯಖ್ಯನಿಸಲಾಗಿದ ಕಾನೂನುಗಳಿಂದ ನಮ್ಮ ಭಾಷಣ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಮ್ಮಿಂದ ತೆಗೆದುಕೊಳ್ಳುವುದಕ್ಕೆ ಆಗುವುದಕ್ಕಿಲ್ಲವೆಂದು ಹೇಳಲು ಬೆಂಗಳೂರಿನ ಟೌನ್ ಹಾಲ್ ಕೊಠಡಿಯ ಎದುರು ಪ್ರತಿಭಟನೆ ನಡಿಸಿದೆವು. ಈ ಪ್ರಥಿಬತನೆಯಲ್ಲಿ ಹಲವಾರು ವಿಧ್ಯಾಥರ್ಿಗಳು ಮತ್ತು ಇತರರು ಸೇರಿ ಇಂಟನರ್ೆಟ್ ಸ್ವಾತಂತ್ರ್ಯದ ಮೇಲೆ ಪ್ರಸ್ತಾಪಿಸಿರುವ ಹಲವಾರು ನಿರ್ಬಂಧಗಳ ವಿರುದ್ಧ ಘೋಷಣೆಗಳನ್ನು ಕೂಗಿ ಸಾಮಾನ್ಯ ಜನತೆಗೆ ಈ ವಿಷಯದ ಬಗ್ಗೆ ಅರಿವನ್ನು ನೀಡಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಹಲವಾರು ಪ್ರತಿಭಟನಾಕಾರರು ಈ ವಿಷಯವಾಗಿ ತಮ್ಮ ಭಾವನೆಗಳನ್ನು ಭಾಷನೆಗಳು, ಸಣ್ಣ ನಾಟಕಗಳು ಹಾಗು ಪೋಸ್ಟರ್-ಗಳನ್ನು ಉಪಯೋಗಿಸಿ ಇಂಟನರ್ೆಟ್ ಸೆಂಸೋಶರ್ಿಪ್ ಬಗ್ಗೆ ಜಾಗೃತಿಯನ್ನು ಹರಡಿದರು. ಈ ಪ್ರತಿಭಟನೆಯಲ್ಲಿ ಇಂಟನರ್ೆಟ್ ಹಾಗು ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಹಲವಾರು ಸಂಸ್ಥೆಗಳೂ ಭಾಗವಹಿಸಿದರು.

ಇಂಟನರ್ೆಟ್ ಯಾವ ಒಬ್ಬ ವ್ಯಕ್ತಿ ಅಥವೆ ಸಂಸ್ಥೆಯದ್ದು ಅಲ್ಲ, ಅದು ಎಲ್ಲರಿಗೂ ಸೇರ್ಪತ್ತಿದ್ದು, ಯಾರಿಗೂ ಅದರ ಮೇಲೆ ನಿರ್ಬಂಧಗಳನ್ನು ವಿಧಿಸುವ ಹಕ್ಕುಗಳು ಇಲ್ಲ. ಈ ವಿಷಯವನ್ನು ನಮ್ಮ ಸಕರ್ಾರವು ತಿಳಿದುಕೊಂಡು ಈ ಹೊಸ ಕಾನೂನನ್ನು ಜಾರಿಗೆ ತರುವ ಮುನ್ನ ಅದು ಜನತೆಯ ಹಕ್ಕುಗಳಿಗೆ ಅಡ್ಡಿಯಾಗದಂತೆ ಖಚಿತಪದಿಸುವುದರಲ್ಲಿ ಎಲ್ಲರಿಗೂ ಲಾಭ ಉಂಟು.

ಸಕರ್ಾರವು ಕಾನೂನೊಂದನ್ನು ರೂಪಿಸಿದ್ದು ಅದರಿಂದ ಇಂಟನರ್ೆಟ್ ನಲ್ಲಿಯ ನಮ್ಮ ಬರಹಗಳನ್ನು ಸೆನ್ಸಾರ್ ಮಾಡಲು ಅವಕಾಶ ಕಲ್ಪಿಸಿದೆ. ನಮ್ಮ ಫೇಸ್ ಬುಕ್ ಬರಹಗಳನ್ನು ಸೆನ್ಸಾರ್ ಮಾಡಲು, ಸ್ಕೈಪ್ ನಂಥಹ ಆನ್ ಲೈನ್ ಮೂಲಕ ನಾವು ನಡೆಸುವ ಸಂಭಾಷಣೆಗಳನ್ನು ಕದ್ದು ಕೇಳಲು, ನಾವು ಮಾಡುವ ಣತಿಣಣಜಡಿ ಅಥವಾ ಬ್ಲಾಗ್ ಬರಹಗಳನ್ನು ನಿಯಂತ್ರಿಸಲು, ಅಥವಾ ನಾವು ಆನ್ ಲೈನ್ ನಲ್ಲಿ ಸಂಗ್ರಹಿಸಿಡುವ ಖಾಸಗಿ ಫೋಟೋ ಗಳನ್ನು ಮತ್ತು ಡಾಕುಮೆಂಟ್ ಗಳನ್ನು ತೆಗೆದುಕೊಳ್ಳುವ, ಅಥವಾ ನಮ್ಮ ಮೊಬೈಲ್ ಫೋನ್ ಗಳನ್ನು ಬಳಸಿಕೊಂಡು ನಾವಿರುವ ನೆಲೆಯನ್ನು ಟ್ರ್ಯಾಕ್ ಮಾಡಿ ತಿಳಿಯಲು ಮತ್ತು ನಮ್ಮೆಲ್ಲ ಆನ್ ಲೈನ್ ಚಟುವಟಿಕೆಗಳ ಮೇಲೆ ಬೇಹುಗಾರಿಕೆ ನಡೆಸಲು ಇದರಿಂದ ಸಾಧ್ಯವಾಗುತ್ತದೆ. ಅಸ್ಪಷ್ಟ ಮತ್ತು ನ್ಯೂನ್ಯತೆಯ ಕಾನೂನುಗಳನ್ನು ಬಳಸಿಕೊಂಡು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಸಕರ್ಾರ ನಮ್ಮಿಂದ ಕಿತ್ತುಕೊಳ್ಳಲು ನಾವು ಬಿಡುವುದಿಲ್ಲ ಎಂದು ಹೇಳ ಬಯಸುತ್ತೇವೆ.

2011 ಎಪ್ರಿಲ್ 11 ರಂದು ಸಕರ್ಾರವು ಹೊಸ ಮಾಹಿತಿ ತಂತ್ರಜ್ಞಾನ (ಮಧ್ಯಸ್ಥವತರ್ಿಗಳ ಮಾರ್ಗದಶರ್ಿ) ನಿಯಮಾವಳಿ , 2011 ನ್ನು ಅಧಿಸೂಚನೆ ಹೊರಡಿಸಿತು. ಈ ಅಧಿಸೂಚನೆಯ ಮಾರ್ಗದಶರ್ಿ ತತ್ವಗಳನ್ನು ಎಲ್ಲ ಇಂಟನರ್ೆಟ್ ಸಂಭಂಧಿತ ಕಂಪನಿಗಳು ಪಾಲಿಸಬೇಕೆಂದು ಠರಾವು ಹೊರಡಿಸಿತು.
0

Donate Janashakthi Media

Leave a Reply

Your email address will not be published. Required fields are marked *