ಕೆಪಿಟಿಸಿಎಲ್‌ ನೇಮಕಾತಿ ಪರೀಕ್ಷೆ ಅಕ್ರಮ: ಮತ್ತೆ ಮೂವರ ಬಂಧನ

ಬೆಳಗಾವಿ: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ(ಕೆಪಿಟಿಸಿಎಲ್‌) ಕಿರಿಯ ಸಹಾಯಕ ಪರೀಕ್ಷಾ ಅಕ್ರಮದ ಕುರಿತು ತನಿಖೆ ಮುಂದುವರೆದಿದ್ದು, ಇದೀಗ ಅಕ್ರಮದ ಭಾಗಿಯಾದ…

ಸೆ.18ರಂದು ʻಅಧಿಕಾರ ಮತ್ತು ಅಧೀನತೆʼ ಪುಸ್ತಕ ಬಿಡುಗಡೆ ಸಮಾರಂಭ

ಅಮೆರಿಕದ ಸ್ತ್ರೀವಾದೀ ಲೇಖಕಿ ಕೇಟ್ ಮಿಲೆಟ್ ಅವರ ವಿಚಾರಗಳು ಒಳಗೊಂಡಿರುವ ಕನ್ನಡ ಕೃತಿ ಅಧಿಕಾರ ಮತ್ತು ಅಧೀನತೆ (ಕೇಟ್‌ ಮಿಲೆಟ್‌ ವಿಚಾರಗಳು)…

ಶೋಷಣೆಯೇ ನನ್ನ ಶತ್ರು

ಪೆರಿಯಾರ್ ರಾಮಸ್ವಾಮಿ ಅವರ ಜನ್ಮದಿನದ ಪ್ರಯುಕ್ತ ಅವರದೊಂದು ಕವನ…. ದೊಡ್ಡ ದೇಶವೊಂದು ಚಿಕ್ಕ ದೇಶವನ್ನು ಶೋಷಿಸಿದೊಡೆ, ನಾನು ಚಿಕ್ಕ ದೇಶದ ಪರವಾಗಿ…

ಹಿಂದುತ್ವ ಕೋಮುವಾದದ ವಿರುದ್ಧ ಅತ್ಯಂತ ವಿಶಾಲ ಅಣಿನೆರಿಕೆಯ ಪ್ರಯತ್ನ ಆರಂಭವಾಗಿದೆ-ಯೆಚುರಿ

ಬಿಹಾರದಲ್ಲಿನ ಬೆಳವಣಿಗೆಗಳು, ಸರ್ಕಾರದ ಬದಲಾವಣೆ ಮತ್ತು ಮಹಾಘಟಬಂಧನ್ ಸರ್ಕಾರ ಅಧಿಕಾರ ವಹಿಸಿಕೊಳ್ಳುವದರೊಂದಿಗೆ, ಪ್ರತಿಪಕ್ಷಗಳ ನಡುವೆ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಪಕ್ಷಗಳನ್ನು ಹೆಚ್ಚು…

ಸಪ್ಟಂಬರ್ 17; 1948 ಹೈದರಾಬಾದ್‍ ಸಂಸ್ಥಾನ ಸ್ವತಂತ್ರ ಭಾರತಕ್ಕೆ ಸೇರ್ಪಡೆಯಾದ ದಿನ

74 ವರ್ಷದ ಹಿಂದೆ, ಈ ದಿನ ಸಪ್ಟೆಂಬರ್ 17, 1948 ರಂದು ಹೈದರಾಬಾದ್ ನಿಜಾಮ್ ಶರಣಾದರು ಮತ್ತು ಆತನ ಆಳ್ವಿಕೆಯಲ್ಲಿದ್ದ ಸಂಸ್ಥಾನವು…

2023ರಲ್ಲಿ ಗಂಭೀರ ಸ್ವರೂಪದಲ್ಲಿ ಜಾಗತಿಕ ಆರ್ಥಿಕ ಹಿಂಜರಿತ: ವಿಶ್ವಸಂಸ್ಥೆ ಎಚ್ಚರಿಕೆ

ಹಣದುಬ್ಬರ ತಡೆಯಲು ವಿಶ್ವದೆಲ್ಲೆಡೆ ಬಡ್ಡಿದರ ಏರಿಕೆಯಿಂದಾಗಿ ಜಾಗತಿಕ ಬೆಳವಣಿಗೆಯು ತೀವ್ರವಾಗಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಹೆಚ್ಚಿನ ದೇಶಗಳು ಆರ್ಥಿಕ ಹಿಂಜರಿತಕ್ಕೆ ಸಿಲುಕುವುದರಿಂದ ಬೆಳವಣಿಗೆ…

ನರೇಂದ್ರ ಮೋದಿ ಅತಿಮಾನುಷ ವ್ಯಕ್ತಿ – ಅವರನ್ನು ವಿರೋಧಿಸುವಂತಿಲ್ಲ

ಡಾ. ಜೆ ಎಸ್ ಪಾಟೀಲ ನಾನು ಯಾವಾಗಲೂ ಮೋದಿಜಿ ಅವರನ್ನು ಟೀಕಿಸುತ್ತಿದ್ದೆ, ಆದರೆ ಇಂದು ಅವರ ಜನ್ಮದಿನದಂದು ನಾನು ಅವರ ಬಗ್ಗೆ…

ದೇಶದಲ್ಲಿ ಪ್ರತಿನಿತ್ಯ 90 ಅಪ್ರಾಪ್ತ ಬಾಲಕಿಯರ ಅತ್ಯಾಚಾರ: ಎನ್‌ಸಿಆರ್‌ಬಿ ವರದಿ

ಬೆಂಗಳೂರು: ಭಾರತ ದೇಶದಲ್ಲಿ 2021ರ ಸಾಲಿನ ಪ್ರತಿನಿತ್ಯ 90 ಅಪ್ರಾಪ್ತ ಬಾಲಕಿಯರ ಅತ್ಯಾಚಾರ ಪ್ರಕರಣಗಳು ಸಂಭವಿಸಿವೆ ಎಂಬ ಅಂಕಿಅಂಶ ಬಿಡುಗಡೆಯಾಗಿದೆ. ಪ್ರತಿವರ್ಷ…

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕಪ್ಪುಪಟ್ಟಿ ಪ್ರದರ್ಶನ

ಕಲಬುರಗಿ: ಹೈದರಾಬಾದ್ ಕರ್ನಾಟಕ ಪ್ರದೇಶ ಎಂದು ಕರೆಯಲಾಗುತ್ತಿದ್ದ, ಕಲ್ಯಾಣ ಕರ್ನಾಟಕ ಭಾಗಕ್ಕೆ ಸ್ವಾತಂತ್ರ್ಯ ವಿಮೋಚನೆ ಹೊಂದಿ ಇಂದಿಗೆ 75 ವರ್ಷಗಳು ಸಂದಿರುವ…

ಆನ್​ಲೈನ್​ ಗೇಮಿಂಗ್ ರದ್ಧತಿ ವಿಚಾರ: ವಿವಿಧ ಕಂಪನಿಗಳಿಗೆ ಸರ್ವೋಚ್ಚ ನ್ಯಾಯಾಲಯದಿಂದ ನೋಟಿಸು

ನವದೆಹಲಿ: ಆನ್​ಲೈನ್​ ಗೇಮಿಂಗ್​ ಮೇಲೆ ನಿಷೇಧ ಹೇರುವ ರಾಜ್ಯ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸುವ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶ ವಿರುದ್ಧ ಸರ್ವೋಚ್ಚ…

ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ವಿದ್ಯಾರ್ಥಿಗಳಿಗೆ ವಿನಾಶಕಾರಿ: ವಾಸುದೇವರೆಡ್ಡಿ

ಮುಳಬಾಗಿಲು: ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಆರನೇ ಮುಳಬಾಗಿಲು ತಾಲ್ಲೂಕು ಸಮ್ಮೇಳನವನ್ನು ಉದ್ಘಾಟಿಸಿ ಎಸ್ಎಫ್ಐ ರಾಜ್ಯ ಕಾರ್ಯದರ್ಶಿ…

ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ಆರು ತಿಂಗಳು ಜೈಲು ಶಿಕ್ಷೆ: ಅಹಮದಾಬಾದ್‌ ನ್ಯಾಯಾಲಯ

ಅಹಮದಾಬಾದ್: ಗುಜರಾತ್ ವಿಶ್ವವಿದ್ಯಾನಿಲಯದ ಕಾನೂನು ವಿಭಾಗದ ಕಟ್ಟಡಕ್ಕೆ ಡಾ ಬಿ ಆರ್ ಅಂಬೇಡ್ಕರ್ ಹೆಸರಿಡಬೇಕು ಎಂದು ಒತ್ತಾಯಿಸಿ ರಸ್ತೆ ತಡೆ ನಡೆಸಿದ…

ಸಾರಿಗೆ ಇಲಾಖೆ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರ ಸಿದ್ಧ: ಸಚಿವ ಶ್ರೀರಾಮುಲು

ಬೆಂಗಳೂರು: ಸಾರಿಗೆ ಇಲಾಖೆಯಲ್ಲಿನ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರ ಬದ್ಧವಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ), ವಾಯವ್ಯ ಕರ್ನಾಟಕ ಸಾರಿಗೆ…

ವಿದ್ಯಾರ್ಥಿ ವಸತಿ ನಿಲಯ ಪ್ರವೇಶಾತಿ ಶೇ. 25ಕ್ಕೆ ಏರಿಕೆ: ಎಸ್ಎಫ್ಐ ಹೋರಾಟಕ್ಕೆ ಸಂದ ಜಯ

ಹಾವೇರಿ: ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಸತಿ ನಿಲಯಗಳನ್ನು ಹೆಚ್ಚಿಸುವ ಮೂಲಕ ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೂ ವಸತಿ ಕಲ್ಪಿಸುವಂತೆ ಒತ್ತಾಯಿಸಿ ಸೆಪ್ಟೆಂಬರ್…

ಬಿಎಸ್‌ವೈ ಮೇಲಿನ ಆರೋಪಗಳ ಸತ್ಯಾಂಶ ಹೊರಬರಲಿ: ಸಂತೋಷ್‌ ಹೆಗ್ಡೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ವರಿಷ್ಠ ಬಿ.ಎಸ್. ಯಡಿಯೂರಪ್ಪ ತಮ್ಮ ಅಧಿಕಾರವಧಿಯಲ್ಲಿ ಗುತ್ತಿಗೆ ನೀಡುವ ವಿಚಾರದಲ್ಲಿ ಲಂಚ ಪಡೆದ ಆರೋಪ…

ಸೌಹಾರ್ದ – ಸಮೃದ್ಧ – ಜನತಾ ಕರ್ನಾಟಕ ನಿರ್ಮಾಣಕ್ಕಾಗಿ ಸೆ.18ಕ್ಕೆ ಸಿಪಿಐ(ಎಂ) ರಾಜಕೀಯ ಸಮಾವೇಶ

ಬಾಗೇಪಲ್ಲಿ: ಸೌಹಾರ್ದ, ಸಮೃದ್ಧ, ಜನತಾ ಕರ್ನಾಟಕ ನಿರ್ಮಾಣಕ್ಕಾಗಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ವತಿಯಿಂದ ರಾಜ್ಯ ಮಟ್ಟದ ಬೃಹತ್ ರಾಜಕೀಯ ಸಮಾವೇಶವು…

ರೂ.750 ಕೋಟಿ ಹಣಕಾಸು ಅವ್ಯವಹಾರ: ಗುಜರಾತ್ ಮಾಜಿ ಗೃಹ ಸಚಿವ ವಿಪುಲ್ ಚೌಧರಿ ಬಂಧನ

ಅಹಮದಾಬಾದ್: ರೂ.750 ಕೋಟಿಗೂ ಅಧಿಕ ಮೊತ್ತದ ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಮಾಜಿ ಗೃಹ ಸಚಿವ ವಿಪುಲ್ ಚೌಧರಿ ಅವರನ್ನು ಗುಜರಾತ್ ಭ್ರಷ್ಟಾಚಾರ…

ವಿಮ್ಸ್‌ ದುರ್ಘಟನೆ: ಸೂಕ್ತ ತನಿಖೆಗೆ ಒಳಪಡಿಸಲು ಸಿಪಿಐ(ಎಂ) ಆಗ್ರಹ

ವಿಜಯನಗರ: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ(ವಿಮ್ಸ್‌)ಯಲ್ಲಿ ವಿದ್ಯುತ್ ಕೊರತೆಯಿಂದಾಗಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ರೋಗಿಗಳು ಸಾವುನಪ್ಪಿರುವ ಘಟನೆಯನ್ನು ಆಳವಾದ ತನಿಖೆಗೆ ಒಳಪಡಿಸಬೇಕೆಂದು…

ದಲಿತರ ಮೇಲಿನ ದೌರ್ಜನ್ಯ-ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಬೃಹತ್ ಪ್ರತಿಭಟನೆ

ಹಾಸನ: ಜಿಲ್ಲೆಯಲ್ಲಿ ದಲಿತರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ಹಾಗೂ ಸಂವಿಧಾನ ವಿರೋಧಿ ಸಂಘ ಪರಿವಾರ ಶಕ್ತಿಗಳ ನಡೆ ಖಂಡಿಸಿ ನಗರದಲ್ಲಿಂದು(ಸೆಪ್ಟಂಬರ್‌…

ನೀರಿಗಾಗಿ ಮೇಲ್ಜಾತಿಯವರಿಗೆ ಪ್ರತ್ಯೇಕ ಮಡಿಕೆ – ನೀರು ಕುಡಿದ ದಲಿತನ ಮೇಲೆ ಗುಂಪು ಹಲ್ಲೆ

ಜೈಪುರ: ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಹಲ್ಲೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದೀಗ ಮೇಲ್ಜಾತಿಯವರ ಆರ್ಭಟದಿಂದ ದಲಿತ ಸಮುದಾಯದ ಮಂದಿಯ ಕೊಲೆಯಿಂದ…