ಸೆ.27 ಭಾರತ್ ಬಂದ್: ರೈತರಿಗೆ ಬೆಂಬಲ ಘೋಷಿಸಿ ದೇಶದೆಲ್ಲೆಡೆ ವ್ಯಾಪಕ ಬೆಂಬಲ

ಬೆಂಗಳೂರು: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ಹಾಗೂ ಬೆಲೆ ಏರಿಕೆ ಖಂಡಿಸಿ ರೈತರು ರಣಕಹಳೆ ಮೊಳಗಿಸಲಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ…

ಎಸ್‌ಪಿಬಿ ನೆನಪು – ಹಾಡುಗಳು ಮಾತ್ರ ಸದಾ ಸುಮಧುರ

ಭಾರತೀಯ ಚಿತ್ರರಂಗದ ಹೆಸರಾಂತ ಗಾಯಕ ಎಸ್‌ ಪಿ ಬಾಲಸುಬ್ರಹ್ಮಣ್ಯಂ ದೈಹಿಕವಾಗಿ ನಮ್ಮನ್ನಗಲಿದರೂ ಸಹ (ನಿಧನ: 25.09.2020) ಅವರು ಹಾಡಿರುವ ಸುಮಧುರ ಹಾಡುಗಳು…

ಪ್ರಧಾನಿ ಮೋದಿ ಪ್ರವಾಸ ವಿರೋಧಿಸಿ ಅಮೆರಿಕಾದ ವೈಟ್‌ ಹೌಸ್‌ ಮುಂಭಾಗ ಅನಿವಾಸಿ ಭಾರತೀಯರ ಪ್ರತಿಭಟನೆ

ವಾಷಿಂಗ್ಟನ್‌ ಡಿಸಿ: ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕಾ ಭೇಟಿಯನ್ನು ವಿರೋಧಿಸಿ ಅಮೆರಿಕದ ವೈಟ್‌ ಹೌಸ್‌ ಎದುರು ಅನೇಕ ಅನಿವಾಸಿ ಭಾರತೀಯರು ಪ್ರತಿಭಟನೆ…

ʻಭಾರತ ಬಂದ್‍’ಗೆ ಬೆಂಬಲ ನೀಡಿ-ಜನತೆಗೆ ಎಡಪಕ್ಷಗಳ ಕರೆ

ನವದೆಹಲಿ: ಸಂಯುಕ್ತ ಕಿಸಾನ್‍ ಮೋರ್ಚಾ ನೀಡಿರುವ ‘ಭಾರತ ಬಂದ್’ ಕರೆಗೆ ಐದು ಎಡಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ),…

ಅಸ್ಸಾಂನಲ್ಲಿ ಪೊಲೀಸ್‍ ಪಾಶವೀ ಕೃತ್ಯಗಳು: ಸಿಪಿಐ(ಎಂ) ಖಂಡನೆ

ನವದೆಹಲಿ: ಅಸ್ಸಾಂನ ದರ್ರಾಂಗ್‍ ಜಿಲ್ಲೆಯ ಧೋಲ್ಪುರ್-ಗೊರುಖುತಿ ಪ್ರದೇಶದಲ್ಲಿ ಪೊಲೀಸ್‍ ಪಾಶವೀ ಕೃತ್ಯಗಳನ್ನು ನಡೆಸಿರುವುದನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ ಬ್ಯುರೊ…

ಔಕಸ್(AUKUS): ಶೀತಸಮರ 2.0 ದ ಹೊಸ ರಂಪ

– ವಸಂತರಾಜ ಎನ್.ಕೆ. ಫ್ರಾನ್ಸ್ ಈ ಘೋಷಣೆಯಿಂದ ಕುಪಿತಗೊಂಡಿದ್ದು, ವಿದೇಶ ಸಚಿವ ಸೇರಿದಂತೆ ಅದರ ವಕ್ತಾರರು ಸಾಮಾನ್ಯವಾಗಿ ರಾಜತಾಂತ್ರಿಕ ಹೇಳಿಕೆಗಳಲ್ಲಿ ಬಳಸದ…

ಕೋವಿಡ್ ಪರಿಹಾರದ ಹೊಣೆ ಕೇಂದ್ರ ಸರಕಾರದ್ದು: ಸಿಪಿಐ(ಎಂ) ಪೊಲಿಟ್ ಬ್ಯುರೊ

ಕೋವಿಡ್ ಸಾವುಗಳ ಸಂಕಟಕ್ಕೆ ಈಡಾದ ಕುಟುಂಬಗಳಿಗೆ ರೂ.50,000 ಪರಿಹಾರ ನೀಡಬೇಕೆಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಶಿಫಾರಸು ಮಾಡಿರುವುದಾಗಿ ಕೇಂದ್ರ…

ಸಿಪಿಐ(ಎಂ) ವತಿಯಿಂದ ಬೃಹತ್‌ ವಿಧಾನಸೌಧ ಚಲೋ

ಬೆಂಗಳೂರು: ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು, ಪ್ರತಿ ಕುಟುಂಬಕ್ಕೂ ಹತ್ತು ಸಾವಿರ ರೂ.ಗಳ ಪರಿಹಾರ, ತ್ವರಿತ ಮತ್ತು ಉಚಿತ ಸಾರ್ವತ್ರಿಕ ಲಸಿಕೆಗಾಗಿ, ರೈತ…

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿರೋಧಿಸಿ ಎಸ್‌ಎಫ್‌ಐ ಪ್ರತಿಭಟನೆ

ಗಜೇಂದ್ರಗಡ: ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ತರಾತುರಿಯಲ್ಲಿ ಯಾರನ್ನೊ ಮೆಚ್ಚಿಸಲು ಜಾರಿ ಮಾಡಿದ್ದು ಸರಿಯಲ್ಲ.…

ಲಭ್ಯ ವಸ್ತುಗಳಿಂದಲೇ ಸಿದ್ದವಾದ ಅತ್ಯದ್ಭುತ ಕಲಾಕೃತಿ ಪ್ರದರ್ಶನ ʻಅನಿಶ್ಚಿತತೆʼ

ಬೆಂಗಳೂರು: ಕೋವಿಡ್-19‌ ಲಾಕ್‌ಡೌನ್‌ ನಡುವೆಯೂ ಕಲೆಯ ಕ್ಷೇತ್ರದಲ್ಲಿ ದೃಢತೆ ಕಾಪಾಡಿಕೊಂಡು ಮುಂದುವರಿಯುತ್ತಿರುವ ಕನ್ನಡ ನಾಡಿನ ಉತ್ಸಾಹಿ ಕಲಾವಿದರು ಕಲಾಕ್ಷೇತ್ರದ ಇತಿಹಾಸದಲ್ಲೇ ಹೊಸ…

ಪೊಲೀಸ್​ ಗುಂಡಿಗೆ ಬಲಿಯಾದ ವ್ಯಕ್ತಿಯ ಮೇಲೆ ಕ್ರೂರ ದಾಳಿ ಮಾಡಿದ ಛಾಯಾಗ್ರಾಹಕ ಬಂಧನ

ಅಸ್ಸಾಂ: ಅಸ್ಸಾಂ ರಾಜ್ಯದ ಸಿಪಾಜಾರ್ ಭಾಗದಲ್ಲಿ ಗುರುವಾರ ಸ್ಥಳೀಯರು ಮತ್ತು ಪೊಲೀಸರ ನಡುವೆ ತೀವ್ರರೀತಿಯ ಘರ್ಷಣೆ ಸಂಭವಿಸಿತು. ಅಲ್ಲಿನ ಜನರನ್ನು ಒಕ್ಕಲೆಬ್ಬಿಸಿ…

ಅಕ್ಟೋಬರ್ 7- ರಾಷ್ಟ್ರೀಯ ಪ್ರತಿಭಟನಾ ದಿನಾಚರಣೆ: ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯ ಕರೆ

ಕಾರ್ಮಿಕ ವರ್ಗದಿಂದ ರಾಷ್ಟ್ರೀಯ ಆಸ್ತಿಗಳನ್ನು, ಶ್ರಮಜೀವಿ ಜನಗಳ ಜೀವ ಮತ್ತು ಜೀವನೋಪಾಯಗಳನ್ನು ರಕ್ಷಿಸುವ ‘ಮಿಷನ್ ಭಾರತ’ 10 ಕೇಂದ್ರೀಯ ಕಾರ್ಮಿಕ ಸಂಘಗಳು…

ಸರಕಾರಕ್ಕೆ ಬೆಲೆ ಏರಿಕೆ ಬಿಸಿ: ಟಾಂಗಾ ಮೂಲಕ ವಿಧಾನಸೌಧಕ್ಕೆ ಆಗಮಿಸಿದ ಕಾಂಗ್ರೆಸ್‌ ನಾಯಕರು

ಬೆಂಗಳೂರು: ವಿಧಾನಮಂಡಲ ಅಧಿವೇಶನ ಇಂದು ಮುಕ್ತಾಯವಾಗಲಿದೆ. ಕಲಾಪದ ಕಡೆಯ ದಿನದಂದು ಸಹ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಹೋರಾಟ ಮುಂದುವರೆಸಿರುವ…

ಏತ ನೀರಾವರಿ ಕಾಮಗಾರಿ ಅವ್ಯವಸ್ಥೆ ಖಂಡಿಸಿ ಸಿಪಿಐ(ಎಂ) ಪ್ರತಿಭಟನೆ

ಕುಂದಾಪುರ: ಸರಕಾರದ ಮಹತ್ವಕಾಂಕ್ಷೆ ಯೋಜನೆಯ ಕಾಮಗಾರಿಯಿಂದ ಸ್ಥಳೀಯ ನಿವಾಸಿಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಶಾಸಕರು ಮದ್ಯೆಪ್ರವೇಶಿಸುವಂತೆ ಆಗ್ರಹಿಸಿ ಮಂಗಳವಾರ ಸಂಜೆ ಗುಲ್ವಾಡಿ…

ಅಮೃತ ಗ್ರಾಮ ಪಂಚಾಯಿತಿ ಯೋಜನೆ ಮೂಲಕ 750 ಗ್ರಾಮಗಳ ಅಭಿವೃದ್ಧಿಗೆ ಚಾಲನೆ

ಬೆಂಗಳೂರು: 75ನೇ ಸ್ವಾತಂತ್ರೋತ್ಸವದ ನೆನಪಿಗಾಗಿ ‘ಅಮೃತ ಗ್ರಾಮ ಪಂಚಾಯಿತಿ ಯೋಜನೆಯ ಮೂಲಕ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದ್ದು, ಈ ಯೋಜನೆಯಡಿಯಲ್ಲಿ…

ಕೊರೊನಾಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಕುಟುಂಬಕ್ಕೂ ಪರಿಹಾರ: ಕೇಂದ್ರ ಸರ್ಕಾರ

ನವದೆಹಲಿ: ಕೋವಿಡ್-19 ದೃಢಪಟ್ಟಿದೆ ಎಂದು ಗುರುತಿಸಿ 30 ದಿನಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬದ ಸದಸ್ಯರು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ…

ಬೀದಿಬದಿ ವ್ಯಾಪಾರಿಗಳಿಗೆ ಪುನರ್ವಸತಿ ಇಲ್ಲದೆ ಎತ್ತಂಗಡಿ ಕಾನೂನು ಬಾಹಿರ: ಸಿ. ಯತಿರಾಜು

ತುಮಕೂರು: ಬೀದಿಬದಿ ವ್ಯಾಪಾರಿಗಳು ಕೈಗೆಟಕುವ ದರಗಳಲ್ಲಿ ರುಚಿಯಾದ ಅಹಾರ – ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಬಡಜನರ  ಮಿತ್ರರಾಗಿದ್ದಾರೆ. ಸರ್ಕಾರ…

ಡ್ರಗ್ಸ್ ಕಳ್ಳಸಾಗಣಿಕೆ ಧರ್ಮದ ಆಧಾರದಲ್ಲಿ ನಡೆಯುವುದಿಲ್ಲ: ಸಿಎಂ ಪಿಣರಾಯಿ ವಿಜಯನ್‌

ನವದೆಹಲಿ: ಪಾಲ ಬಿಷಪ್ ಜೋಸೆಫ್ ಕಲ್ಲರಂಗಟ್ಟ್  ಅವರ `ನಾರ್ಕಾಟಿಕ್ ಎಂಡ್ ಲವ್ ಜಿಹಾದ್’ ಹೇಳಿಕೆ ವಿವಾದ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕೇರಳದ…

ಪೆಗಸಸ್ ಬೇಹುಗಾರಿಕೆ ಕುರಿತು ತನಿಖೆಗೆ ತಜ್ಞರ ಸಮಿತಿ ರಚನೆ: ಸಿಜೆಐ ರಮಣ

ನವದೆಹಲಿ: ಪೆಗಾಸಸ್‌ ಬೇಹುಗಾರಿಕೆ ಹಗರಣದ ಕುರಿತು ಸಮಗ್ರವಾಗಿ ತನಿಖೆಯನ್ನು ಕೈಗೊಳ್ಳಲು ಸುಪ್ರೀಂ ಕೋರ್ಟ್‌ ಮುಂದಿನ ವಾರ  ತಜ್ಞರ ಸಮಿತಿ ರಚಿಸಲಿದೆ ಎಂದು …

ನಿಗಮ, ಮಂಡಳಿಗಳಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ: ಸರಕಾರಕ್ಕೆ ನಾಲ್ಕು ವಾರ ಕಾಲಾವಕಾಶ ನೀಡಿದ ಹೈಕೋರ್ಟ್‌

ಬೆಂಗಳೂರು: ಶಾಸನಬದ್ಧ ಪ್ರಾಧಿಕಾರಗಳಾದ ಸರಕಾರಿ ಸ್ವಾಮ್ಯದ  ಪ್ರಾಧಿಕಾರಗಳು ಮತ್ತು ನಿಗಮ ಮಂಡಳಿಗಳ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಶೇ.1ರಷ್ಟು ಸಮತಲ ಮೀಸಲಾತಿ ಕಲ್ಪಿಸುವ…